ದೂಧ ಸಾಗರ ಮೂಲಕ ನೂತನ ರೈಲು

ಬೆಳಗಾವಿ: ನಿಸರ್ಗ ಸೌಂದರ್ಯದ ಮಡಿಲಲ್ಲಿರುವ ದೂಧಸಾಗರ ಜಲಪಾತದ ವೀಕ್ಷಣೆಯ ಭಾಗ್ಯ ದೇಶ-ವಿದೇಶದ ಲಕ್ಷಾಂತರ ಜನ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಈ ನೂತನ ಸೇವೆ ಸೆ.4 ರಂದು ಬೆಳಗ್ಗೆ 11ಕ್ಕೆ ವಾಸ್ಕೋಡ ಗಾಮಾ ರೈಲು ನಿಲ್ದಾಣದಲ್ಲಿ ಲೋಕಾರ್ಪಣೆಯಾಗಲಿದೆ.…

View More ದೂಧ ಸಾಗರ ಮೂಲಕ ನೂತನ ರೈಲು

ಇಂದು ಪತ್ರಿಕಾ ವಿತರಕರ ದಿನಾಚರಣೆ

-ಸುಭಾಸ ದಲಾಲ ಚಿಕ್ಕೋಡಿ: ಬಿಸಿಲು, ಮಳೆ, ಚಳಿ ಲೆಕ್ಕಿಸದೇ ಕೈ ಚೀಲದಲ್ಲಿ ದಿನಪತ್ರಿಕೆ ಇರಿಸಿಕೊಂಡು ಮನೆ ಮನೆಗಳಿಗೆ ತೆರಳಿ ಪೇಪರ್ ವ್ಯಾಪಾರ ಮಾಡುವ ಈ ಅಜ್ಜ 80ರ ಇಳಿವಯಸ್ಸಿನಲ್ಲಿಯೂ ಸ್ವಾವಲಂಬಿ ಬದುಕು ಸಾಗಿಸಿದ್ದಾರೆ. ಯುವಜನರಿಗೆ…

View More ಇಂದು ಪತ್ರಿಕಾ ವಿತರಕರ ದಿನಾಚರಣೆ

ಗೋಕಾಕದಲ್ಲಿ ಇಂದು ಪೂರ್ವಿಕಾ ಮಳಿಗೆ ಆರಂಭ

ಬೆಳಗಾವಿ: ಮೊಬೈಲ್ ಉದ್ಯಮದಲ್ಲಿ ಪ್ರಖ್ಯಾತಿ ಗಳಿಸಿರುವ ಪೂರ್ವಿಕಾ ಬೆಳಗಾವಿ ಜಿಲ್ಲೆಯಾದ್ಯಂತ ತನ್ನ ಮಾರಾಟ ಜಾಲ ವಿಸ್ತರಿಸಿದ್ದು, ಗೋಕಾಕ ನಗರದ ಸಂಗೋಳ್ಳಿ ರಾಯಣ್ಣ ವೃತ್ತದ ಸಮೀಪ ಮೇ 25ರಿಂದ ನೂತನ ಮಳಿಗೆ ಕಾರ್ಯಾರಂಭ ಮಾಡಲಿದೆ. ನಗರದಲ್ಲಿ…

View More ಗೋಕಾಕದಲ್ಲಿ ಇಂದು ಪೂರ್ವಿಕಾ ಮಳಿಗೆ ಆರಂಭ

ಜಯದ ಮಾಲೆ ಯಾರ ಕೊರಳಿಗೆ

ಚಿತ್ರದುರ್ಗ: ಲೋಕಸಭೆ ಚುನಾವಣೆ ಫಲಿತಾಂಶದ ಕುತೂಹಲಕ್ಕೆ ಗುರುವಾರ ಸಂಜೆ ವೇಳೆಗೆ ತೆರೆ ಬೀಳಲಿದ್ದು, ಚಿತ್ರದುರ್ಗದಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇದೀಗ ಕ್ಷಣಗಣನೆ ಆರಂಭವಾಗಿದೆ. ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ,…

View More ಜಯದ ಮಾಲೆ ಯಾರ ಕೊರಳಿಗೆ

ಮತಬೇಟೆ ಅಬ್ಬರಕ್ಕೆ ಇಂದು ಕೊನೆ

ಕುಂದಗೋಳ: ಕುಂದಗೋಳ ಕ್ಷೇತ್ರದ ಮಿನಿ ಮಹಾ ಸಮರದ ಬಹಿರಂಗ ಪ್ರಚಾರ ಶುಕ್ರವಾರ ಕೊನೆಗೊಳ್ಳಲಿದ್ದು, ಎಲ್ಲೆಲ್ಲೂ ಮತಬೇಟೆ ನಡೆದಿದೆ. ಕಾಂಗ್ರೆಸ್ ಪರವಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮುನಿಯಪ್ಪ, ಉಮಾಶ್ರೀ, ಜಯಮಾಲಾ, ಎಂ.ಟಿ.ಬಿ. ನಾಗರಾಜ, ಜಮೀರ್, ಯು.ಟಿ.…

View More ಮತಬೇಟೆ ಅಬ್ಬರಕ್ಕೆ ಇಂದು ಕೊನೆ

ಈಶ್ವರ-ಭಗವಂತನಲ್ಲಿ ಯಾರು ಹಿತವರು?

ಬೀದರ್: ಹೈ ವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಿರುವ ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಮತದಾನ ನಡೆಯಲಿದ್ದು, ಅಭ್ಯಥರ್ಿಗಳ ರಾಜಕೀಯ ಹಣೆಬರಹ ನಿರ್ದಾರವಾಗಲಿದೆ. ಕಾಂಗ್ರೆಸ್ನ ಈಶ್ವರ ಖಂಡ್ರೆ ಹಾಗೂ ಬಿಜೆಪಿಯ ಭಗವಂತ ಖೂಬಾ ನಡುವೆ ನೇರ ಕುಸ್ತಿ…

View More ಈಶ್ವರ-ಭಗವಂತನಲ್ಲಿ ಯಾರು ಹಿತವರು?

ಬಿಜೆಪಿ ಕಾರ್ಯಕರ್ತರ ಸಮಾವೇಶ ಇಂದು

ಕುಮಟಾ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕರಾವಳಿ ತಾಲೂಕುಗಳ ಬಿಜೆಪಿ ಕಾರ್ಯಕರ್ತರ ಸಮಾವೇಶವನ್ನು ಮಾ. 30ರಂದು ಮಧ್ಯಾಹ್ನ 3.30ಕ್ಕೆ ಕೊಂಕಣ ಎಜುಕೇಶನ್ ಟ್ರಸ್ಟ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ…

View More ಬಿಜೆಪಿ ಕಾರ್ಯಕರ್ತರ ಸಮಾವೇಶ ಇಂದು

ಮತ ಯಂತ್ರಗಳ ರವಾನೆ ಕಾರ್ಯ ಇಂದು

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತ ಯಂತ್ರಗಳನ್ನು ವಿಧಾನಸಭಾ ಕ್ಷೇತ್ರಗಳಿಗೆ ರವಾನಿಸುವ ಕಾರ್ಯ ಮಾ.27 ರಂದು ಜರುಗಲಿದೆ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಬರಲಿವೆ. ಆದರೆ, ಜಿಲ್ಲೆಯ ವ್ಯಾಪ್ತಿಗೆ ಸಂಬಂಧಿಸಿದ 6…

View More ಮತ ಯಂತ್ರಗಳ ರವಾನೆ ಕಾರ್ಯ ಇಂದು

ಇಂದು, ನಾಳೆ ಬಿಜೆಪಿ ಸಭೆ

ತಿ.ನರಸೀಪುರ: ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಎಂ.ಮಹದೇವಪ್ಪ ಸ್ಮಾರಕ ಸಮುದಾಯ ಭವನದಲ್ಲಿ ಮಾ.24ರಂದು ಮಧ್ಯಾಹ್ನ 3 ಗಂಟೆಗೆ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಆಯೋಜಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ಪಕ್ಷದ ಜನಪ್ರತಿನಿಧಿಗಳು, ಪದಾಧಿಕಾರಿಗಳು,…

View More ಇಂದು, ನಾಳೆ ಬಿಜೆಪಿ ಸಭೆ

ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ ಇಂದು

ಮಸ್ಕಿ: ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ಮಾ.17ರಂದು ಉಟಗನೂರ ಮೌನಯೋಗಿ ಲಿಂ.ಮರಿಬಸವಲಿಂಗ ಶಿವಯೋಗಿಗಳು ಪ್ರತಿಷ್ಠಾಪಿಸಿದ ಶ್ರೀಕಟ್ಟೆ ಬಸವೇಶ್ವರರ 26ನೇ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ನಡೆಯಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಶ್ರೀಕಟ್ಟೆ ಬಸವೇಶ್ವರ ದೇವಸ್ಥಾನ, ಶ್ರೀ ಬಸವಲಿಂಗೇಶ್ವರ…

View More ಗೌಡನಬಾವಿ ಕಟ್ಟೆ ಬಸವೇಶ್ವರ ಜಾತ್ರೆ ಇಂದು