ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು

ರೇವತಗಾಂವ: ಗ್ರಾಮದ ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಅವ್ಯಹಾರ ಆರೋಪ ಹಿನ್ನೆಲೆ ಗುರುವಾರ ಅಧಿಕಾರಿಗಳು ಗ್ರಾಪಂಗೆ 5ನೇ ಬಾರಿ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದರು. ಈ ಹಿಂದೆ ಡಿ.28, ಜ.4, ಜ.10 ಹಾಗೂ…

View More ದಾಖಲಾತಿ ಪರಿಶೀಲಿಸಿದ ಅಧಿಕಾರಿಗಳು

ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿ

ವಿಜಯಪುರ: ಚಡಚಣ ಸಹೋದರರ ಹತ್ಯಾಕಾಂಡದ ಬಳಿಕ ತಣ್ಣಗಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತಪಾತ ಶುರುವಾಗಿದ್ದು, ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿಯಾಗಿದ್ದಾನೆ. ಇಂಡಿ ತಾಲೂಕಿನ ಹಲಸಂಗಿ ಗ್ರಾಮದ ನಟ್ಟನಡುವೆ ಭಾನುವಾರ ಹಾಡಹಗಲೇ ರೌಡಿಶೀಟರ್ ಅರ್ಜುನ ಸಿದ್ದಪ್ಪ ಡೊಳ್ಳಿ…

View More ದಾಯಾದಿ ಕಲಹಕ್ಕೆ ರೌಡಿಶೀಟರ್ ಬಲಿ

ಉಪವಾಸ ಧರಣಿ ಅಂತ್ಯ

ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಶಂಕರಲಿಂಗ ವಿದ್ಯಾವಿಕಾಸ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರ ಕೂಲಂಕಷ ತನಿಖೆಯಾಗಬೇಕು ಎಂದು ಕಳೆದ 8 ದಿನಗಳಿಂದ ಗ್ರಾಮಸ್ಥರು ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ…

View More ಉಪವಾಸ ಧರಣಿ ಅಂತ್ಯ

ಜಲಧಾರೆ ಯೋಜನೆ ಅನುದಾನಕ್ಕಾಗಿ ಸಿಎಂಗೆ ಮನವಿ

ಇಂಡಿ: ತಾಲೂಕಿನ ಹೊರ್ತಿ ಭಾಗದ 36 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 4 ಟಿಎಂಸಿ ನೀರಿನ ಸೌಲಭ್ಯದ ಮೂಲಕ ಮುಳವಾಡ ಏತ ನೀರಾವರಿ ಯೋಜನೆಯ ಮುಂದುವರಿದ ಕಾಮಗಾರಿಗೆ ಬಜೆಟ್​ನಲ್ಲಿ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ…

View More ಜಲಧಾರೆ ಯೋಜನೆ ಅನುದಾನಕ್ಕಾಗಿ ಸಿಎಂಗೆ ಮನವಿ

ಮಕ್ಕಳೊಂದಿಗೆ ಮಹಿಳೆ ಕಾಣೆ

ವಿಜಯಪುರ: ಇಂಡಿ ರೈಲ್ವೆ ಸ್ಟೇಷನ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಕಳೆದ ಜ.28 ರಿಂದ ಕಾಣೆಯಾಗಿದ್ದಾರೆ. 34 ವರ್ಷ ವಯಸ್ಸಿನ ಸಲ್ಮಾಬೇಗ್‌ಂ ಅವರು 6 ವರ್ಷದ ಮಹ್ಮದ್ ಇಬ್ರಾಹಿಂ,…

View More ಮಕ್ಕಳೊಂದಿಗೆ ಮಹಿಳೆ ಕಾಣೆ

ಅಪಾರ ಪಡಿತರ ಧಾನ್ಯ ವಶ

ವಿಜಯಪುರ: ಬಡವರಿಗೆ ಹಂಚಲು ಸರ್ಕಾರ ನೀಡಿರುವ ಪಡಿತರ ಧಾನವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದಕ್ಕಾಗಿ ಇಂಡಿ ಪಟ್ಟಣದ ಜಮೀನೊಂದರಲ್ಲಿ ನಿಲ್ಲಿಸಿದ್ದ ಗೂಡ್ಸ್ ಲಾರಿಯನ್ನು ಆಹಾರ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಲಾರಿ ಚಾಲಕ ಇಂಡಿ ತಾಲೂಕಿನ…

View More ಅಪಾರ ಪಡಿತರ ಧಾನ್ಯ ವಶ

ಬಸ್ ಪಲ್ಟಿ, ಮಹಿಳೆ ಸಾವು

ಇಂಡಿ: ತಾಲೂಕಿನ ಕಪನಿಂಬರಗಿ ಕ್ರಾಸ್ ಬಳಿ ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ಧನನ್ನು ಉಳಿಸಲು ಹೋದ ಚಾಲಕನಿಂದ ನಿಯಂತ್ರಣ ತಪ್ಪಿಸಿಕೊಂಡ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವಿಗೀಡಾಗಿದ್ದು, 43 ಜನರು ಗಾಯಗೊಂಡಿದ್ದಾರೆ.…

View More ಬಸ್ ಪಲ್ಟಿ, ಮಹಿಳೆ ಸಾವು

ಹೂಗಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧ

ಇಂಡಿ: ಹೂಗಾರ ಸಮಾಜ ಹಿಂದುಳಿದ ಸಮಾಜ. ಸಮಾಜದ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಜಿಪಂ ಅಧ್ಯಕ್ಷ ಶಿವಯೋಗೆಪ್ಪ ನೇದಲಗಿ ಹೇಳಿದರು. ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ತಾಲೂಕು ಹೂಗಾರ ಸಮಾಜದ ಸೇವಾ ಸಂಸ್ಥೆ…

View More ಹೂಗಾರ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧ

ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಇಂಡಿ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಗ್ಯಾರೇಜ್ ಮತ್ತು ಸಾಗರ ಕುಷನ್ ವರ್ಕ್ಸ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಕುಷನ್ ವರ್ಕ್ಸ್ ಅಂಗಡಿ ನಿತಿನ್ ಮಹಾದೇವ ಸಿಂಧೆ ಅವರಿಗೆ ಸೇರಿದ್ದು, ಅಂದಾಜು…

View More ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳವು

ಇಂಡಿ: ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನ ದಲ್ಲಿನ ದೇವರ ಕಂಚಿನ ಮೂರ್ತಿ, ನಾಗರ ಮೂರ್ತಿ ಮತ್ತು ದೇಣಿಗೆ ಪೆಟ್ಟಿಗೆಯನ್ನು ಗುರುವಾರ ರಾತ್ರಿ ಕಳ್ಳರು ದೋಚಿದ್ದಾರೆ. ಕಳ್ಳರು ದೇಣಿಗೆ ಪೆಟ್ಟಿಗೆ ಯನ್ನು ಗ್ರಾಮ ಸಮೀಪದ ಹಳ್ಳದ…

View More ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳವು