ಶರಣರ ಹಾದಿಯಲ್ಲಿ ಬದುಕು ರೂಪಿಸಿಕೊಳ್ಳಿ

ಇಳಕಲ್ಲ: ನವದಂಪತಿಗಳು ಶರಣರ ಹಾದಿಯಲ್ಲಿ ತಮ್ಮ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡಬೇಕು ಎಸ್‌ಆರ್‌ಎನ್‌ಇ ೌಂಡೇಷನ್ ಸಂಸ್ಥಾಪಕ ಎಸ್.ಆರ್. ನವಲಿಹಿರೇಮಠ ಹೇಳಿದರು. ಶರಣ ಸಂಸ್ಕೃತಿ ಅಂಗವಾಗಿ ನಗರದ ವಿಜಯ ಮಹಾಂತ…

View More ಶರಣರ ಹಾದಿಯಲ್ಲಿ ಬದುಕು ರೂಪಿಸಿಕೊಳ್ಳಿ

ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿ

ಇಳಕಲ್ಲ: ನಗರದ ಸಾಕಾ ಲ್ಯಾಪ್ರೋಸ್ಕೊಪಿಕ್ ಆಸ್ಪತ್ರೆಯಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ 26 ವರ್ಷದ ರೋಗಿಗೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯ ಡಾ. ಶ್ರೀಕಾಂತ ಸಾಕಾ ತಿಳಿಸಿದ್ದಾರೆ. 26…

View More ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಯಶಸ್ವಿ

ಹಾಲು ವ್ಯರ್ಥ ಮಾಡದೆ ಮಕ್ಕಳಿಗೆ ಕುಡಿಸಿ

ಇಳಕಲ್ಲ: ನಾಗರಪಂಚಮಿ ಹಬ್ಬದ ನಿಮಿತ್ತ ಶಾಲೆ ಮಕ್ಕಳಿಗೆ ಹಾಲು ವಿತರಿಸಿ ಕಲ್ಲು ನಾಗರ ಹಾವಿಗೆ ಹಾಲೆರೆಯುವ ಮೌಢ್ಯತೆ ವಿರುದ್ಧ ಜನಜಾಗೃತಿ ಮೂಡಿಸುವ ವಿಶಿಷ್ಟ ಕಾರ್ಯಕ್ಕೆ ನಗರದ ವಿಜಯ ಮಹಾಂತೇಶ ಸಂಸ್ಥಾನಮಠ ಸಾಕ್ಷಿಯಾಯಿತು. ನಗರದ ಶ್ರೀ…

View More ಹಾಲು ವ್ಯರ್ಥ ಮಾಡದೆ ಮಕ್ಕಳಿಗೆ ಕುಡಿಸಿ

ದುಶ್ಚಟದ ವಿರುದ್ಧ ಸಮರ ಸಾರಿದ ಶ್ರೀಗಳು

ಇಳಕಲ್ಲ: ದುಶ್ಚಟದಿಂದ ದೇಶದ ಯುವ ಜನಾಂಗ ಹಾಳಾಗುತ್ತಿರುವುದನ್ನು ಮನಗಂಡು ಅದರ ವಿರುದ್ಧ ಸಮರ ಸಾರಿದ ಇಳಕಲ್ಲಿನ ಡಾ. ಮಹಾಂತ ಶ್ರೀಗಳ ಜನ್ಮ ದಿನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವ್ಯಸನ ಮುಕ್ತ…

View More ದುಶ್ಚಟದ ವಿರುದ್ಧ ಸಮರ ಸಾರಿದ ಶ್ರೀಗಳು

ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಚಿತ್ರಕಲೆ ಶಿಕ್ಷಣ ಪೂರಕ

ಇಳಕಲ್ಲ: ಮಕ್ಕಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು, ಗುಣಾತ್ಮಕ ಶಿಕ್ಷಣ, ಲಿತಾಂಶ ಸುಧಾರಣೆಗೆ ಚಿತ್ರಕಲಾ ಶಿಕ್ಷಣ ಪೂರಕವಾಗಿದೆ ಎಂದು ಹುನಗುಂದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೈ. ಕುಂದರಗಿ ಹೇಳಿದರು. ನಗರದ ಕಾಸೀಮ್ ಆರ್ಟ್ಸ್ ಗ್ಯಾಲರಿಯಲ್ಲಿ…

View More ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಚಿತ್ರಕಲೆ ಶಿಕ್ಷಣ ಪೂರಕ

ಜನಮಾನಸದಲ್ಲಿ ಉಳಿದ ರೋಟರಿ ಸಂಸ್ಥೆ

ಇಳಕಲ್ಲ: ವಿಶ್ವದಲ್ಲಿ ರೋಟರಿ ಸಂಸ್ಥೆ ಸದಾ ಜನಸೇವೆಯಲ್ಲಿ ತೊಡಗಿಕೊಂಡಿದೆ ಎಂದು ರೋಟರಿ ಸಂಸ್ಥೆ ಬಾಗಲಕೋಟೆ ಜಿಲ್ಲಾ ಕಾರ್ಯದರ್ಶಿ ಡಾ. ಪ್ರಹ್ಲಾದ ಹುಯಿಲಗೋಳ ಹೇಳಿದರು. ನಗರದ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ನಗರದ ರೋಟರಿ ಹಾಗೂ…

View More ಜನಮಾನಸದಲ್ಲಿ ಉಳಿದ ರೋಟರಿ ಸಂಸ್ಥೆ

ಯುವಪೀಳಿಗೆಗೆ ಮಾರ್ಗದರ್ಶನ ನೀಡಿ

ಇಳಕಲ್ಲ: ಯುವ ಪೀಳಿಗೆಗೆ ಹಿರಿಯ ಸಾಹಿತಿಗಳು, ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಅವರಲ್ಲಿನ ಸಾಹಿತ್ಯಿಕ ಮನಸ್ಸನ್ನು ಜಾಗೃತಗೊಳಿಸಬೇಕು ಎಂದು ಇಳಕಲ್ಲದ ಗುರುಮಹಾಂತ ಶ್ರೀಗಳು ಹೇಳಿದರು. ನಗರದ ಎಸ್.ಆರ್. ಕಂಠಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕನ್ನಡ…

View More ಯುವಪೀಳಿಗೆಗೆ ಮಾರ್ಗದರ್ಶನ ನೀಡಿ

ಸಾಹಿತ್ಯದೆಡೆ ಅಭಿರುಚಿ ಬೆಳೆಸಿಕೊಳ್ಳಿ

ಇಳಕಲ್ಲ: ನಿರಂತರ ಸಾಹಿತ್ಯ ಚಟುವಟಿಕೆಯೊಂದಿಗೆ ನೆಲ, ಜಲ, ಭಾಷೆ ಸಮಸ್ಯೆಗಳು ಎದುರಾದಾಗ ಕನ್ನಡ ಸಾಹಿತ್ಯ ಪರಿಷತ್ ಸ್ಪಂದಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಹೇಳಿದರು. ಎಸ್.ಆರ್. ಕಂಠಿ ಬಾಲಕಿಯರ ಪ್ರೌಢಶಾಲೆ…

View More ಸಾಹಿತ್ಯದೆಡೆ ಅಭಿರುಚಿ ಬೆಳೆಸಿಕೊಳ್ಳಿ

ಚರಂಡಿ ಸ್ವಚ್ಛಗೊಳಿಸಿದ ನಗರಸಭೆ ಅಧಿಕಾರಿಗಳು

ಇಳಕಲ್ಲ: ಇಲ್ಲಿನ ನೇಕಾರ ಕಾಲನಿಯಲ್ಲಿ ಹೂಳು ಮತ್ತು ತ್ಯಾಜ್ಯಗಳಿಂದ ತುಂಬಿದ್ದ ಚರಂಡಿಯನ್ನು ಶನಿವಾರ ನಗರಸಭೆ ಅಧಿಕಾರಿಗಳು ಜೆಸಿಬಿ ಯಂತ್ರ ಹಾಗೂ ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಿ, ರಸ್ತೆ ಮೇಲೆ ಹರಿಯುತ್ತಿದ್ದ ಕೊಳಚೆ ನೀರು ಸುಗಮವಾಗಿ ಹರಿಯುವಂತೆ ಮಾಡಿದರು.…

View More ಚರಂಡಿ ಸ್ವಚ್ಛಗೊಳಿಸಿದ ನಗರಸಭೆ ಅಧಿಕಾರಿಗಳು

ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಿ

ಇಳಕಲ್ಲ: ಪಾಲಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕು. ಅದುವೆ ನಾವು ದೇಶಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಮುಧೋಳದ ಸಾಮ್ಯುಯಲ್ ಮೆಮೊರಿಯಲ್ ಸ್ಕೂಲ್ ಮತ್ತು ಕಾಲೇಜಿನ ಚೇರ್ಮನ್ ಮಾರ್ಗರೇಟ್ ಎಸ್ ತೇಗೂರ ಹೇಳಿದರು.…

View More ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಿ