ಬೆಳಗಾವಿ: ಧ್ವನಿ-ಬೆಳಕು ಪ್ರದರ್ಶನ ಅನುಮಾನ?

|ಇಮಾಮಹುಸೇನ್ ಗೂಡುನವರ ಬೆಳಗಾವಿ ಐತಿಹಾಸಿಕ ಕಿತ್ತೂರು ಚನ್ನಮ್ಮನ ಉತ್ಸವಕ್ಕೆ ಹದಿಮೂರೇ ದಿನ ಬಾಕಿ ಉಳಿದಿದ್ದು, ಇನ್ನೂ ಪರಿಕರಗಳ ದುರಸ್ತಿ ನಡೆದಿಲ್ಲ. ಹೀಗಾಗಿ ಈ ಬಾರಿ ಧ್ವನಿ ಮತ್ತು ಬೆಳಕು ಪ್ರದರ್ಶನ ಆಯೋಜನೆ ಅನುಮಾನ ಎನ್ನಲಾಗುತ್ತಿದೆ.ಕಳೆದ…

View More ಬೆಳಗಾವಿ: ಧ್ವನಿ-ಬೆಳಕು ಪ್ರದರ್ಶನ ಅನುಮಾನ?

ದೇಶದ ಇತಿಹಾಸದ ಅರಿವು ಅವಶ್ಯ

ಜಗಳೂರು: ಇಂದಿನ ಯುವ ಜನತೆಗೆ ಭಾರತೀಯ ಇತಿಹಾಸದ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲವೆಂದು ಆರ್ಥಿಕ ತಜ್ಞ ವಿಶ್ವನಾಥ್ ಭಟ್ ವಿಷಾದಿಸಿದರು. ಇಲ್ಲಿನ ವಾಲ್ಮೀಕಿ ಭವನದಲ್ಲಿ ಭಾನುವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಐಕ್ಯತಾ ಅಭಿಯಾನ ಒಂದು…

View More ದೇಶದ ಇತಿಹಾಸದ ಅರಿವು ಅವಶ್ಯ

370ನೇ ವಿಧಿ ರದ್ದು ಗಟ್ಟಿ ನಿರ್ಧಾರ

ಮಾಯಕೊಂಡ: ದೇಶದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವೆಂದರೆ 370ನೇ ವಿಧಿ, 35ಎ ರದ್ದು ಮಾಡಿದ ದಿನ ಆಗಸ್ಟ್ 5 ಎಂದು ರಾಷ್ಟ್ರೀಯ ಐಕ್ಯತಾ ಅಭಿಯಾನದ ಸಂಚಾಲಕ ಡಾ.ಎ.ಎಚ್.ಶಿವಯೋಗಿಸ್ವಾಮಿ ಹೇಳಿದರು. ಇಲ್ಲಿನ ಸಮುದಾಯ ಭವನದಲ್ಲಿ ಭಾನುವಾರ…

View More 370ನೇ ವಿಧಿ ರದ್ದು ಗಟ್ಟಿ ನಿರ್ಧಾರ

ಸಂಶೋಧನಾತ್ಮಕವಾಗಿ ಇತಿಹಾಸ ಅಭ್ಯಾಸ ಮಾಡಿ – ಐಜಿಪಿ ನಂಜುಂಡಸ್ವಾಮಿ ಸಲಹೆ

ಬಳ್ಳಾರಿ: ವಿದ್ಯಾರ್ಥಿಗಳು ಚರಿತ್ರೆಯನ್ನು ಸಂಶೋಧನಾತ್ಮಕವಾಗಿ ಅಭ್ಯಾಸ ಮಾಡಬೇಕು. ಇತಿಹಾಸಕಾರರು ರಚಿಸಿರುವ ಕೃತಿ ಪರಾಮರ್ಶಿಸಿ, ಪರಿಶೀಲಿಸಿ ವೈಜ್ಞಾನಿಕ ತಿರ್ಮಾನಕ್ಕೆ ಬರಬೇಕು. ಆಗ ಮಾತ್ರ ಉತ್ತಮ ಚರಿತ್ರೆ ಕಟ್ಟಿಕೊಡಲು ಸಾಧ್ಯ ಎಂದು ಬಳ್ಳಾರಿ ವಲಯದ ಐಜಿಪಿ ಡಾ.ಎಂ.ನಂಜುಂಡಸ್ವಾಮಿ…

View More ಸಂಶೋಧನಾತ್ಮಕವಾಗಿ ಇತಿಹಾಸ ಅಭ್ಯಾಸ ಮಾಡಿ – ಐಜಿಪಿ ನಂಜುಂಡಸ್ವಾಮಿ ಸಲಹೆ

ಶಾಸನ ಇತಿಹಾಸ ಸಾರುವ ಸಾಧನ

ದಾವಣಗೆರೆ: ಶಾಸನಗಳು ನಾಡಿನ ಇತಿಹಾಸ ಸಾರುವ ಸಾಧನಗಳು ಎಂದು ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ವೆಂಕಟರಾವ್ ತಿಳಿಸಿದರು. ದಾವಣಗೆರೆ ವಿವಿ ಇತಿಹಾಸ ವಿಭಾಗದಿಂದ ಎಲೆಬೇತೂರಿನ ಶ್ರೀ ಕಲ್ಲೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಾಸನ ಅಧ್ಯಯನ…

View More ಶಾಸನ ಇತಿಹಾಸ ಸಾರುವ ಸಾಧನ

ಚಿಗಟೇರಿ ದೇಗುಲದಲ್ಲಿ ಪರುವು

ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ನಾರದಮುನಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ನಾರದಮುನಿ ಸ್ವಾಮಿಗೆ ಬೆಳಗ್ಗೆ ವಿಶೇಷ ಅಲಂಕಾರ ನಡೆಯಿತು. ಶ್ರಾವಣ ನಿಮಿತ್ತ…

View More ಚಿಗಟೇರಿ ದೇಗುಲದಲ್ಲಿ ಪರುವು

ಮೀಸಲಾತಿ ಜಾರಿ ಒಡೆಯರ್ ಕೊಡುಗೆ

ಸಾಗರ: ಎಲ್ಲ ಸಮುದಾಯಗಳು ಸಮಾನತೆ ಸಾಧಿಸಬೇಕೆಂಬ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೀಸಲಾತಿ ಜಾರಿಗೆ ತರುವ ಮೂಲಕ ಹೊಸ ಭಾಷ್ಯ ಬರೆದರು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ ಹೇಳಿದರು. ಸಾಗರದಲ್ಲಿ ಹಮ್ಮಿಕೊಂಡಿದ್ದ ‘ಮೀಸಲಾತಿ-ಒಡೆಯರು…

View More ಮೀಸಲಾತಿ ಜಾರಿ ಒಡೆಯರ್ ಕೊಡುಗೆ

ಜೀವಂತಿಕೆ ನೀಡುವ ಛಾಯಾಗ್ರಾಹಕರು

ಶಿವಮೊಗ್ಗ: ಜೀವ ವೈವಿಧ್ಯದ ಜಗತ್ತಿಗೆ ಜೀವಂತಿಕೆ ನೀಡುವ ಕೆಲಸ ಛಾಯಾಗ್ರಾಹಕರದ್ದು ಎಂದು ಎಡಿಸಿ ಜಿ.ಅನುರಾಧಾ ಹೇಳಿದರು.</p><p>ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಐಎಂಎ ಸಭಾಂಗಣದಲ್ಲಿ ಹವ್ಯಾಸಿ ಛಾಯಾಗ್ರಾಹಕರ ಸಂಘ ಸೋಮವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮ…

View More ಜೀವಂತಿಕೆ ನೀಡುವ ಛಾಯಾಗ್ರಾಹಕರು

ವೀರಶೈವರಿಗೆ ಲಿಂಗಧಾರಣೆ ಅವಶ್ಯಕ

ಹೊಸನಗರ: ವೀರಶೈವ ಧರ್ಮ ವೇದಗಳ ಕಾಲಕ್ಕಿಂತ ಪ್ರಾಚೀನವಾದುದು ಎಂದು ಇತಿಹಾಸಕಾರರು ಅನ್ವೇಷಿಸಿದ್ದಾರೆ ಎಂದು ಸೊನಲೆಯ ಪ್ರೌಢಶಾಲೆ ಶಿಕ್ಷಕ ಲಿಂಗರಾಜು ತಿಳಿಸಿದರು.</p><p>ತಾಲೂಕು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ…

View More ವೀರಶೈವರಿಗೆ ಲಿಂಗಧಾರಣೆ ಅವಶ್ಯಕ

ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ

ಪರಶುರಾಮಪುರ: ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನದ ಕ್ಲಬ್ ಸ್ಥಾಪಿಸಿ ಆ ಮೂಲಕ ದೇಶದ ಇತಿಹಾಸ, ರಾಜಕೀಯ, ಭೌಗೋಳಿಕ ಅಂಶದ ಚಟುವಟಿಕೆಗಳನ್ನು ನಿಯಮಿತವಾಗಿ ಆಯೋಜಿಸಬೇಕು ಎಂದು ಮುಖ್ಯಶಿಕ್ಷಕಿ ಆರ್.ಮಂಜುಳಾ ತಿಳಿಸಿದರು. ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ…

View More ಪಠ್ಯೇತರ ಚಟುವಟಿಕೆಯಿಂದ ಜ್ಞಾನ ವೃದ್ಧಿ