ಸ್ವಚ್ಛತೆಯಿಂದ ರೋಗ ದೂರ

ಪರಶುರಾಮಪುರ: ಶಾಲಾ ಆವರಣ ಸೇರಿ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದರಿಂದ ಡೆಂೆ ಮುಕ್ತಗೊಳಿಸಲು ಸಾಧ್ಯ ಎಂದು ಆರೋಗ್ಯ ಕಾರ್ಯಕರ್ತೆ ಕವಿತಾ ತಿಳಿಸಿದರು. ತಿಮ್ಮಣ್ಣನಾಯಕನಕೋಟೆ ಗ್ರಾಮದಲ್ಲಿ ದೊಡ್ಡಚೆಲ್ಲೂರು, ಟಿಎನ್‌ಕೋಟೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆಶಾ, ಅಂಗನವಾಡಿ…

View More ಸ್ವಚ್ಛತೆಯಿಂದ ರೋಗ ದೂರ

ಕೆಸರು ಗದ್ದೆಯಂತಾದ ಮಾರುಕಟ್ಟೆ

ಮುಂಡರಗಿ: ಸದಾ ಜನಜಂಗುಳಿಯಿಂದ ತುಂಬಿರುವ ಹಣ್ಣು ಮತ್ತು ತರಕಾರಿ ಮಾರುಕಟ್ಟೆ (ಹಳೆಯ ಎಪಿಎಂಸಿ) ಆವರಣವು ಮಳೆ ಬಂದರೆ ಕೆಸರು ಗದ್ದೆಯಂತಾಗುತ್ತಿದ್ದು ವ್ಯಾಪಾರಸ್ಥರು, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ತರಕಾರಿ ಮಾರುಕಟ್ಟೆ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ…

View More ಕೆಸರು ಗದ್ದೆಯಂತಾದ ಮಾರುಕಟ್ಟೆ

ಅರಣ್ಯ ನಾಶದಿಂದ ಭವಿಷ್ಯ ಕರಾಳ

ಪರಶುರಾಮಪುರ: ಹೋಬಳಿಯ ವಿವಿಧೆಡೆ ಮಂಗಳವಾರ ವಿಶ್ವಪರಿಸರ ದಿನಾಚರಣೆ ಆಚರಿಸಲಾಯಿತು. ಸಿದ್ದೇಶ್ವರನ ದುರ್ಗದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವನಸಿರಿ ಇಕೋ ಕ್ಲಬ್‌ನಿಂದ ಸಸಿ ನೆಟ್ಟು ಪರಿಸರ ಸಂರಕ್ಷಣೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಶಾಲೆ ಮುಖ್ಯ…

View More ಅರಣ್ಯ ನಾಶದಿಂದ ಭವಿಷ್ಯ ಕರಾಳ

ರಸ್ತೆ ಗಿಡ ಬೆಳೆಸಲು ಶಾಸಕ ಸೂಚನೆ

ಚಳ್ಳಕೆರೆ: ನಗರದ ಶಾಲಾ, ಕಾಲೇಜು ಆವರಣ ಸೇರಿ ಪ್ರಮುಖ ರಸ್ತೆ ಬದಿಯಲ್ಲಿ ಗಿಡ ಬೆಳೆಸುವ ಮೂಲಕ ಪರಿಸರದಲ್ಲಿ ಹಸಿರು ಹರಡಲು ಆದ್ಯತೆ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಅರಣ್ಯ…

View More ರಸ್ತೆ ಗಿಡ ಬೆಳೆಸಲು ಶಾಸಕ ಸೂಚನೆ

ಎಲ್ಲೆಡೆ ಗಿಡ ನೆಟ್ಟ ಸಂಭ್ರಮಿಸಿದ ಜನ

ಚಿತ್ರದುರ್ಗ: ಜಿಲ್ಲಾದ್ಯಂತ ಬುಧವಾರ ವಿಶ್ವ ಪರಿಸರ ದಿನವನ್ನು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸತತ ಬರದಿಂದ ಕಂಗೆಟ್ಟಿರುವ ಜನರ ಮನದಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿತ್ತು. ಮುಂಜಾನೆಯಿಂದಲೇ ವಿವಿಧ ಸಂಘ ಸಂಸ್ಥೆಗಳು, ಕಾಲೇಜು…

View More ಎಲ್ಲೆಡೆ ಗಿಡ ನೆಟ್ಟ ಸಂಭ್ರಮಿಸಿದ ಜನ

ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ ಮಾದರಿ

<ಪ್ರತಿ ತರಗತಿಯಲ್ಲೂ ಸ್ಮಾರ್ಟ್ ಕ್ಲಾಸ್ * ವಿನೂತನ ಪ್ರಯೋಗಗಳ ಮೂಲಕ ಪ್ರಗತಿ> ಸಂದೀಪ್ ಸಾಲ್ಯಾನ್ ಬಂಟ್ವಾಳ ಗುಣಮಟ್ಟದ ಕಲಿಕೆಗೆ ಪ್ರತಿ ತರಗತಿಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯ, ವಿದ್ಯಾರ್ಥಿಗಳು ಹಾಗೂ ಶಾಲೆ ಸುರಕ್ಷತೆಗಾಗಿ ಪ್ರತಿ ಕೊಠಡಿ…

View More ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ ಮಾದರಿ

ವಸತಿಗೃಹದಲ್ಲಿ ಒಬ್ಬರೇ ಅಧಿಕಾರಿ!

< 4.83 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಉದ್ಘಾಟನೆಯಾಗಿ 6 ತಿಂಗಳಾದರೂ ಭದ್ರತಾ ಸಿಬ್ಬಂದಿ ನೇಮಕವಾಗಿಲ್ಲ> ಹರೀಶ್ ಮೋಟುಕಾನ, ಮಂಗಳೂರು ಹಗಲಿನಲ್ಲೂ ಉರಿಯುತ್ತಿರುವ ವಿದ್ಯುತ್ ದೀಪಗಳು, 24 ಗಂಟೆ ತೆರೆದ ಗೇಟ್, ಆವರಣ ತುಂಬ…

View More ವಸತಿಗೃಹದಲ್ಲಿ ಒಬ್ಬರೇ ಅಧಿಕಾರಿ!

ಸಂಸ್ಕೃತಿಯ ನೆಪದಲ್ಲಿ ದೌರ್ಜನ್ಯ ಹೆಚ್ಚಳ

ಕಲಾಭವನ,ಆವರಣ, ಸಮಾವೇಶ, ಧಾರವಾಡ:ಸಂಸ್ಕೃತಿಯ ನೆಪದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಜೊತೆಗೆ ಸಂಸ್ಕೃತಿಯ ಹೆಸರಿನಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶವನ್ನು ನಿರಾಕರಿಸಿರುವುದು ವಿಷಾದನೀಯ ಎಂದು ಕಲಬುರಗಿಯ ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಹೇಳಿದರು. ಅಂತಾರಾಷ್ಟ್ರೀಯ ಮಹಿಳಾ…

View More ಸಂಸ್ಕೃತಿಯ ನೆಪದಲ್ಲಿ ದೌರ್ಜನ್ಯ ಹೆಚ್ಚಳ

ಎಪಿಎಂಸಿಯಲ್ಲಿ ತ್ಯಾಜ್ಯ ಎಸೆದರೆ ದಂಡ

ಚಿಕ್ಕಮಗಳೂರು: ಎಪಿಎಂಸಿ ಆವರಣದಲ್ಲಿ ವರ್ತಕರು, ಮಾರಾಟಗಾರರು ನೈರ್ಮಲ್ಯ ಹಾಳು ಮಾಡಿದರೆ ಐದು ಸಾವಿರ ರೂ. ದಂಡ ವಿಧಿಸುವ ಜತೆಗೆ ಮಾರಾಟ ಪರವಾನಗಿ ರದ್ದುಪಡಿಸಲಾಗುವುದು ಎಂದು ಅಧ್ಯಕ್ಷ ಅರೇನಹಳ್ಳಿ ಪ್ರಕಾಶ್ ಎಚ್ಚರಿಸಿದರು. ನಗರದ ಎಪಿಎಂಸಿ ಸಭಾಂಗಣದಲ್ಲಿ…

View More ಎಪಿಎಂಸಿಯಲ್ಲಿ ತ್ಯಾಜ್ಯ ಎಸೆದರೆ ದಂಡ