ಬೆಳೆ ಕಟಾವಿಗೆ ‘ಸಂರಕ್ಷಣೆ’ ಮೊಬೈಲ್ ಆ್ಯಪ್ ಅಭಿವೃದ್ಧಿ

ಹೊಳಲ್ಕೆರೆ: ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಬೆಳೆ ಕಟಾವು ಮಾಡಲು ‘ಸಂರಕ್ಷಣೆ’ ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ತಹಸೀಲ್ದಾರ್ ಕೆ.ನಾಗರಾಜ್ ತಿಳಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಬೆಳೆ ಸಮೀಕ್ಷೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ…

View More ಬೆಳೆ ಕಟಾವಿಗೆ ‘ಸಂರಕ್ಷಣೆ’ ಮೊಬೈಲ್ ಆ್ಯಪ್ ಅಭಿವೃದ್ಧಿ

ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಹುನಗುಂದ: ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಲು ಕೃಷಿ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದು ಜಿಪಂ ಸದಸ್ಯ ಶಶಿಕಾಂತ ಪಾಟೀಲ ಹೇಳಿದರು. ಪಟ್ಟಣದ…

View More ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ಮಲೆನಾಡಲ್ಲಿ ಮಾವಿನ ಬಂಪರ್ ಬೆಳೆ

ಚಿಕ್ಕಮಗಳೂರು: ಜಿಲ್ಲೆಯ ಬಯಲು ಪ್ರದೇಶ ಹಾಗೂ ಮಲೆನಾಡು ಭಾಗದ ಮಾವು ಬೆಳೆಯುತ್ತಿರುವ 4,308 ಹೆಕ್ಟೇರ್ ಪ್ರದೇಶದಲ್ಲಿ ಈ ವರ್ಷ ಉತ್ತಮ ಇಳುವರಿ ಬರುವ ನಿರೀಕ್ಷೆ ಇದ್ದು, ಈ ಬಾರಿ ಮಾವುಗಳ ರಾಜನದೇ ದರ್ಬಾರು. ಈ…

View More ಮಲೆನಾಡಲ್ಲಿ ಮಾವಿನ ಬಂಪರ್ ಬೆಳೆ

ರೋಗ ಬಾಧೆಗೆ ಜೇನು ಕಹಿ

ಹರೀಶ್ ಮೋಟುಕಾನ, ಮಂಗಳೂರು ಕರಾವಳಿಯಲ್ಲಿ ಜೇನು ಕುಟುಂಬಗಳಿಗೆ ಬಂದ ಥಾಯಿಸಿಕ್ ಬ್ರೂಡ್ ರೋಗದಿಂದ ಸಾವಿರಾರು ಜೇನು ಕುಟುಂಬಗಳು ನಾಶವಾಗಿ ಶೇ.60ರಷ್ಟು ಇಳುವರಿ ಕುಂಠಿತಗೊಂಡಿದೆ. ಜೇನು ಕೃಷಿಯನ್ನೇ ನಂಬಿಕೊಂಡಿರುವ ಕೃಷಿಕರು ಇದರಿಂದ ಕಂಗೆಟ್ಟಿದ್ದಾರೆ. ದಕ್ಷಿಣ ಕನ್ನಡ…

View More ರೋಗ ಬಾಧೆಗೆ ಜೇನು ಕಹಿ

ಬೆಳೆಯದ ಆಪೂಸ್, ರೈತನಿಗೆ ಲಾಸು!

ಹಾನಗಲ್ಲ: ಹಾನಗಲ್ಲ ತಾಲೂಕಿನಲ್ಲಿ ಬೆಳೆಯುವ ಆಪೂಸ್ ತಳಿಯ ಮಾವಿನಹಣ್ಣು ರಾಜ್ಯಾದ್ಯಂತ ಹೆಸರು ಮಾಡಿದೆ. ಆದರೆ, ಪ್ರಸ್ತುತ ವರ್ಷ ಮಾವು ಬೆಳೆ ನೆಲಕಚ್ಚಿದ ಪರಿಣಾಮ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹವಾಮಾನ ವೈಪರೀತ್ಯದಿಂದಾಗಿ, ಕಳೆದ…

View More ಬೆಳೆಯದ ಆಪೂಸ್, ರೈತನಿಗೆ ಲಾಸು!

ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಬೇಕು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿರುವ ಒಕ್ಕೂಟದ…

View More ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ

ಹೂ ಬಿಟ್ಟ ಮಾವಿಗೆ ರಾಜಕಳೆ

ಗದಗ: ಹಣ್ಣುಗಳ ರಾಜ ಮಾವು ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರೂರುವುದು ಖಚಿತ. ಪ್ರಸಕ್ತ ವರ್ಷ ಮಾವಿನ ಗಿಡಗಳು ಹೂಗಳಿಂದ ಮೈತುಂಬಿಕೊಂಡು ನಳನಳಿಸುತ್ತಿದ್ದು, ಬಂಪರ್ ಇಳುವರಿ ನಿರೀಕ್ಷೆಯಲ್ಲಿದ್ದಾರೆ ಮಾವು ಬೆಳೆಗಾರರು. ನಾಲ್ಕೈದು…

View More ಹೂ ಬಿಟ್ಟ ಮಾವಿಗೆ ರಾಜಕಳೆ

ಚಳಿಗೆ ತರಕಾರಿ ಬೆಳೆ ಮುದುಡಿ ಬೆಲೆಯೇರಿಕೆ

<ಶೀತಗಾಳಿ, ಇಬ್ಬನಿಯಿಂದ ಇಳುವರಿಗೆ ಪೆಟ್ಟು * ಗಗನಕ್ಕೇರಿದ ಟೊಮ್ಯಾಟೊ ದರ> ಮಂಗಳೂರು: ಗ್ರಾಹಕರಿಗೆ ಸಂಕ್ರಾಂತಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಪೂರೈಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ. ಚಳಿಯ ಪ್ರಭಾವದಿಂದ ಇಬ್ಬನಿ…

View More ಚಳಿಗೆ ತರಕಾರಿ ಬೆಳೆ ಮುದುಡಿ ಬೆಲೆಯೇರಿಕೆ