VIDEO: ಇಸ್ರೋ ಸ್ಥಾಪಿಸಿದ್ದ ಕಾಂಗ್ರೆಸ್​, ನಿರಂತರ ಪ್ರಯತ್ನದ ಬಳಿಕ ಮೊದಲ ರಾಕೆಟ್​ ಉಡಾಯಿಸಿದೆವು… ರಾಹುಲ್​ ಗಾಂಧಿ ಉವಾಚ!

ಮುಂಬೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು (ಇಸ್ರೋ) ಸ್ಥಾಪಿಸಿದ್ದು ಕಾಂಗ್ರೆಸ್​. ಮೊದಲ ರಾಕೆಟ್​ ಒಂದೆರಡು ದಿನಗಳಲ್ಲಿ ಉಡಾವಣೆಗೊಳ್ಳಲಿಲ್ಲ. ನಿರಂತರವಾಗಿ ಪ್ರಯತ್ನಗಳ ಬಳಿಕ ಎಷ್ಟೋ ವರ್ಷಗಳ ನಂತರ ರಾಕೆಟ್​ ಉಡಾವಣೆಗೊಂಡಿತು. ಆದರೆ, ಈಗ ಇದರ ಶ್ರೇಯವೆಲ್ಲವನ್ನೂ…

View More VIDEO: ಇಸ್ರೋ ಸ್ಥಾಪಿಸಿದ್ದ ಕಾಂಗ್ರೆಸ್​, ನಿರಂತರ ಪ್ರಯತ್ನದ ಬಳಿಕ ಮೊದಲ ರಾಕೆಟ್​ ಉಡಾಯಿಸಿದೆವು… ರಾಹುಲ್​ ಗಾಂಧಿ ಉವಾಚ!

“ವಿಶ್ವ ಬಾಹ್ಯಾಕಾಶ ಸಪ್ತಾಹ” ಕಾರ್ಯಕ್ರಮ ಸದುಪಯೋಗಪಡಿಸಲು ರಾಜ್ಯದ 7 ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸಿದ ಇಸ್ರೋ

ನವದೆಹಲಿ: “ವಿಶ್ವ ಬಾಹ್ಯಾಕಾಶ ಸಪ್ತಾಹ” ಕಾರ್ಯಕ್ರಮದ ಭಾಗವಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕರ್ನಾಟಕದಾದ್ಯಂತ 7 ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸಿದ್ದು, ವಿದ್ಯಾರ್ಥಿ ಸಮುದಾಯಕ್ಕೆ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಿಂದಾಗುವ ಪ್ರಯೋಜನಗಳ ಮಾಹಿತಿ ಮತ್ತು…

View More “ವಿಶ್ವ ಬಾಹ್ಯಾಕಾಶ ಸಪ್ತಾಹ” ಕಾರ್ಯಕ್ರಮ ಸದುಪಯೋಗಪಡಿಸಲು ರಾಜ್ಯದ 7 ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸಿದ ಇಸ್ರೋ

ವಿಕ್ರಂ ಹಾರ್ಡ್​ ಲ್ಯಾಂಡಿಂಗ್ ಆದ ಪ್ರದೇಶದ ಪೋಟೋ ಬಿಡುಗಡೆಗೊಳಿಸಿದ ನಾಸಾ

ವಾಷಿಂಗ್ಟನ್: ಭಾರತದ ಮಹತ್ವಕಾಂಕ್ಷಿ ಚಂದ್ರಯಾನ-2 ನ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಹಾರ್ಡ್​ ಲ್ಯಾಂಡಿಗ್ ಆಗಿದೆ ಎನ್ನಲಾಗಿರುವ ಪ್ರದೇಶದ ಚಿತ್ರಗಳನ್ನು ಶುಕ್ರವಾರ ನಾಸಾ ಬಿಡುಗಡೆಗೊಳಿಸಿದೆ. ಲೂನಾರ್​ ರೆಕಾನೆಸೆನ್ಸ್​​ ಆರ್ಬಿಟರ್ ಕ್ಯಾಮರಾ(ಎಲ್​ಆರ್​ಒಸಿ) ಸಹಾಯದಿಂದ ಪೋಟೋಗಳನ್ನು ಸೆರೆಹಿಡಿಯಲಾಗಿದೆ.…

View More ವಿಕ್ರಂ ಹಾರ್ಡ್​ ಲ್ಯಾಂಡಿಂಗ್ ಆದ ಪ್ರದೇಶದ ಪೋಟೋ ಬಿಡುಗಡೆಗೊಳಿಸಿದ ನಾಸಾ

ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ವಿಜಯಪುರ: ಇಸ್ರೋದ ಈ ಹಿಂದಿನ ನಿರ್ದೇಶಕ ಖ್ಯಾತ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಚನ್ನವೀರ ಸ್ವಾಮೀಜಿ ಪ್ರತಿಷ್ಟಾನದಿಂದ ಪ್ರಸಕ್ತ ಸಾಲಿನ ಭಾಸ್ಕರಾಚಾರ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು ತಿಳಿಸಿದರು.…

View More ವಿಜ್ಞಾನಿ ಕಸ್ತೂರಿ ರಂಗನ್‌ಗೆ ಭಾಸ್ಕರಾಚಾರ್ಯ ಪ್ರಶಸ್ತಿ

ವಿಕ್ರಂ ಲ್ಯಾಂಡರ್​ ಜತೆ ಸಂಪರ್ಕ ಸಾಧ್ಯವಾಗಿಲ್ಲ, ನಮ್ಮ ಮುಂದಿನ ಗುರಿ ಗಗನಯಾನ: ಇಸ್ರೋ ಅಧ್ಯಕ್ಷ

ಭುವನೇಶ್ವರ: ಚಂದ್ರನ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಂ ಲ್ಯಾಂಡರ್​ ಜತೆ ಇದುವರೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ವಿಕ್ರಂ ಲ್ಯಾಂಡರ್​ನ 14 ದಿನಗಳ ಜೀವಿತಾವಧಿ ಶನಿವಾರ ಮುಕ್ತಾಯಗೊಂಡಿದೆ. ಹಾಗಾಗಿ ಇಸ್ರೋ ಗಗನಯಾನ ಯೋಜನೆ…

View More ವಿಕ್ರಂ ಲ್ಯಾಂಡರ್​ ಜತೆ ಸಂಪರ್ಕ ಸಾಧ್ಯವಾಗಿಲ್ಲ, ನಮ್ಮ ಮುಂದಿನ ಗುರಿ ಗಗನಯಾನ: ಇಸ್ರೋ ಅಧ್ಯಕ್ಷ

ನಾಸಾದ ಲೂನಾರ್​ ರೆಕನೈಸಾನ್ಸ್​ ಆರ್ಬಿಟರ್​ ಕಣ್ಣಿಗೆ ಕಾಣಲಿಲ್ಲ ವಿಕ್ರಂ ಲ್ಯಾಂಡರ್​: ಲೂನಾರ್​ ನೈಟ್​ನಿಂದಾಗಿ ಸಮಸ್ಯೆ

ವಾಷಿಂಗ್ಟನ್​: ಅಮೆರಿಕದ ನ್ಯಾಷನಲ್​ ಏರೋನಾಟಿಕ್ಸ್​ ಆ್ಯಂಡ್​ ಸ್ಪೇಸ್​ ಅಡ್ಮಿನಿಸ್ಟ್ರೇಷನ್​ನ (ನಾಸಾ) ಲೂನಾರ್​ ರೆಕನೈಸಾನ್ಸ್​ ಆರ್ಬಿಟರ್​ (ಎಲ್​ಆರ್​ಒ) ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್​ ಅನ್ನು ಪತ್ತೆ ಮಾಡಲು ವಿಫಲವಾಗಿದೆ. ವಿಕ್ರಂ ಬಿದ್ದಿರಬಹುದಾದ ಪ್ರದೇಶವನ್ನು ಎಲ್​ಆರ್​ಒ ಹಾದು…

View More ನಾಸಾದ ಲೂನಾರ್​ ರೆಕನೈಸಾನ್ಸ್​ ಆರ್ಬಿಟರ್​ ಕಣ್ಣಿಗೆ ಕಾಣಲಿಲ್ಲ ವಿಕ್ರಂ ಲ್ಯಾಂಡರ್​: ಲೂನಾರ್​ ನೈಟ್​ನಿಂದಾಗಿ ಸಮಸ್ಯೆ

11ನೇ ನಿಮಿಷದಲ್ಲಿ ಕ್ಷಣಮಾತ್ರಕ್ಕೆ ಲಗಾಟಿ ಹೊಡೆದ ವಿಕ್ರಂ ಲ್ಯಾಂಡರ್​: ಸಂಕೇತ ಕಡಿತಕ್ಕೆ ಇದುವೇ ಮುಖ್ಯ ಕಾರಣ?

ನವದೆಹಲಿ: ಚಂದ್ರಯಾನ-2 ಯೋಜನೆಯ ಪ್ರಮುಖ ಹಾಗೂ ಅತ್ಯಂತ ಸಂಕೀರ್ಣವಾಗಿದ್ದ ಪ್ರಕ್ರಿಯೆಯಲ್ಲಿ ವಿಕ್ರಂ ಲ್ಯಾಂಡರ್​ ಅನ್ನು ಚಂದ್ರನ ಮೇಲೆ ಇಳಿಸುವಾಗ ವಿಕ್ರಂ ಲ್ಯಾಂಡರ್​ ಕ್ಷಣಮಾತ್ರ ಲಗಾಟಿ ಹೊಡೆದಿದ್ದರಿಂದ ಅದು ಸಂಕೇತ ಕಡಿದುಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ.…

View More 11ನೇ ನಿಮಿಷದಲ್ಲಿ ಕ್ಷಣಮಾತ್ರಕ್ಕೆ ಲಗಾಟಿ ಹೊಡೆದ ವಿಕ್ರಂ ಲ್ಯಾಂಡರ್​: ಸಂಕೇತ ಕಡಿತಕ್ಕೆ ಇದುವೇ ಮುಖ್ಯ ಕಾರಣ?

ವಿಕ್ರಂ ಲ್ಯಾಂಡರ್​ ಜತೆ ಮರುಸಂಪರ್ಕ ಸ್ಥಾಪನೆಗೆ ಮುಂದುವರಿದ ಯತ್ನ: ಮುಂದಿನ ವಾರ ನಾಸಾದಿಂದ ಬರಲಿದೆ ಚಿತ್ರ!

ವಾಷಿಂಗ್ಟನ್​: ಸಂಪರ್ಕ ಕಡಿದುಕೊಂಡು ಚಂದ್ರ ಮೇಲೆ ವಾಲಿಕೊಂಡಿರುವ ವಿಕ್ರಂ ಲ್ಯಾಂಡರ್​ನ ಮನವೊಲಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೋ) ವಿಜ್ಞಾನಿಗಳು 6 ನೇ ದಿನವಾದ ಶುಕ್ರವಾರವೂ ಪ್ರಯತ್ನ ಮುಂದುವರಿಸಿದ್ದಾರೆ. ಚಂದ್ರಯಾನ-2 ಆರ್ಬಿಟರ್​ನಿಂದ ಅದೆಷ್ಟೇ ಬಾರಿ…

View More ವಿಕ್ರಂ ಲ್ಯಾಂಡರ್​ ಜತೆ ಮರುಸಂಪರ್ಕ ಸ್ಥಾಪನೆಗೆ ಮುಂದುವರಿದ ಯತ್ನ: ಮುಂದಿನ ವಾರ ನಾಸಾದಿಂದ ಬರಲಿದೆ ಚಿತ್ರ!

ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂದಿದ್ದು ಕೇವಲ 400 ಮೀಟರ್ ಅಂತರದಲ್ಲಿ: ಗ್ರಾಫ್​ ಮೂಲಕ ಇಸ್ರೋ ಮಾಹಿತಿ​

ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-2 ಕೊನೆ ಕ್ಷಣದಲ್ಲಿ ವಿಫಲವಾದರೂ ಕೂಡ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ(ಇಸ್ರೋ) ಪ್ರಯತ್ನಕ್ಕೆ ಇಡೀ ದೇಶವೇ ಬೆಂಬಲವಾಗಿ ನಿಂತಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಹೊತ್ತೊಯ್ದಿದ್ದ ವಿಕ್ರಂ​ ಲ್ಯಾಂಡರ್ ಅನ್ನು ಸಾಫ್ಟ್​…

View More ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿದುಕೊಂದಿದ್ದು ಕೇವಲ 400 ಮೀಟರ್ ಅಂತರದಲ್ಲಿ: ಗ್ರಾಫ್​ ಮೂಲಕ ಇಸ್ರೋ ಮಾಹಿತಿ​

ವಿಕ್ರಂ ಗೋಚರ: ಸಂಪರ್ಕ ಸಾಧಿಸುವ ಪ್ರಯತ್ನ ಆರಂಭ

ಬೆಂಗಳೂರು: ಚಂದ್ರನ ಮೇಲೆ ಸುರಕ್ಷಿತ ಹೆಜ್ಜೆ ಇಡಲು ಕೆಲವೇ ಸೆಕೆಂಡುಗಳಿರುವಾಗ ಇಸ್ರೋ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿದ್ದ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಕೊನೆಗೂ ಪತ್ತೆಯಾಗಿದೆ. ವಿಕ್ರಂ ಇರುವ ಸ್ಥಳವನ್ನು ಆರ್ಬಿಟರ್ ಪತ್ತೆ ಹಚ್ಚಿರುವುದನ್ನು ಇಸ್ರೋ ಅಧ್ಯಕ್ಷ…

View More ವಿಕ್ರಂ ಗೋಚರ: ಸಂಪರ್ಕ ಸಾಧಿಸುವ ಪ್ರಯತ್ನ ಆರಂಭ