ಭತ್ತ ಖರೀದಿ ನೋಂದಣಿಗೆ ಗ್ರಹಣ

ಮಂಡ್ಯ: ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಇಂಟರ್‌ನೆಟ್ ಸಮಸ್ಯೆಯಿಂದಾಗಿ ರೈತರು ದಿನವಿಡೀ ನೋಂದಣಿ ಕೇಂದ್ರದಲ್ಲಿ ಕುಳಿತು ಕಾಲ ಕಳೆಯಬೇಕಾದ ದುಸ್ಥಿತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಮಾತ್ರವಲ್ಲ, ನೋಂದಣಿ ಪ್ರಕ್ರಿಯೆಗೆ…

View More ಭತ್ತ ಖರೀದಿ ನೋಂದಣಿಗೆ ಗ್ರಹಣ