ಹರಿಜನ ಕೇರಿಗೆ ಸಿಗದ ‘ಆಶ್ರಯ’

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ ಸರ್ಕಾರ ನಮಗೆ ನಿಗದಿಪಡಿಸಿದ ಜಾಗದಲ್ಲಿ ಆಶ್ರಯ ಮನೆ ನಿರ್ವಿುಸಿಕೊಡುವಂತೆ ಹತ್ತಾರು ಬಾರಿ ಸಂಬಂಧಪಟ್ಟ ಕಚೇರಿಗೆ ಅಲೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ತಾಲೂಕಿನ ಅಂತರವಳ್ಳಿ ಗ್ರಾಮದ ಹರಿಜನ ಕೇರಿಯ ಬಡವರು ಅಳಲು…

View More ಹರಿಜನ ಕೇರಿಗೆ ಸಿಗದ ‘ಆಶ್ರಯ’

ಆಶ್ರಯ ಮನೆಗಳ ಕಾಮಗಾರಿ ಪರಿಶೀಲನೆ

ಗದಗ: 3 ತಿಂಗಳೊಳಗಾಗಿ ಮೊದಲ ಹಂತದಲ್ಲಿ 500 ಜನರಿಗೆ ಆಶ್ರಯ ಯೋಜನೆ ಮನೆಗಳನ್ನು ವಿತರಿಸುವ ತೀರ್ಮಾನ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಆಶ್ರಯ ಯೋಜನೆಯ ಮನೆಗಳ ನಿರ್ವಣದ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಶಾಸಕ ಎಚ್.ಕೆ. ಪಾಟೀಲ…

View More ಆಶ್ರಯ ಮನೆಗಳ ಕಾಮಗಾರಿ ಪರಿಶೀಲನೆ

ವಿಜಯಪುರ ನಗರ ಅಭಿವೃದ್ಧಿಗೆ ಬದ್ಧ

ವಿಜಯಪುರ: ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಆಶ್ರಯ ಮನೆಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿಗೆ ಹೀಗೆ ಅನೇಕ ಕಾಮಗಾರಿಗಳು ಭರದಿಂದ ನಡೆಯುತ್ತಿವೆ ಎಂದು ವಿಜಯಪುರ ನಗರ ಶಾಸಕ…

View More ವಿಜಯಪುರ ನಗರ ಅಭಿವೃದ್ಧಿಗೆ ಬದ್ಧ

100 ಆಶ್ರಯ ಮನೆ ಮಂಜೂರು

ನಂಜನಗೂಡು: ಅತ್ಯಂತ ಹಿಂದುಳಿದ ಬಡಾವಣೆಗಳಲ್ಲಿ ವಾಸಿಸುವ ವಸತಿರಹಿತ ಕುಟುಂಬಗಳಿಗೆ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 100 ಆಶ್ರಯ ಮನೆಗಳು ಮಂಜೂರಾಗಿದೆ ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು. ನಗರದ ಅಶೋಕಪುರಂ ಬಡಾವಣೆಯಲ್ಲಿ ಗುರುವಾರ ನಿವಾಸಿಗಳ ಕುಂದುಕೊರತೆ…

View More 100 ಆಶ್ರಯ ಮನೆ ಮಂಜೂರು

ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಸರ್ಕಾರಿ ಆಶ್ರಯ ಮನೆಗಳಿಲ್ಲದೆ ಬಡವರು ಸಮಸ್ಯೆ ಎದುರಿಸುತ್ತಿದ್ದು, ಕೂಡಲೆ ಹಕ್ಕುಪತ್ರ ವಿತರಿಸುವ ಮೂಲಕ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸದಸ್ಯ ಮಂಜುನಾಥ ಭೋವಿ ಆಗ್ರಹಿಸಿದರು. ಪಟ್ಟಣದ ಪುರಸಭೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ…

View More ಬಡವರಿಗೆ ಆಶ್ರಯ ಮನೆ ಹಕ್ಕುಪತ್ರ ವಿತರಿಸಿ

ಅರ್ಹರಿಗೆ ಆಶ್ರಯ ಮನೆ ವಿತರಿಸಲು ಆಗ್ರಹ

ನರಗುಂದ: ತಾಲೂಕಿನ ರಡ್ಡೇರನಾಗನೂರಲ್ಲಿ ನಿರ್ವಿುಸಿದ ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಬೇಕು ಎಂದು ಗ್ರಾಮಸ್ಥರು ಗುರುವಾರ ಶಾಸಕ ಸಿ.ಸಿ. ಪಾಟೀಲ ಅವರಿಗೆ ಮನವಿ ಮಾಡಿದರು. ರಡ್ಡೇರನಾಗನೂರ ಗ್ರಾಪಂನಲ್ಲಿ ಹಿಂದಿನ ಪಿಡಿಒ ಬಸವರಾಜ ಮೆಣಸಗಿ ಅವರು…

View More ಅರ್ಹರಿಗೆ ಆಶ್ರಯ ಮನೆ ವಿತರಿಸಲು ಆಗ್ರಹ

‘ಆಶ್ರಯ’ಕ್ಕಾಗಿ ಕಾದಿದೆ ಹಿರಿಜೀವ

ಗಜೇಂದ್ರಗಡ: ಸಂಪೂರ್ಣವಾಗಿ ಬಿದ್ದುಹೋದ ಮನೆ… ಅದರ ಗೋಡೆಗೆ ತಾಗಿಸಿದ ಎರಡು ಮುರಿದ ತಗಡುಗಳು… ಅದರ ಆಸರೆಯಲ್ಲೇ ಸಾಗುತ್ತಿರುವ ಬಾಳ ಬಂಡಿ. ಮಳೆ ಬಂದಾಗ ಗುಡಿ ಗುಂಡಾರವೇ ಗತಿ. ಇದು ಪಟ್ಟಣದ 16ನೇ ವಾರ್ಡ್​ನ ಮಾಲ್ದಾರ…

View More ‘ಆಶ್ರಯ’ಕ್ಕಾಗಿ ಕಾದಿದೆ ಹಿರಿಜೀವ

ಬಿಹಾರದ ಗೌರ್ನಮೆಂಟ್​ ಶೆಲ್ಟರ್​ ಹೌಸ್​ನಲ್ಲಿ ಅತ್ಯಾಚಾರ ಸಂತ್ರಸ್ತೆ ಕಳೇಬರಕ್ಕೆ ಶೋಧನೆ

<< 40 ಹುಡುಗಿಯರ ಮೇಲೆ ನಿರಂತರ ಅತ್ಯಾಚಾರ ಆರೋಪ >> ಮುಜಾಫರ್​ಪುರ(ಬಿಹಾರ): ನಲವತ್ತಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಆರೋಪ ಹೊತ್ತಿರುವ ಬಿಹಾರದ ಗೌರ್ನಮೆಂಟ್​ ಶೆಲ್ಟರ್​ ಹೌಸ್ ಆವರಣದಲ್ಲಿ ಸಂತ್ರಸ್ತೆಯೊಬ್ಬರ ಮೃತದೇಹ…

View More ಬಿಹಾರದ ಗೌರ್ನಮೆಂಟ್​ ಶೆಲ್ಟರ್​ ಹೌಸ್​ನಲ್ಲಿ ಅತ್ಯಾಚಾರ ಸಂತ್ರಸ್ತೆ ಕಳೇಬರಕ್ಕೆ ಶೋಧನೆ