ಆಕಸ್ಮಿಕ ಬೆಂಕಿಗೆ 2 ಬಣವೆ ಆಹುತಿ

ಕಂಪ್ಲಿ: ತಾಲೂಕಿನ ದೇವಲಾಪುರದ ಮನೆಯ ಪಕ್ಕ ಸಂಗ್ರಹಿಸಿಟ್ಟಿದ್ದ ಮೇವಿನ ಎರಡು ಬಣವೆಗಳು ಆಕಸ್ಮಿಕ ಬೆಂಕಿಗೆ ಸೋಮವಾರ ಆಹುತಿಯಾಗಿವೆ. ಗೌಡರ ಜಡೆಪ್ಪಗೆ ಸೇರಿದ 3 ಎಕರೆ, ಕುರಿ ಹನುಮೇಶ್‌ಗೆ ಸೇರಿದ 5 ಎಕರೆಯ ಭತ್ತದ ಮೇವಿನ…

View More ಆಕಸ್ಮಿಕ ಬೆಂಕಿಗೆ 2 ಬಣವೆ ಆಹುತಿ

ಖಾಸಗಿ ಬಸ್ ಬೆಂಕಿಗಾಹುತಿ

ಹಾವೇರಿ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಖಾಸಗಿ ಬಸ್​ವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಮುರುಘರಾಜೇಂದ್ರ ಮಠದ ಬಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಬಸ್​ನಲ್ಲಿದ್ದ ಕ್ಲೀನರ್ ರಾಜು ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ಹೊರ ಬಂದಿದ್ದಾನೆ. ಹೀಗಾಗಿ…

View More ಖಾಸಗಿ ಬಸ್ ಬೆಂಕಿಗಾಹುತಿ

ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗೆ ಬೆಂಕಿ

ಇಳಕಲ್ಲ (ಗ್ರಾ): ನಗರದ ಸರಗುರಭಾಷಾ ಕಟ್ಟೆ ಹತ್ತಿರದ ಮನೆಯಲ್ಲಿ ಭಾನುವಾರ ಸಿಲಿಂಡರ್ ಸ್ಫೋಟಗೊಂಡು ನಾಲ್ಕು ತಗಡಿನ ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ. ಹಿರೇಉಪನಾಳ ಗ್ರಾಮದ ರಸ್ತೆಯಲ್ಲಿರುವ ಶೆಡ್‌ಗಳಲ್ಲಿ ಈ ಅವಘಡ ನಡೆದಿದ್ದು, ದವಸ ಧಾನ್ಯ, ಬಟ್ಟೆ,…

View More ಸಿಲಿಂಡರ್ ಸ್ಫೋಟಗೊಂಡು ನಾಲ್ಕು ಮನೆಗೆ ಬೆಂಕಿ

3 ಎಕರೆ ಕಬ್ಬು ಬೆಂಕಿಗೆ ಆಹುತಿ

ಎಂ.ಕೆ.ಹುಬ್ಬಳ್ಳಿ: ಸಮೀಪದ ದಾಸ್ತಿಕೊಪ್ಪ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ 3 ಎಕರೆ ಕಬ್ಬು ಬೆಂಕಿಗಾಹುತಿಯಾಗಿದೆ. ಗ್ರಾಮದ ಅಶೋಕ ಶಿವನಗೌಡ ಪಾಟೀಲ ಎಂಬುವರ 30 ಗುಂಟೆ, ರಮೇಶ ಸಿದ್ದಪ್ಪ ಮೇಲಸರ್ಜಿ ಅವರ 30…

View More 3 ಎಕರೆ ಕಬ್ಬು ಬೆಂಕಿಗೆ ಆಹುತಿ

ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ಕಬ್ಬೂರ: ಸಮೀಪದ ಕೆಂಚನಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದು ನಿಂತಿದ್ದ ಅಂದಾಜು 65 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್ ತಂತಿ ಹರಿದು ಬಿದ್ದು ಕಬ್ಬಿಗೆ…

View More ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ವಿದ್ಯುತ್ ಅವಘಡ, ಮನೆ, ಹಿಟ್ಟಿನ ಗಿರಣಿ ಬೆಂಕಿಗೆ ಆಹುತಿ

ಕೊಕಟನೂರ: ಅಥಣಿ ತಾಲೂಕಿನ ತೀರ್ಥ ಗ್ರಾಮದ ಜೈನ ಸಮುದಾಯದ ಬಡಾವಣೆಯಲ್ಲಿ ಗುರುವಾರ ನಸುಕಿನ ಜಾವ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮನೆ ಮತ್ತು ಹಿಟ್ಟಿನ ಗಿರಣಿ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂ.ಹಾನಿಯಾಗಿದೆ. ಗ್ರಾಮದ ಧರೆಪ್ಪ ಅಪ್ಪಣ್ಣ…

View More ವಿದ್ಯುತ್ ಅವಘಡ, ಮನೆ, ಹಿಟ್ಟಿನ ಗಿರಣಿ ಬೆಂಕಿಗೆ ಆಹುತಿ

32 ಎಕರೆ ಕಬ್ಬು ಬೆಂಕಿಗೆ ಆಹುತಿ

ಮುನವಳ್ಳಿ: ಸಮೀಪದ ಬಡ್ಲಿ ಗ್ರಾಮದಲ್ಲಿ ಶುಕ್ರವಾರ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಸಂಭವಿಸಿ ಕಟಾವಿಗೆ ಬಂದಿದ್ದ ಅಂದಾಜು 32 ಎಕರೆ ಕಬ್ಬು ಸಂಪೂರ್ಣ ಸುಟ್ಟಿದ್ದು, ಸ್ಥಳೀಯರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಗಿದೆ. ರೈತರಾದ ಮಲ್ಲಿಕಾರ್ಜುನ ಕೋತಂಬರಿ, ಶಿವಪ್ಪ…

View More 32 ಎಕರೆ ಕಬ್ಬು ಬೆಂಕಿಗೆ ಆಹುತಿ