ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮೃತ

ಶಿರಾಳಕೊಪ್ಪ: ಸಮೀಪದ ಭದ್ರಾಪುರ ಗ್ರಾಮದ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಲೆಬೆನ್ನೂರಿನ ಮಂಜಪ್ಪ (65) ಮತ್ತು ವಸಂತಮ್ಮ (45) ಮೃತರು. ಕಾರು ಮಲೆಬೆನ್ನೂರಿನಿಂದ ಆನವಟ್ಟಿಗೆ ಹೊರಟಿತ್ತು.…

View More ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮೃತ

ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಲಿಂಗಸುಗೂರು: ತಾಲೂಕಿನ ಗೊರೇಬಾಳ ತಾಂಡಾ(1)ದ ರೈತ ಪಾಂಡಪ್ಪ ಧರ್ಮಪ್ಪ ಜಾಧವ (48) ಸಾಲಬಾಧೆಗೆ ಮನನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಎಸ್‌ಬಿಐ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತ ತನ್ನ 7ಎಕರೆ…

View More ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಟ್ರಾಕ್ಟರ್​ ಪಲ್ಟಿ: ಶವಸಂಸ್ಕಾರಕ್ಕೆ ತೆರಳುತ್ತಿದ್ದ ಇಬ್ಬರ ಸಾವು

ರಾಯಚೂರು: ಶವಸಂಸ್ಕಾರಕ್ಕೆ ತೆರಳುತ್ತಿದ್ದಾಗ ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಿಂಧನೂರು ತಾಲೂಕಿನ ಕಿನ್ನಾರಿಕ್ರಾಸ್ ಬಳಿ ಘಟನೆ ನಡೆದಿದ್ದು, ವಿರುಪಾಪುರ ಗ್ರಾಮದ ಲಕ್ಕಮ್ಮ(65), ಸಿಂಧನೂರಿನ ಬಸವರಾಜ ಸುಕಾಲಪೇಟೆ(55) ಮೃತರೆಂದು ಗುರುತಿಸಲಾಗಿದೆ. ವಿರುಪಾಪುರ ಗ್ರಾಮದಿಂದ ಧಡೇಸೂಗುರಿಗೆ…

View More ಟ್ರಾಕ್ಟರ್​ ಪಲ್ಟಿ: ಶವಸಂಸ್ಕಾರಕ್ಕೆ ತೆರಳುತ್ತಿದ್ದ ಇಬ್ಬರ ಸಾವು

ಗೋಕರ್ಣ ಸಮುದ್ರದಲ್ಲಿ ಇಬ್ಬರ ಸಾವು

ಗೋಕರ್ಣ: ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಮುಖ್ಯ ಸಮುದ್ರ ತೀರದ ರುದ್ರಪಾದ ಬೀಚ್​ನಲ್ಲಿ ಗುರುವಾರ ಸಂಭವಿಸಿದೆ. ಅಂಕೋಲಾ ಜಮಗೋಡದ ಪ್ರಮೋದ ವೆಂಕಟ್ರಮಣ ನಾಯಕ (53), ಅಮೋಘ ರಾಮಕೃಷ್ಣ…

View More ಗೋಕರ್ಣ ಸಮುದ್ರದಲ್ಲಿ ಇಬ್ಬರ ಸಾವು

ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಇಬ್ಬರ ಸಾವು

ರಾಯಚೂರು: ತಾಲೂಕಿನ ತುಂಟಾಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಹಂತದ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಶನಿವಾರ ಬೆಳಗಿನ ಜಾವ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಬೀದರ್ ಜಿಲ್ಲೆ ಹುಡಗಿ…

View More ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ, ಇಬ್ಬರ ಸಾವು

ನೆಲಕ್ಕೆ ಬಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಧಾರವಾಡ: ನೆಲಕ್ಕೆ ಬಿದ್ದಿದ್ದ ವಿದ್ಯುತ್​ ತಂತಿ ತಗುಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಧಾರವಾಡ ತಾಲೂಕಿನ ಕ್ಯಾರಕೊಪ್ಪದಲ್ಲಿ ಘಟನೆ ನಡೆದಿದ್ದು, ಶಿವಯ್ಯ ಪೂಜಾರ(45), ಮುತ್ತು ಪೂಜಾರ(25) ಮೃತರೆಂದು ಗುರುತಿಸಲಾಗಿದೆ. ಭತ್ತಕ್ಕೆ ಗೊಬ್ಬರ ಹಾಕಲು…

View More ನೆಲಕ್ಕೆ ಬಿದ್ದ ವಿದ್ಯುತ್​ ತಂತಿ ಸ್ಪರ್ಶಿಸಿ ಇಬ್ಬರು ಸಾವು

ಕಾರು-ಬೈಕ್​ ಡಿಕ್ಕಿ: ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವು

ತುಮಕೂರು: ಕಾರು-ಬೈಕ್​ ಅಪಘಾತದಲ್ಲಿ ಬೈಕ್​ ಸವಾರಿರಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದ್ದು, ಶ್ರೀರಂಗಯ್ಯ(55), ಶಿವಣ್ಣ(48) ಮೃತ ಬೈಕ್​ ಸವಾರರು. ಮೃತರು ಸಲುಪರಹಳ್ಳಿ ಗ್ರಾಮದವರಾಗಿದ್ದು, ಅಪಘಾತದ…

View More ಕಾರು-ಬೈಕ್​ ಡಿಕ್ಕಿ: ಬೈಕ್​ ಸವಾರರಿಬ್ಬರು ಸ್ಥಳದಲ್ಲೇ ಸಾವು