ಮತ್ತೆ ಸಾಲ ಮನ್ನಾ ಘೋಷಣೆ ಇಲ್ಲ – ಬಿ.ಎಸ್. ಯಡಿಯೂರಪ್ಪ

ಬೆಳಗಾವಿ: ಹಿಂದಿನ ಸರ್ಕಾರ ಮಾಡಿರುವ ರೈತರ ಸಾಲ ಮನ್ನಾ ಯೋಜನೆ ಮುಂದುವರಿಸುತ್ತೇವೆ. ಆದರೆ, ಹೊಸದಾಗಿ ಸಾಲ ಮನ್ನಾ ಘೋಷಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ…

View More ಮತ್ತೆ ಸಾಲ ಮನ್ನಾ ಘೋಷಣೆ ಇಲ್ಲ – ಬಿ.ಎಸ್. ಯಡಿಯೂರಪ್ಪ

ಹಾಳು ಕೊಂಪೆಯಾದ ಕನ್ನಡ ಭವನ !

– ಜಗದೀಶ ಹೊಂಬಳಿ ಬೆಳಗಾವಿ: ಕನ್ನಡಪರ ಚಟುವಟಿಕೆಗೆ ಒತ್ತು ನೀಡುವುದಕ್ಕಾಗಿ ವಡಗಾವಿಯಲ್ಲಿ ನಿರ್ಮಿಸಿರುವ ‘ಸುವರ್ಣ ಕರ್ನಾಟಕ ಗಡಿ ಕನ್ನಡ ಭವನ’ಕ್ಕೆ ಗ್ರಹಣ ಹಿಡಿದಿದೆ.! ಕಟ್ಟಡ ನಿರ್ಮಾಣವಾಗಿ 12 ವರ್ಷ ಕಳೆದರೂ ಇದುವರೆಗೂ ಯಾವುದೇ ಕನ್ನಡಪರ…

View More ಹಾಳು ಕೊಂಪೆಯಾದ ಕನ್ನಡ ಭವನ !

ರಸಗೊಬ್ಬರಕ್ಕಾಗಿ ರೈತರ ಅಲೆದಾಟ

ರಸಗೊಬ್ಬರಕ್ಕಾಗಿ, ರೈತರ, ಅಲೆದಾಟ, ಬೇಡಿಕೆಗೆ, ತಕ್ಕಂತೆ, ಆಗಿಲ್ಲ, ಪೂರೈಕೆ, ಬೆಳೆ, ಉಳಿಸಿಕೊಳ್ಳಲು, ಹೆಣಗಾಟ, ದಾಸ್ತಾನು, ಇಲ್ಲ, ಎನ್ನುತ್ತಿರುವ, ವ್ಯಾಪಾರಸ್ಥರು, ರಾಮದುರ್ಗ, ಬೆಳಗಾವಿ, For Fertilizer, Farmers, Wanders, Demand, Not, Necessary, Supply, Crop,…

View More ರಸಗೊಬ್ಬರಕ್ಕಾಗಿ ರೈತರ ಅಲೆದಾಟ

ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

| ರಾಜು.ಎಸ್.ಗಾಲಿ ಅಥಣಿ ಹಳ್ಳಿಗಳು ಸುಧಾರಿಸಿದರೆ ದೇಶದ ಅರ್ಥ ವ್ಯವಸ್ಥೆಗೆ ಬಲಗೊಳ್ಳುತ್ತದೆ. ಅದರಂತೆ ಮೂಲ ಸೌಕರ್ಯಗಳಲ್ಲೊಂದಾದ ಗ್ರಾಮೀಣ ರಸ್ತೆ ಸುಧಾರಣೆಗೆ ಸರ್ಕಾರಗಳು ಮುಂದಾಗಬೇಕು ಅಂದಾಗ ಮಾತ್ರ ಗಾಂ ಕಂಡ ರಾಮ ರಾಜ್ಯದ ಕನಸು ನನಸಾಗಲು…

View More ರಸ್ತೆ ಪಕ್ಕದ ಸೇತುವೆಗಳಿಗೆ ತಡೆಗೋಡೆ ಇಲ್ಲ!

ಬೆಳಗಾವಿ: ಪ್ರವಾಹ ಸಂತ್ರಸ್ತರ ಹೆಸರಲ್ಲಿ ಇಲ್ಲ ಮನೆ, ಜಮೀನು!

| ಮಂಜುನಾಥ ಕೋಳಿಗುಡ್ಡ ಬೆಳಗಾವಿ ನದಿಗಳ ಪ್ರವಾಹ ಮತ್ತು ಧಾರಾಕಾರ ಮಳೆಯಿಂದಾಗಿ ಆಸ್ತಿ, ಪಾಸ್ತಿಗಳನ್ನು ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿರುವ ಸಂತ್ರಸ್ತ ಕುಟುಂಬಗಳು ಇದೀಗ ಸರ್ಕಾರ ನೀಡುವ ಪರಿಹಾರದಿಂದ ವಂಚಿತವಾಗುವ ಆತಂಕಕ್ಕೆ ಒಳಗಾಗಿವೆ! ಪ್ರವಾಹ ಪೀಡಿತ…

View More ಬೆಳಗಾವಿ: ಪ್ರವಾಹ ಸಂತ್ರಸ್ತರ ಹೆಸರಲ್ಲಿ ಇಲ್ಲ ಮನೆ, ಜಮೀನು!

ಬೆಳಗಾವಿ: ನ್ಯಾಯವಾದಿಗಳಿಗೆ ರಕ್ಷಣೆ ನೀಡಿ

ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯವಾದಿಗಳ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಬಂಸುವಂತೆ ಆಗ್ರಹಿಸಿ ಮಂಗಳವಾರ ನಗರದ ಜಿಲ್ಲಾಕಾರಿ ಕಚೇರಿ ಆವರಣದಲ್ಲಿ ಬೆಳಗಾವಿ ನ್ಯಾಯವಾದಿಗಳ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲೆಯ ಇಂಡಿ…

View More ಬೆಳಗಾವಿ: ನ್ಯಾಯವಾದಿಗಳಿಗೆ ರಕ್ಷಣೆ ನೀಡಿ

ಶವ ಸಂಸ್ಕಾರಕ್ಕೆ ಪರದಾಟ

ರಾಣೆಬೆನ್ನೂರ: ತಾಲೂಕಿನ ತಾಂಡಾಗಳಲ್ಲಿ ಲಂಬಾಣಿ ಸಮುದಾಯದವರು ಅನಾದಿಕಾಲದಿಂದ ವಾಸಿಸುತ್ತಿದ್ದರೂ ಇವರಿಗೆ ಶವ ಸಂಸ್ಕಾರಕ್ಕೆ ಸೂಕ್ತ ಜಾಗವೇ ಇಲ್ಲ. ತಾಲೂಕಿನಲ್ಲಿ ಬಸಲಿಕಟ್ಟಿ, ಗೋವಿಂದ ಬಡಾವಣೆ, ಕಾಕೋಳ, ಗುಡಗೂರ ಸೇರಿ 22 ತಾಂಡಾಗಳಿವೆ. ಇಲ್ಲಿ ಕುಡಿಯುವ ನೀರು,…

View More ಶವ ಸಂಸ್ಕಾರಕ್ಕೆ ಪರದಾಟ

ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಸಂಬಂಧ ಇಲ್ಲ – ಸಚಿವ ಜೆ.ಸಿ.ಮಾಧುಸ್ವಾಮಿ

ಬೆಳಗಾವಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಪ್ರತಿಪಕ್ಷಗಳ ಎಲ್ಲ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕಾನೂನು ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ. ನಗರದ…

View More ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಸಂಬಂಧ ಇಲ್ಲ – ಸಚಿವ ಜೆ.ಸಿ.ಮಾಧುಸ್ವಾಮಿ

ಶ್ರೀಶೈಲಂ: ಅನನ್ಯ ಭಕ್ತಿಗೆ ಅಸಾಧ್ಯವಾದುದೇ ಇಲ್ಲ

ಶ್ರೀಶೈಲಂ: ಭಗವಂತನಲ್ಲಿ ಅನನ್ಯವಾದ ಭಕ್ತಿಯನ್ನು ಮಾಡುವ ಮೂಲಕ ಏನೆಲ್ಲವನ್ನು ಸಾಸಬಹುದಾದ್ದರಿಂದ ಅನನ್ಯ ಭಕ್ತಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಶ್ರಾವಣ ಮಾಸದ ಪ್ರಯುಕ್ತ…

View More ಶ್ರೀಶೈಲಂ: ಅನನ್ಯ ಭಕ್ತಿಗೆ ಅಸಾಧ್ಯವಾದುದೇ ಇಲ್ಲ

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ

ಬೆಳಗಾವಿ: ರಾಜ್ಯದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಅಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರವಾಗಿದ್ದು, ಯಾವುದೆ ಭಿನ್ನಮತ ಇಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ…

View More ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ