ತಿಹಾರ್​ ಜೈಲಿನಲ್ಲಿ ಬುಧವಾರ ಚಿದಂಬರಂ ವಿಚಾರಣೆ ನಡೆಸಲಿರುವ ಇಡಿ: ಅಗತ್ಯವೆನಿಸಿದಲ್ಲಿ ಬಂಧನ ಸಾಧ್ಯತೆ

ನವದೆಹಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತಿಹಾರ್​ ಜೈಲಿನಲ್ಲೇ ಒಂದು ಸುತ್ತಿನ ವಿಚಾರಣೆ ನಡೆಸಲಿದ್ದಾರೆ. ಐಎನ್​ಎಕ್ಸ್​ ಮೀಡಿಯಾ ಹಗರಣದಲ್ಲಿ ಅಕ್ರಮ ನಗದು ವಹಿವಾಟು ಕುರಿತು…

View More ತಿಹಾರ್​ ಜೈಲಿನಲ್ಲಿ ಬುಧವಾರ ಚಿದಂಬರಂ ವಿಚಾರಣೆ ನಡೆಸಲಿರುವ ಇಡಿ: ಅಗತ್ಯವೆನಿಸಿದಲ್ಲಿ ಬಂಧನ ಸಾಧ್ಯತೆ

ಶರಣಾಗತಿ ಅರ್ಜಿ ತಿರಸ್ಕರಿಸಿ ಜೈಲಿನಲ್ಲೇ ಇರಿ ಎಂದ ನ್ಯಾಯಾಲಯ: ಚಿದಂಬರಂಗೆ ತಿಹಾರ್ ಜೈಲೇ ಗತಿ

ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಭ್ರಷ್ಟಾಚಾರ ಹಗರಣದಲ್ಲಿ ಸಿಬಿಐ ಬಂಧನದಲ್ಲಿರುವ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶರಣಾಗುವೆ ಎಂದು ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ. ದೆಹಲಿ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್…

View More ಶರಣಾಗತಿ ಅರ್ಜಿ ತಿರಸ್ಕರಿಸಿ ಜೈಲಿನಲ್ಲೇ ಇರಿ ಎಂದ ನ್ಯಾಯಾಲಯ: ಚಿದಂಬರಂಗೆ ತಿಹಾರ್ ಜೈಲೇ ಗತಿ

ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ

ಮುಧೋಳ: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ವಿರೋಧಿಸಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮುಖಂಡ ಸತೀಶ ಬಂಡಿವಡ್ಡರ ಮಾತನಾಡಿ, ಕೇಂದ್ರ ಸರ್ಕಾರ ಇಡಿ (ಜಾರಿ ನಿರ್ದೇಶನಾಲಯ) ಸಂಸ್ಥೆಯನ್ನು ದುರುಪಯೋಗ ಮಾಡಿಕೊಂಡು ಡಿ.ಕೆ.…

View More ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನೆ

ಸಿಬಿಐ, ಇಡಿ ದುರ್ಬಳಕೆ ಆರೋಪ

ಹೊನ್ನಾಳಿ: ಕೇಂದ್ರ ಸರ್ಕಾರ ಸಿಬಿಐ, ಇಡಿ ಸೇರಿ ಬಹುತೇಕ ಎಲ್ಲ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿಪಕ್ಷ ನಾಯಕರಿಗೆ ವಿನಾಕಾರಣ ತೊಂದರೆ ನೀಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ…

View More ಸಿಬಿಐ, ಇಡಿ ದುರ್ಬಳಕೆ ಆರೋಪ

850 ಕೋಟಿ ರೂ. ಬೇನಾಮಿ ಆಸ್ತಿ ಕುರಿತು ಇಡಿ ಅಧಿಕಾರಿಗಳಿಂದ ಡಿಕೆಶಿ ವಿಚಾರಣೆ: 2 ಸಾವಿರ ಕೋಟಿ ರೂ. ನಗದು ಬದಲಾವಣೆ ಆರೋಪ

ನವದೆಹಲಿ: ದೆಹಲಿ ನಿವಾಸದಲ್ಲಿ ಪತ್ತೆಯಾಗಿದ್ದ 8.59 ಕೋಟಿ ರೂ. ನಗದಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದಾರೆ ಎಂದು ಇದುವರೆಗೂ ನಂಬಲಾಗಿತ್ತು. ಆದರೆ ಅದೀಗ…

View More 850 ಕೋಟಿ ರೂ. ಬೇನಾಮಿ ಆಸ್ತಿ ಕುರಿತು ಇಡಿ ಅಧಿಕಾರಿಗಳಿಂದ ಡಿಕೆಶಿ ವಿಚಾರಣೆ: 2 ಸಾವಿರ ಕೋಟಿ ರೂ. ನಗದು ಬದಲಾವಣೆ ಆರೋಪ

ಬಂಧನದಿಂದ ರಕ್ಷಣೆಗೆ ತಕ್ಷಣ ಆದೇಶ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್​; ಇ.ಡಿ.ಯಿಂದ ಚಿದಂಬರಂಗೆ ಲುಕೌಟ್​ ನೋಟಿಸ್​

ನವದೆಹಲಿ: ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತಕ್ಷಣವೇ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಬುಧವಾರ ಹೇಳಿದೆ. ಇದರ ಬೆನ್ನಲ್ಲೇ ಚಿದಂಬರಂ…

View More ಬಂಧನದಿಂದ ರಕ್ಷಣೆಗೆ ತಕ್ಷಣ ಆದೇಶ ನೀಡಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್​; ಇ.ಡಿ.ಯಿಂದ ಚಿದಂಬರಂಗೆ ಲುಕೌಟ್​ ನೋಟಿಸ್​

ಟಿಡಿಆರ್ ಅಕ್ರಮದಲ್ಲಿ ಕೈವಾಡ: ಚೆಕ್ ಡಿಸ್ಕೌಂಟರ್ ಡೈರಿ ರಹಸ್ಯ ಬಯಲು, 15 ದಿನದಲ್ಲಿ ಚಾರ್ಜ್​ಶೀಟ್

| ಅವಿನಾಶ ಮೂಡಂಬಿಕಾನ ಬೆಂಗಳೂರು ಸರ್ಕಾರ ವಶಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವ ‘ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್) ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿರುವ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ…

View More ಟಿಡಿಆರ್ ಅಕ್ರಮದಲ್ಲಿ ಕೈವಾಡ: ಚೆಕ್ ಡಿಸ್ಕೌಂಟರ್ ಡೈರಿ ರಹಸ್ಯ ಬಯಲು, 15 ದಿನದಲ್ಲಿ ಚಾರ್ಜ್​ಶೀಟ್

ಈ ಬಾರಿ ಮೋದಿಯನ್ನು ಮನೆಗೆ ಕಳುಹಿಸಿ

ವಿಜಯಪುರ : ವೈಮಾನಿಕ ದಾಳಿ, ಸೈನಿಕರ ಶೌರ್ಯವನ್ನು ತಮ್ಮ ಸಾಧನೆ ಎಂದು ಬಿಂಬಿಸಿ ಪ್ರಧಾನಿ ಮೋದಿ ಅವರು ಮತ ಕೇಳುತ್ತಿರುವುದು ಸರಿಯಲ್ಲ. ಎಂದಿಗೂ ಯಾವ ಪಕ್ಷಗಳು ಸೈನಿಕರನ್ನು ವಿಷಯವಾಗಿರಿಸಿಕೊಂಡು ಮತ ಕೇಳಿದ ಉದಾಹರಣೆ ಇಲ್ಲ…

View More ಈ ಬಾರಿ ಮೋದಿಯನ್ನು ಮನೆಗೆ ಕಳುಹಿಸಿ

ಸೀಕ್ರೆಟ್ ಡೈರಿ ಆರ್​ಜಿಗೆ ಅಗಸ್ತಾ ಸೂಜಿ: 50 ಕೋಟಿ ಆರ್​ಜಿ ಯಾರು?

ನವದೆಹಲಿ: ಅಗಸ್ತಾವೆಸ್ಟ್​ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಪ್ರಕರಣ ಸಂಬಂಧ ಆರೋಪಿ ಸುಶೇನ್ ಗುಪ್ತಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಅನುಮತಿ ಕೋರಿ ಜಾರಿ ನಿರ್ದೇಶನಾಲಯ (ಇ.ಡಿ) ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ಮಹತ್ವದ…

View More ಸೀಕ್ರೆಟ್ ಡೈರಿ ಆರ್​ಜಿಗೆ ಅಗಸ್ತಾ ಸೂಜಿ: 50 ಕೋಟಿ ಆರ್​ಜಿ ಯಾರು?

ದೇಶ ಬಿಡುವಾಗ 300 ಬ್ಯಾಗ್​ ಕೊಂಡೊಯ್ಯಲಿಲ್ಲ ಎಂದ ಮಲ್ಯ ಪರ ವಕೀಲ

ನವದೆಹಲಿ: ಮದ್ಯದೊರೆ ವಿಜಯ್​ ಮಲ್ಯ ಎರಡು ವರ್ಷಗಳ ಹಿಂದೆ ಭಾರತದಿಂದ ತೆರಳಿದ್ದು ಜರ್ಮನಿಯಲ್ಲಿ ನಡೆಯುತ್ತಿದ್ದ ವಿಶ್ವ ಮೋಟಾರ್ಸ್​ ಸ್ಪೋರ್ಟ್​ ಕೌನ್ಸಿಲ್​ ಸಮ್ಮೇಳನಕ್ಕೆ. ಫಾರ್ಮುಲಾ 1 ರ ನಿರ್ದೇಶಕರಾಗಿ ಭೇಟಿ ಕೊಟ್ಟಿದ್ದರು. ಅವರು ಯುರೋಪ್​ಗೆ ತೆರಳುವಾಗ…

View More ದೇಶ ಬಿಡುವಾಗ 300 ಬ್ಯಾಗ್​ ಕೊಂಡೊಯ್ಯಲಿಲ್ಲ ಎಂದ ಮಲ್ಯ ಪರ ವಕೀಲ