ಆಶ್ರಯ ಮನೆಗಾಗಿ ಶಾಸಕರ ಬಳಿ ಬಂದ ಅಂಗವಿಕಲೆ!

ಹಾವೇರಿ: ‘ಸಾರ್… ನನಗೆ ನಡೆದಾಡಲು ಆಗೋದಿಲ್ಲ. ಎರಡೂ ಕಾಲಿನಲ್ಲಿ ಸ್ವಾಧೀನವಿಲ್ಲ. ನನಗೊಂದು ಸೂರು ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ…!’ ಹೀಗೆಂದು ತಾಲೂಕಿನ ಗುತ್ತಲ ಗ್ರಾಮದ ಅಂಗವಿಕಲ ಮಹಿಳೆ ಫಕೀರಮ್ಮ ನೀಲಪ್ಪ ಅಂಗೂರ, ಶಾಸಕ ನೆಹರು ಓಲೇಕಾರ…

View More ಆಶ್ರಯ ಮನೆಗಾಗಿ ಶಾಸಕರ ಬಳಿ ಬಂದ ಅಂಗವಿಕಲೆ!

ಇಂಧನ ಮಿತ ಬಳಕೆಗೆ ಸೈಕಲ್ ಜಾಥಾ

ರಾಯಚೂರು: ಡೀಸೆಲ್, ಪೆಟ್ರೋಲ್ ಮಿತ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರೊಬೇಷನರಿ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ನಗರದಲ್ಲಿ ಸೈಕಲ್ ಜಾಥಾ ನಡೆಸಿದರು. ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ…

View More ಇಂಧನ ಮಿತ ಬಳಕೆಗೆ ಸೈಕಲ್ ಜಾಥಾ

ರೇವಡಿಹಾಳದಲ್ಲಿ ಅನಧಿಕೃತ ‘ಆಶ್ರಯ’

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ತಾಲೂಕಿನ ರೇವಡಿಹಾಳ ಗ್ರಾಮದಲ್ಲಿ ಆಶ್ರಯ ನಿವೇಶನಗಳನ್ನು ಯಾವುದೇ ನಿಯಮಾವಳಿಗಳನ್ನು ಪಾಲಿಸದೇ ಹಂಚಿಕೆ ಮಾಡಲಾಗಿದ್ದು, ಬಡವರು ವಾಸಿಸಬೇಕಾದ ಸೂರು ಉಳ್ಳವರ ಪಾಲಾಗಿವೆ. 1995ರಿಂದ 1999- 2000ನೇ ಸಾಲಿನಲ್ಲಿ ಆಶ್ರಯ ನಿವೇಶನಗಳನ್ನು ಹಂಚಿಕೆ ಮಾಡುವಾಗ…

View More ರೇವಡಿಹಾಳದಲ್ಲಿ ಅನಧಿಕೃತ ‘ಆಶ್ರಯ’

ನೋಂದಣಿ ಅಡೆತಡೆ ನಿವಾರಣೆಗೆ ಬಂದ ಕಾವೇರಿ

ಬೆಂಗಳೂರು: ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ತೊಡಕು ನಿವಾರಣೆಗೆ ಮೈತ್ರಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಜನಸಾಮಾನ್ಯರೂ ನಿರಾಳರಾಗುವ ವಾತಾವರಣ ಸೃಷ್ಟಿಸಿದೆ. ಆಸ್ತಿ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರ ಪತ್ರಗಳ…

View More ನೋಂದಣಿ ಅಡೆತಡೆ ನಿವಾರಣೆಗೆ ಬಂದ ಕಾವೇರಿ

ಆಶ್ರಯ ನಿವೇಶನ ಶೀಘ್ರ ಹಂಚಿಕೆಯಾಗಲಿ

ಬೀರೂರು: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಎಸ್.ಆರ್.ಲಕ್ಷ್ಮಯ್ಯ ಆಶ್ರಯ ಬಡಾವಣೆಯಲ್ಲಿ ನಿವೇಶನ ವಿತರಿಸಲು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಆಶ್ರಯ ಸಮಿತಿ ಸದಸ್ಯರು ಶಾಸಕರನ್ನು ಒತ್ತಾಯಿಸಿದರು. ಪುರಸಭೆ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅಭಿಪ್ರಾಯಗಳನ್ನು…

View More ಆಶ್ರಯ ನಿವೇಶನ ಶೀಘ್ರ ಹಂಚಿಕೆಯಾಗಲಿ

ಆಪರೇಷನ್ ಇಲ್ಲದೆ ಕಿಡ್ನಿಸ್ಟೋನ್​ನಿಂದ ಮುಕ್ತ

ಚಿಕ್ಕಮಗಳೂರು: ವರ್ಷದಿಂದ ಹೊಟ್ಟೆನೋವು, ಜ್ವರದೊಂದಿಗೆ ಯುರೋಟ್ರೇಸಿಲ್ ಸಮಸ್ಯೆಗೆ ಸಿಲುಕಿದ್ದ ರೋಗಿಗೆ ಆಪರೇಷನ್ ರಹಿತವಾಗಿ 53 ಕಲ್ಲುಗಳನ್ನು ಹೊರತೆಗೆದು ನಗರದ ಆಶ್ರಯ ನರ್ಸಿಂಗ್ ಹೋಂನ ಮೂತ್ರ ಶಾಸ್ತ್ರಜ್ಞ ಡಾ. ಕಾರ್ತಿಕ್ ವಿಜಯ್ ಯಶಸ್ವಿಯಾಗಿದ್ದಾರೆ. ತಾಲೂಕಿನ ಜಾವಗಲ್…

View More ಆಪರೇಷನ್ ಇಲ್ಲದೆ ಕಿಡ್ನಿಸ್ಟೋನ್​ನಿಂದ ಮುಕ್ತ

ಡಂಬರ ಸಮಾಜದವರಿಂದ ಪ್ರತಿಭಟನೆ

ಬಂಕಾಪುರ: ಸರ್ಕಾರದಿಂದ ಮಂಜೂರಾಗಿರುವ ಆಶ್ರಯ ಮನೆ ನಿರ್ಮಾಣ ಮಾಡಿಕೊಳ್ಳಲು ಕೆಲ ಗ್ರಾಮಸ್ಥರು ಅವಕಾಶ ಕೊಡದೆ ಕಿರುಕುಳ ನೀಡುತ್ತಿದ್ದಾರೆ. ಅವರಿಂದ ನಮಗೆ ರಕ್ಷಣೆ ನೀಡಿ ಎಂದು ಹನಕನಹಳ್ಳಿ ಗ್ರಾಮದ ಡಂಬರ ಸಮುದಾಯದವರು ಹುನಗುಂದ ಗ್ರಾ.ಪಂ ಎದುರು…

View More ಡಂಬರ ಸಮಾಜದವರಿಂದ ಪ್ರತಿಭಟನೆ

10 ಕೂಲಿಕಾರ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ

ಮದ್ದೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೆಲೆಯಾಗಿದ್ದ 10 ಕೂಲಿಕಾರ ಕುಟುಂಬಗಳಿಗೆ ತಾಲೂಕು ಆಡಳಿತ ಮಂಗಳವಾರ ತಾತ್ಕಾಲಿಕವಾಗಿ ಸರ್ಕಾರಿ ಕಟ್ಟಡ ನೀಡುವ ಮೂಲಕ ಆಶ್ರಯ ಒದಗಿಸಿತು. ಕೆ.ಶೆಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಮಂತನಗರದಲ್ಲಿ ಪಾಳು ಬಿದ್ದಿದ್ದ ಸರ್ಕಾರಿ ಕಟ್ಟಡದಲ್ಲಿ…

View More 10 ಕೂಲಿಕಾರ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ

ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ಧರಿಗೆ ಆಶ್ರಯ

ಮಡಿಕೇರಿ: ಕೊಡಗಿನಲ್ಲಿ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ವೃದ್ಧರಿಗೆ ಮಠದಲ್ಲಿ ಆಶ್ರಯ ನೀಡಲಾಗುವುದೆಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಘೋಷಿಸಿದ್ದಾರೆ. ಶ್ರೀ ಲಕ್ಷ್ಮೀನರಸಿಂಹ…

View More ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ಧರಿಗೆ ಆಶ್ರಯ

ವೃದ್ಧಾಶ್ರಮವಾಗಿದೆ ಜಿಲ್ಲಾ ಆಸ್ಪತ್ರೆ!

ವಿಜಯವಾಣಿ ವಿಶೇಷ ಕಾರವಾರ: ಮಕ್ಕಳು ದೂರ ಇಟ್ಟಿದ್ದಾರೆ. ಸಮಾಜ ತಟ್ಟಿಸಿಕೊಳ್ಳುತ್ತಿಲ್ಲ. ಹೀಗೆ ಬೀದಿಗೆ ಬಿದ್ದ ಹಲವು ವೃದ್ಧರಿಗೆ ಜಿಲ್ಲಾ ಆಸ್ಪತ್ರೆಯೇ ವೃದ್ಧಾಶ್ರಮವಾಗಿದೆ. ಹೌದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಐದಕ್ಕೂ ಹೆಚ್ಚು ಅನಾಥ ವೃದ್ಧರು ಹಲವು ದಿನಗಳಿಂದ…

View More ವೃದ್ಧಾಶ್ರಮವಾಗಿದೆ ಜಿಲ್ಲಾ ಆಸ್ಪತ್ರೆ!