ಬಿಸಿಲಿಗೆ ಡ್ಯಾಂ ನೀರ ಮಟ್ಟ ಇಳಿಕೆ

< ನದಿ ಒಳ ಹರಿವಿನಲ್ಲೂ ಕುಂಠಿತ * ಕೃಷಿ, ಅವಲಂಬಿತ ಯೋಜನೆಗಳಿಗೆ ನೀರಿನ ಅಭಾವ> ಸಂದೀಪ್ ಸಾಲ್ಯಾನ್ ಬಂಟ್ವಾಳ ಬಿಸಿಲಿನ ತಾಪ ಏರಿಕೆಯಾಗುತ್ತಿದ್ದಂತೆಯೇ ಮಂಗಳೂರಿಗೆ ನೀರು ಸರಬರಾಜು ಮಾಡುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ…

View More ಬಿಸಿಲಿಗೆ ಡ್ಯಾಂ ನೀರ ಮಟ್ಟ ಇಳಿಕೆ

33 ವಸ್ತುಗಳ ಮೇಲಿನ ಜಿಎಸ್​ಟಿ ದರ ಇಳಿಕೆ ; 28 ಐಷಾರಾಮಿ ವಸ್ತುಗಳು ಮಾತ್ರ ಶೇ. 28ರ ಪಟ್ಟಿಯಲ್ಲಿ

ಟಿವಿ, ಟೈರ್​, ಸಿನಿಮಾ ಟಿಕೆಟ್​ ಮೇಲಿನ ಜಿಎಸ್​ಟಿ ಇಳಿಕೆ ನವದೆಹಲಿ: 33 ವಸ್ತುಗಳ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಶೇ.18ರಿಂದ ಶೇ.12 ಮತ್ತು ಶೇ.5ಕ್ಕೆ ಇಳಿಸಲಾಗಿದೆ ಎಂದು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.…

View More 33 ವಸ್ತುಗಳ ಮೇಲಿನ ಜಿಎಸ್​ಟಿ ದರ ಇಳಿಕೆ ; 28 ಐಷಾರಾಮಿ ವಸ್ತುಗಳು ಮಾತ್ರ ಶೇ. 28ರ ಪಟ್ಟಿಯಲ್ಲಿ

ಪಂಚರಾಜ್ಯ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್​ನಲ್ಲಿ ಭಾರಿ ಕುಸಿತ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವಂತೆಯೇ ಮತ್ತು ನಿನ್ನೆಯಷ್ಟೇ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ಗವರ್ನರ್‌ ಊರ್ಜಿತ್‌ ಪಟೇಲ್‌ ದಿಢೀರ್‌ ರಾಜೀನಾಮೆ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು,…

View More ಪಂಚರಾಜ್ಯ ಫಲಿತಾಂಶ ಪರಿಣಾಮ: ಸೆನ್ಸೆಕ್ಸ್​ನಲ್ಲಿ ಭಾರಿ ಕುಸಿತ

ಉಡುಪಿಯಲ್ಲಿ ಮೀನು ಬೆಲೆ ಇಳಿಕೆ

ಉಡುಪಿ/ಮಂಗಳೂರು: ಗೋವಾ ಸರ್ಕಾರ ಕರ್ನಾಟಕದ ಮೀನು ಆಮದಿಗೆ ನಿಷೇಧ ಹೇರಿರುವ ಕಾರಣ ಜಿಲ್ಲೆಯಲ್ಲಿ ಮೀನಿನ ಧಾರಣೆ ಕುಸಿದಿದ್ದು, ಮೀನುಗಾರರು ಕಂಗಾಲಾಗಿದ್ದಾರೆ. ಮಲ್ಪೆಯಲ್ಲಿ ಸಮುದ್ರ ಮೀನು (ಅಂಜಲ್ ಮೀನು) 2 ವಾರದ ಹಿಂದೆ ಒಂದು ಕಿಲೋಗೆ…

View More ಉಡುಪಿಯಲ್ಲಿ ಮೀನು ಬೆಲೆ ಇಳಿಕೆ

ಐದು ವರ್ಷದಲ್ಲೇ ಅಂತರ್ಜಲ ಗರಿಷ್ಠ ಕುಸಿತ

ಶ್ರವಣ್‌ಕುಮಾರ್ ನಾಳ, ಪುತ್ತೂರು ಪಶ್ಚಿಮಘಟ್ಟದ ಬುಡವಾಗಿರುವ ಅರೆ ಮಲೆನಾಡು-ಕರಾವಳಿ ಪ್ರದೇಶ ಸಮೃದ್ಧ ಅಂತರ್ಜಲ ಹೊಂದಿರಬೇಕಾದ ಭಾಗ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಹೆಚ್ಚುತ್ತಿದೆ. ಕಳೆದ 5-6 ವರ್ಷಗಳ ಮಾಹಿತಿಯನ್ವಯ ಇದೇ ಮೊದಲ…

View More ಐದು ವರ್ಷದಲ್ಲೇ ಅಂತರ್ಜಲ ಗರಿಷ್ಠ ಕುಸಿತ

ಹೆಸರು ಖರೀದಿ ಇಳಿಕೆ ಖಂಡಿಸಿ ಪ್ರತಿಭಟನೆ

      ಧಾರವಾಡ: ಬೆಂಬಲ ಬೆಲೆ ಯೋಜನೆ ಅಡಿ ಪ್ರತಿಯೊಬ್ಬ ರೈತರಿಂದ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಭರವಸೆ ನೀಡಿ ಇದೀಗ 4 ಕ್ವಿಂಟಾಲ್​ಗೆ ಇಳಿಸಿರುವ ಸುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ…

View More ಹೆಸರು ಖರೀದಿ ಇಳಿಕೆ ಖಂಡಿಸಿ ಪ್ರತಿಭಟನೆ

ಕೇಂದ್ರದಿಂದ ಹೆಚ್ಚುವರಿ ಹೆಸರು ಖರೀದಿ

ಹುಬ್ಬಳ್ಳಿ:  ರಾಜ್ಯದ ರೈತರು ಬೆಳೆದಿರುವ ಹೆಸರು ಕಾಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೇಂದ್ರ ಸಿದ್ಧವಿದೆ ಎಂದು ಕೃಷಿ ಸಚಿವ ರಾಧಾಮೋಹನ ಸಿಂಗ್ ಭರವಸೆ ನೀಡಿದ್ದಾರೆ. ಸಂಸದ ಪ್ರಲ್ಹಾದ ಜೋಶಿ…

View More ಕೇಂದ್ರದಿಂದ ಹೆಚ್ಚುವರಿ ಹೆಸರು ಖರೀದಿ

ಎಚ್​ಡಿಕೆ ಪೆಟ್ರೋಲ್​ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್​ವೈ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌ ದರ ಇಳಿಕೆಯಾಗಿದ್ದು 2 ರೂ. ಅಲ್ಲ. ಕೇವಲ 42 ಪೈಸೆ ಅಷ್ಟೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ. ದೇಶದಲ್ಲಿ ತೈಲ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಎಚ್​.ಡಿ.…

View More ಎಚ್​ಡಿಕೆ ಪೆಟ್ರೋಲ್​ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್​ವೈ

ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಕೃಷ್ಣಾ ನದಿಗೆ 1.8 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದ ಮೂಲಕ 1.45 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕೃಷ್ಣಾ ನದಿಗೆ…

View More ಕೃಷ್ಣಾ ಹರಿವು ಇಳಿಕೆ, ಸೇತುವೆಗಳು ಸಂಚಾರಕ್ಕೆ ಮುಕ್ತ