ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರ ಸೇವಿಸಿದರೆ ವಾಂತಿ, ಭೇದಿ ಗ್ಯಾರಂಟಿ!

ಬೆಂಗಳೂರು: ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಊಟ-ಉಪಹಾರ ಒದಗಿಸುವ ಚಿಂತನೆಯೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಹಳ್ಳ ಹಿಡಿದಿದ್ದು, ಇಲ್ಲಿ ಊಟ ಮಾಡಿದರೆ…

View More ಇಂದಿರಾ ಕ್ಯಾಂಟೀನ್​ನಲ್ಲಿ ಆಹಾರ ಸೇವಿಸಿದರೆ ವಾಂತಿ, ಭೇದಿ ಗ್ಯಾರಂಟಿ!

ಇಂದಿರಾ ಕ್ಯಾಂಟೀನ್​ಗೆ ಗ್ರಹಣ!

ವಿಜಯವಾಣಿ ವಿಶೇಷ ಹಾವೇರಿ: ಕಡಿಮೆ ದರದಲ್ಲಿ ಬಡವರಿಗೆ ಊಟ, ಉಪಾಹಾರ ಒದಗಿಸುವ ಇಂದಿರಾ ಕ್ಯಾಂಟೀನ್ ಭಾಗ್ಯವು ಜಿಲ್ಲೆಯ ಜನರಿಗೆ ಮರೀಚಿಕೆಯಾಗುತ್ತ ಸಾಗಿದೆ. ಹಿಂದಿನ ಸರ್ಕಾರ ಯೋಜನೆ ಆರಂಭಿಸಿದ ನಂತರ ಜಾಗದ ಸಮಸ್ಯೆಯಿಂದ ಮೂರ್ನಾಲ್ಕು ತಿಂಗಳು…

View More ಇಂದಿರಾ ಕ್ಯಾಂಟೀನ್​ಗೆ ಗ್ರಹಣ!

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ

ಹಾಸನ: ಕೆಲವು ಅಧಿಕಾರಿಗಳು ಜಿಲ್ಲಾ ಪಂಚಾಯಿತಿಗೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಜಿ.ಪಂ. ಅಧ್ಯಕ್ಷೆ ಶ್ವೇತಾ ದೇವರಾಜ್ ತರಾಟೆಗೆ ತೆಗೆದುಕೊಂಡರು. ಮಂಗಳವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ವೇದಿಕೆ…

View More ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ತರಾಟೆ

ಇಂದಿರಾ ಕ್ಯಾಂಟೀನ್ ನಾಳೆ ಆರಂಭ

ಗುಂಡ್ಲುಪೇಟೆ: ಪಟ್ಟಣದಲ್ಲಿ ಬಹಳ ಕಾಲದಿಂದಲೂ ನನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಕ್ತಾಯವಾಗಿದ್ದು, ಸಾರ್ವಜನಿಕರ ಬಳಕೆಗೆ ಸಿಗಲಿದೆ. ಕಳೆದ ವರ್ಷವೇ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿದ್ದರೂ ಪಟ್ಟಣದಲ್ಲಿ ಸೂಕ್ತ ಸ್ಥಳ ದೊರಕದೆ…

View More ಇಂದಿರಾ ಕ್ಯಾಂಟೀನ್ ನಾಳೆ ಆರಂಭ

ಆರಂಭವಾಗದ ಇಂದಿರಾ ಕ್ಯಾಂಟೀನ್

ಸಂತೋಷ ದೇಶಪಾಂಡೆ ಬಾಗಲಕೋಟೆ: ಬಡವರು, ಕಾರ್ವಿುಕರು, ಪ್ರಯಾಣಿಕರಿಗೆ ಅಗ್ಗದ ದರದಲ್ಲಿ ಹೊಟ್ಟೆ ತುಂಬ ಊಟ-ಉಪಾಹಾರ ನೀಡಬೇಕೆಂಬ ಉದ್ದೇಶದಿಂದ ಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ್ದ ಇಂದಿರಾ ಕ್ಯಾಂಟೀನ್​ಗಳು ಕೋಟೆನಾಡಿನ ಜನರಿಗೆ ಮರೀಚಿಕೆಯಾಗಿವೆ. ಜಿಲ್ಲೆಯಲ್ಲಿ ಹಳೇ ಬಾಗಲಕೋಟೆ ಮತ್ತು…

View More ಆರಂಭವಾಗದ ಇಂದಿರಾ ಕ್ಯಾಂಟೀನ್

ಇಂದಿರಾ ಕ್ಯಾಂಟೀನ್​ಗೆ ಬಯೋಗ್ಯಾಸ್

| ಹೀರಾನಾಯ್ಕ ಟಿ. ವಿಜಯಪುರ: ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಪೋರ್ಟೆಬಲ್ ಜೈವಿಕ ಅನಿಲ (ಬಯೋಗ್ಯಾಸ್) ಉತ್ಪಾದನಾ ಘಟಕ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದೆ. ಅದರಿಂದ ಉತ್ಪಾದನೆಯಾಗುವ ಗ್ಯಾಸ್ ಇಂದಿರಾ ಕ್ಯಾಂಟೀನ್​ಗಳಿಗೆ ಪೂರೈಕೆ…

View More ಇಂದಿರಾ ಕ್ಯಾಂಟೀನ್​ಗೆ ಬಯೋಗ್ಯಾಸ್

 ‘ಇಂದಿರಾ ಕ್ಯಾಂಟೀನ್’ಗೆ ಮರು ಉದ್ಘಾಟನೆ ಭಾಗ್ಯ 

ಗದಗ: ಬೆಟಗೇರಿ ಬಸ್ ನಿಲ್ದಾಣದ ಬಳಿ ಈಗಾಗಲೇ ಉದ್ಘಾಟನೆಗೊಂಡಿರುವ ಇಂದಿರಾ ಕ್ಯಾಂಟೀನ್ ಅನ್ನು ಮತ್ತೊಮ್ಮೆ ಉದ್ಘಾಟಿಸಲು ನಗರಸಭೆ ಮುಂದಾಗಿದ್ದು, ಸರ್ಕಾರಿ ಯೋಜನೆಗಳನ್ನು ಎರಡೆರಡು ಸಲ ಉದ್ಘಾಟನೆ ಮಾಡಲು ಅವಕಾಶವಿದೆಯೇ ಎಂಬ ಜಿಜ್ಞಾಸೆ ಶುರುವಾಗಿದೆ. ಇದೇ…

View More  ‘ಇಂದಿರಾ ಕ್ಯಾಂಟೀನ್’ಗೆ ಮರು ಉದ್ಘಾಟನೆ ಭಾಗ್ಯ 

ಇಂದಿರಾ ಕ್ಯಾಂಟೀನ್​ ಇಲಿ ಕತೆಗೆ ಟ್ವಿಸ್ಟ್​: ಕಾರ್ಪೋರೇಟರ್​ ಪತಿ ವಿರುದ್ಧವೇ ದೂರು

ಬೆಂಗಳೂರು: ಗಾಯತ್ರಿನಗರ ವಾರ್ಡ್​​ನ ಕ್ಯಾಂಟೀನ್​​ನ ಸಾಂಬಾರ್​ನಲ್ಲಿ ಇಲಿ ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಪೋರೇಟರ್​ ಪತಿ ಗಿರೀಶ್​ ಲಕ್ಕಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಈ ವಾರ್ಡ್​ನ ಕಾರ್ಪೋರೇಟರ್​ ಚಂದ್ರಕಲಾ ಪತಿ ವಿರುದ್ಧ ಆಹಾರ ಪೂರೈಕೆ ಮಾಡುವ…

View More ಇಂದಿರಾ ಕ್ಯಾಂಟೀನ್​ ಇಲಿ ಕತೆಗೆ ಟ್ವಿಸ್ಟ್​: ಕಾರ್ಪೋರೇಟರ್​ ಪತಿ ವಿರುದ್ಧವೇ ದೂರು

ಇಂದಿರಾ ಕ್ಯಾಂಟೀನ್​ ಸಾಂಬಾರ್​ನಲ್ಲಿ ಸಿಕ್ತು ಇಲಿ !

ಬೆಂಗಳೂರು: ಗಾಯತ್ರಿ ನಗರ ವಾರ್ಡ್​ನ ಇಂದಿರಾ ಕ್ಯಾಂಟೀನ್​ನ ಆಹಾರದಲ್ಲಿ ಇಲಿ ಸಿಕ್ಕಿದೆ. ಪೌರ ಕಾರ್ಮಿಕರಿಗೆ ಪೂರೈಸುವ ಆಹಾರದಲ್ಲಿ ಇಲಿ ಸಿಕ್ಕಿದ್ದು ಈಗ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟಿದೆ. ಸಾಂಬಾರ್​ನಲ್ಲಿ ಇಲಿಯನ್ನು ಕಂಡ ಪೌರಕಾರ್ಮಿಕರು…

View More ಇಂದಿರಾ ಕ್ಯಾಂಟೀನ್​ ಸಾಂಬಾರ್​ನಲ್ಲಿ ಸಿಕ್ತು ಇಲಿ !

ಇಂದಿರಾ ಕ್ಯಾಂಟೀನ್​ನಲ್ಲಿ ಶೀಘ್ರವೇ ಸಿಗಲಿದೆ ರಾಗಿ ಮುದ್ದೆ, ಸೊಪ್ಪಿನ ಸಾರು

ಬೆಂಗಳೂರು: ಇಂದಿರಾ ಕ್ಯಾಂಟೀನ್​ನಲ್ಲಿ ಶೀಘ್ರದಲ್ಲೇ ರಾಗಿ ಮುದ್ದೆ, ಸೊಪ್ಪಿನ ಸಾರು ನೀಡಲು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ರಾಗಿ ಮುದ್ದೆ ನೀಡಲು ಫೆಬ್ರವರಿಯಲ್ಲಿ ನಡೆದಿದ್ದ ಕೌನ್ಸಿಲ್…

View More ಇಂದಿರಾ ಕ್ಯಾಂಟೀನ್​ನಲ್ಲಿ ಶೀಘ್ರವೇ ಸಿಗಲಿದೆ ರಾಗಿ ಮುದ್ದೆ, ಸೊಪ್ಪಿನ ಸಾರು