ಬೆಳಗಾವಿ: ಇಬ್ಬರು ಸುಲಿಗೆಕೋರರ ಬಂಧನ

ಬೆಳಗಾವಿ: ಏಕಾಂತ ಬಯಸಿ ನಿರ್ಜನ ಪ್ರದೇಶಕ್ಕೆ ತೆರಳುತ್ತಿದ್ದ ಪ್ರೇಮಿಗಳ ಸುಲಿಗೆ ಮಾಡುತ್ತಿದ್ದ ಇಬ್ಬರನ್ನು ಗುರುವಾರ ಬಂಸಿರುವ ಕಾಕತಿ ಠಾಣೆ ಪೊಲೀಸರು, 2.68 ಲಕ್ಷ ರೂ. ವೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.…

View More ಬೆಳಗಾವಿ: ಇಬ್ಬರು ಸುಲಿಗೆಕೋರರ ಬಂಧನ

ಬೆಳಗಾವಿ: ಬಂದೋಬಸ್ತ್‌ಗೆ ಬಂದ ಇಬ್ಬರು ಪೊಲೀಸರ ಸಾವು

ಬೆಳಗಾವಿ: ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂಬಂಧ ಬಂದೋಬಸ್ತ್ ಕಲ್ಪಿಸಲು ಆಗಮಿಸಿದ್ದ ಇಬ್ಬರು ಪೊಲೀಸರು ಶುಕ್ರವಾರ ಮೃತಪಟ್ಟಿದ್ದಾರೆ. ಮೈಸೂರು ನಗರ ಅಪರಾಧ ವಿಭಾಗದ ಪೇದೆ ಪ್ರಮೋದ ವೆಂಕಟೇಶ (28) ಹಾಗೂ ತುಮಕೂರು ಮಹಿಳಾ ಠಾಣೆಯ…

View More ಬೆಳಗಾವಿ: ಬಂದೋಬಸ್ತ್‌ಗೆ ಬಂದ ಇಬ್ಬರು ಪೊಲೀಸರ ಸಾವು

ಪ್ರಧಾನಿಯೊಂದಿಗೆ ಚಂದ್ರಯಾನ ವೀಕ್ಷಿಸಲಿರುವ ಸಿಂಧನೂರಿನ ವೈಷ್ಣವಿ

ರಾಜ್ಯದ ಇಬ್ಬರ ಪೈಕಿ ಸಿಂಧನೂರಿನ ವಿದ್ಯಾರ್ಥಿನಿ ಆಯ್ಕೆ ಸಿಂಧನೂರು: ಬೆಂಗಳೂರಿನ ಬಾಹ್ಯಾಕಾಶ ಸಂಶೋಧನ ಕೇಂದ್ರದ ಕಚೇರಿಯಲ್ಲಿ ಸೆ.7ರಂದು ಪ್ರಧಾನಿ ಮೋದಿಯೊಂದಿಗೆ ಕೂತು ಚಂದ್ರನ ಅಂಗಳದಲ್ಲಿ ಚಂದ್ರಯಾನ-2 ಇಳಿಯುವುದನ್ನು ನೋಡುವ ಭಾಗ್ಯ ನಗರದ ವಿದ್ಯಾರ್ಥಿನಿ ಜಿ.ವೈಷ್ಣವಿ…

View More ಪ್ರಧಾನಿಯೊಂದಿಗೆ ಚಂದ್ರಯಾನ ವೀಕ್ಷಿಸಲಿರುವ ಸಿಂಧನೂರಿನ ವೈಷ್ಣವಿ

ನಿಪ್ಪಾಣಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ನಿಪ್ಪಾಣಿ: ತಾಲೂಕಿನ ಪಾಂಗಿರೆ(ಬಿ) ಗ್ರಾಮದಲ್ಲಿ ಸೋಮವಾರ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರಿತಾ ತಾನಾಜಿ ಶಿಂಧೆ (30), ಮಗಳು ಗಾಯತ್ರಿ(7) ಮತ್ತು ಮಗ ಸಂಸ್ಕಾರ (4) ಇಬ್ಬರನ್ನೂ ಹಗ್ಗದಿಂದ ನೇಣು ಬಿಗಿದು…

View More ನಿಪ್ಪಾಣಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಹುಕ್ಕೇರಿ: ಜೈಲಿನ ಕಿಟಕಿ ಮುರಿದು ಇಬ್ಬರು ಕೈದಿಗಳು ಪರಾರಿ

ಹುಕ್ಕೇರಿ: ಸ್ಥಳೀಯ ಉಪ ಕಾರಾಗೃಹದಲ್ಲಿದ್ದ ಇಬ್ಬರು ಕೈದಿಗಳು ಗುರುವಾರ ಮಧ್ಯರಾತ್ರಿ ಜೈಲಿನ ಕಿಟಕಿಯ ಸರಳು ಮುರಿದು ಪರಾರಿಯಾಗಿದ್ದಾರೆ. ಗೋಕಾಕ ತಾಲೂಕಿನ ಕೊಣ್ಣೂರ ಗ್ರಾಮದ ಪರಶುರಾಮ ಅಶೋಕ ಕಮಟೇಕರ ಮತ್ತು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ…

View More ಹುಕ್ಕೇರಿ: ಜೈಲಿನ ಕಿಟಕಿ ಮುರಿದು ಇಬ್ಬರು ಕೈದಿಗಳು ಪರಾರಿ

ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಬೆಳಗಾವಿ: ಇಲ್ಲಿಯ ಅನಗೋಳ ರಘುನಾಥಪೇಠ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ 8 ವರ್ಷದ ಬಾಲಕಿ ಜೀವಂತ ದಹನವಾಗಿದ್ದಾಳೆ. ಬೆಂಕಿಗೆ ಇಡೀ ಮನೆ ಸುಟ್ಟು ಕರಕಲಾಗಿದ್ದು, ಸಂಗ್ರಹಿಸಿದ್ದ ಲಕ್ಷಾಂತರ…

View More ಮನೆಗೆ ಬೆಂಕಿ ಹೊತ್ತಿಕೊಂಡು ಬಾಲಕಿ ಸಾವು

ಘಟಪ್ರಭಾ: ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಘಟಪ್ರಭಾ: ಸಮೀಪದ ರಾಜಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ಹಾವು ಕಚ್ಚಿ ಆಟ ಆಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕಾವೇರಿ (6) ಹಾಗೂ ಮುತ್ತುರಾಜ (6 ತಿಂಗಳು) ಮೃತಪಟ್ಟ ಮಕ್ಕಳು. ಗ್ರಾಮದ ಕಟ್ಟಿಕಾರ ತೋಟದಲ್ಲಿ ಮಂಗಳವಾರ…

View More ಘಟಪ್ರಭಾ: ಹಾವು ಕಚ್ಚಿ ಇಬ್ಬರು ಮಕ್ಕಳ ಸಾವು

ಠಾಣೆ ಆವರಣದಿಂದ ಬೈಕ್ ಕದ್ದು ಸಿಕ್ಕಿಬಿದ್ದ ಇಬ್ಬರು

ಕೊಕಟನೂರ: ಅಥಣಿ ತಾಲೂಕಿನ ಅವರಖೋಡ ಗ್ರಾಮದ ಸರಹದ್ದಿನಲ್ಲಿರುವ ಕೃಷ್ಣಾ ನದಿಯಿಂದ ಅಕ್ರಮ ಮರಳು ಸಾಗಿಸುತ್ತಿದ್ದ ವೇಳೆ ವಶಪಡಿಸಿಕೊಳ್ಳಲಾಗಿದ್ದ ಬೈಕ್ ಒಂದನ್ನು ಠಾಣೆಯ ಆವರಣದಿಂದಲೇ ಕದ್ದು ಪರಾರಿಯಾಗಿದ್ದ ಇಬ್ಬರು ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ…

View More ಠಾಣೆ ಆವರಣದಿಂದ ಬೈಕ್ ಕದ್ದು ಸಿಕ್ಕಿಬಿದ್ದ ಇಬ್ಬರು

ಬೆಳಗಾವಿ: ಮಾರಾಮಾರಿಯಲ್ಲಿ ಇಬ್ಬರಿಗೆ ತೀವ್ರ ಗಾಯ

ಬೆಳಗಾವಿ: ನಗರದ ಹೊರ ವಲಯದಲ್ಲಿ ಹೋಟೆಲ್ ಇರಿಸಿಕೊಂಡಿದ್ದ ಮೂವರು ಸಹೋದರರು ಮಂಗಳವಾರ ತಡರಾತ್ರಿ ಮಾರಾಮಾರಿ ನಡೆಸಿದ್ದು, ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರಿನ ನಿವಾಸಿಗಳಾದ ನಾಗರಾಜ, ಚಿಕ್ಕಯ್ಯ ಗಾಯಗೊಂಡವರು. ಇವರ ಸಹೋದರ ಮಂಜು ಜತೆಗೂಡಿ…

View More ಬೆಳಗಾವಿ: ಮಾರಾಮಾರಿಯಲ್ಲಿ ಇಬ್ಬರಿಗೆ ತೀವ್ರ ಗಾಯ

ಬಿಸಿಲಾಘಾತಕ್ಕೆ ಇಬ್ಬರು ಬಲಿ

ಕಾಸರಗೋಡು: ಬಿಸಿಲ ಆಘಾತಕ್ಕೆ ಕೇರಳದಲ್ಲಿ ಇಬ್ಬರು ಮಹಿಳೆಯರು ಸಾವಪ್ಪಿದ್ದಾರೆ. ಕಾಸರಗೋಡು ಜಿಲ್ಲೆಯ ರಾಜಾಪುರಂ ತಾಯನ್ನೂರ್ ನಿವಾಸಿ ಕೆ.ಸುಧಾಕರನ್ ಎಂಬುವರ ಪತ್ನಿ ಶಾಂತಾ(53)ಬಿಸಿಲಿನ ಆಘಾತಕ್ಕೆ ಸಾವಪ್ಪಿದವರು. ಭಾನುವಾರ ಜಾನುವಾರುಗಳಿಗೆ ಮೇವು ತರಲು ಹಿತ್ತಿಲಿಗೆ ತೆರಳಿದ್ದ ಶಾಂತಾ,…

View More ಬಿಸಿಲಾಘಾತಕ್ಕೆ ಇಬ್ಬರು ಬಲಿ