ರಜೆ ಪಡೆದು ಊರಿಗೆ ಬಂದಿದ್ದ ಜಮಖಂಡಿ ಯೋಧ ಅಪಘಾತದಲ್ಲಿ ಸಾವು

ಬಾಗಲಕೋಟೆ: ತುಳಸಿಗೇರಿ ಸಮೀಪ ಬೈಕ್​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರ, ಜಮಖಂಡಿಯ ಯೋಧ ಮೃತಪಟ್ಟಿದ್ದಾರೆ. ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದವರಾದ ಯೋಧ ವಿರೂಪಾಕ್ಷಯ್ಯ ಮಠಪತಿ (23) ಮೃತರಾಗಿದ್ದು ಇವರು ಆಸ್ಸಾಂನ ಗಡಿ…

View More ರಜೆ ಪಡೆದು ಊರಿಗೆ ಬಂದಿದ್ದ ಜಮಖಂಡಿ ಯೋಧ ಅಪಘಾತದಲ್ಲಿ ಸಾವು

ಹೃದಯಾಘಾತದಿಂದ ಯೋಧ ನಿಧನ

ಶಿರಹಟ್ಟಿ: ತಾಲೂಕಿನ ಹೆಬ್ಬಾಳ ಗ್ರಾಮದ ಸಿಆರ್​ಪಿಎಫ್ ಯೋಧ ಬಸನಗೌಡ ಸಿದ್ಧರಾಮಗೌಡ ಪಾಟೀಲ (40) ಆಸ್ಸಾಂನ ಗಡಿ ಭದ್ರತೆ ಸೇವೆಯಲ್ಲಿರುವಾಗ ಶನಿವಾರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ತಾಯಿ, ಪತ್ನಿ, ಒಂದೂವರೆ ವರ್ಷದ ಪುತ್ರಿ, ಐವರು ಸಹೋದರರು,…

View More ಹೃದಯಾಘಾತದಿಂದ ಯೋಧ ನಿಧನ

ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಆಸ್ಸಾಂನಲ್ಲಿ ತೀವ್ರ ವಿರೋಧ: 12 ತಾಸು ಬಂದ್​, 46 ಸಂಘಟನೆಗಳ ಬೆಂಬಲ

ಗುವಾಹಟಿ: ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಪೌರತ್ವ ವಿಧೇಯಕ(ತಿದ್ದುಪಡಿ)-2016 ಅನ್ನು ವಿರೋಧಿಸಿ ಆಸ್ಸಾಂ ರಾಜ್ಯಾದ್ಯಂತ 12 ತಾಸು ಬಂದ್​ಗೆ​ ಕರೆನೀಡಿದ್ದು, ಸುಮಾರು 46 ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕ್ರಿಶಕ್​ ಮುಕ್ತಿ ಸಂಗ್ರಾಮ ಸಮಿತಿ…

View More ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಆಸ್ಸಾಂನಲ್ಲಿ ತೀವ್ರ ವಿರೋಧ: 12 ತಾಸು ಬಂದ್​, 46 ಸಂಘಟನೆಗಳ ಬೆಂಬಲ

ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಏಳು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ

ಗುವಾಹಟಿ: ಆಸ್ಸಾಂನಲ್ಲಿ 24 ವರ್ಷಗಳ ಹಿಂದೆ ನಡೆದಿದ್ದ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರು ಮೇಜರ್​ ಜನರಲ್​ ಸೇರಿ ಏಳು ಮಂದಿ ಸೇನಾ ಸಿಬ್ಬಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮೇಜರ್​ ಜನರಲ್​ ಎ.ಕೆ.ಲಾಲ್​,…

View More ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಏಳು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ

ಏಳು ಜನ ರೊಹಿಂಗ್ಯಾಗಳನ್ನು ಮಯನ್ಮಾರ್​ಗೆ ಕಳುಹಿಸಲು ಆಸ್ಸಾಂ ಸರ್ಕಾರದಿಂದ ಕ್ರಮ

ನವದೆಹಲಿ: ಸಿಲ್ಚಾರ್​ನ ಅಕ್ರಮ ವಲಸಿಗರ ಶಿಬಿರದಲ್ಲಿದ್ದ ಏಳು ಜನ ರೊಹಿಂಗ್ಯಾಗಳನ್ನು ಇಂಫಾಲ್​ಗೆ ಕಳುಹಿಸಲಾಗಿದ್ದು ಅಲ್ಲಿಂದ ಅವರನ್ನು ಮಯನ್ಮಾರ್​ಗೆ ರವಾನಿಸಲಾಗುವುದು ಎಂದು ಆಸ್ಸಾಂ ಸರ್ಕಾರ ತಿಳಿಸಿದೆ. ಏಳು ಜನ ರೊಹಿಂಗ್ಯಾಗಳನ್ನು ಶಿಬಿರದಿಂದ ಇಂದು ಬೆಳಗ್ಗೆ ಇಂಫಾಲ್​ಗೆ…

View More ಏಳು ಜನ ರೊಹಿಂಗ್ಯಾಗಳನ್ನು ಮಯನ್ಮಾರ್​ಗೆ ಕಳುಹಿಸಲು ಆಸ್ಸಾಂ ಸರ್ಕಾರದಿಂದ ಕ್ರಮ

ಪಿಜಿಯಲ್ಲೇ ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳನ್ನು ಗಾಂಜಾ ಸೇವಿಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆಸ್ಸಾಂ ಮೂಲದ ಕಿಶನ್​ ದೆಬ್ರಮ್​ ಹಾಗೂ ರಾಹುಲ್​ ಬಂಧಿತರು. ಬೆಂಗಳೂರು ಹೊರವಲಯದ ಚಿಕ್ಕಬಾಣಾವರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಾದ ಕಿಶನ್​, ರಾಹುಲ್​…

View More ಪಿಜಿಯಲ್ಲೇ ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳ ಬಂಧನ

ಈಶಾನ್ಯ ರಾಜ್ಯಗಳಲ್ಲಿ ಭೂಕಂಪ: ರಿಕ್ಟರ್​ ಮಾಪನದಲ್ಲಿ 5.5ರಷ್ಟು ದಾಖಲು

ಕೋಲ್ಕತಾ: ಆಸ್ಸಾಂ, ಮೇಘಾಲಯ, ಬಿಹಾರ್​, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬುಧವಾರ ಭೂಕಂಪನವಾಗಿದ್ದು ರಿಕ್ಟರ್​ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗೆ 10.20ರ ವೇಳೆಗೆ 15-20 ಸೆಕೆಂಡ್​ಗಳ ಕಾಲ…

View More ಈಶಾನ್ಯ ರಾಜ್ಯಗಳಲ್ಲಿ ಭೂಕಂಪ: ರಿಕ್ಟರ್​ ಮಾಪನದಲ್ಲಿ 5.5ರಷ್ಟು ದಾಖಲು

ಮನೆ ಹೆಂಚು ತೆಗೆದು ಕಳವಿಗೆ ಯತ್ನಿಸಿದ ಅಸ್ಸಾಂ ಮಹಿಳೆ ಬಂಧನ

ಚಿಕ್ಕಮಗಳೂರು: ಕಳ್ಳತನಕ್ಕೆ ಯತ್ನಿಸುತ್ತಿದ್ದ ಅಸ್ಸಾಂ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಪೇಟೆಯಲ್ಲಿ ಜಾನ್​ ಎಂಬವರ ಮನೆಯ ಹೆಂಚು ತೆಗೆದು ಕಳವು ಮಾಡುತ್ತಿದ್ದ ಸಂದರ್ಭ ಇಬ್ಬರು ಪುರುಷರು ಹಾಗೂ ಮಹಿಳೆ ಸಿಕ್ಕಿಬಿದ್ದಿದ್ದರು. ಆದರೆ ಪುರುಷರು ಪರಾರಿಯಾಗಿದ್ದು…

View More ಮನೆ ಹೆಂಚು ತೆಗೆದು ಕಳವಿಗೆ ಯತ್ನಿಸಿದ ಅಸ್ಸಾಂ ಮಹಿಳೆ ಬಂಧನ