ಬಾಕಿ ವಸೂಲಿ ಮಾಡದೆ ಮಳಿಗೆಗಳ ಹರಾಜು ಬೇಡ
ಹುಲ್ಲಹಳ್ಳಿ; ಅಂಗಡಿ ಮಳಿಗೆಗಳಿಂದ ಬಾಕಿ ಬಾಡಿಗೆ ಹಣ ವಸೂಲಿ ಮಾಡದೆ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸಬಾರದು…
ಶಾಲಾ ಆವರಣಗೋಡೆಗೆ ಶಿಲಾನ್ಯಾಸ
ಗೋಳಿಯಂಗಡಿ: ಗೋಳಿಯಂಗಡಿ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಹಳೇ ವಿದ್ಯಾರ್ಥಿ ಬೆಂಗಳೂರು…
ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮ
ರಾಣೆಬೆನ್ನೂರ: ನೆಹರು ಯುವ ಕೇಂದ್ರ ಹಾಗೂ ನಗರದ ಆರ್.ಟಿ.ಇ.ಎಸ್. ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕದ ಸಹಯೋಗದಲ್ಲಿ ಸ್ವಚ್ಛತೆ ಯೇ…
ಯೋಗ ಆಚರಣೆಗೆ ಸಿದ್ಧಗೊಂಡ ನೆಮ್ಮದಿ ಆವರಣ
ಶಿರಸಿ: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಗರದ ನೆಮ್ಮದಿ ಆವರಣದ ರಂಗಧಾಮದಲ್ಲಿ ಜೂ. 21ರ ಬೆಳಗ್ಗೆ…
ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ನೀರು, ಕುಂದಾಪುರದಲ್ಲಿ ಅವ್ಯವಸ್ಥೆ, ರೋಗರುಜಿನಗಳಿಗೆ ಆಹ್ವಾನ
ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತ್ಯಾಜ್ಯ ನೀರು ಹರಿದು ಚರಂಡಿ ಸೇರದೆ ಆಸ್ಪತ್ರೆ…
ಕಿಕ್ಕೇರಿಯಲ್ಲಿ ರಾಮದೇವರ ಉತ್ಸವ
ಕಿಕ್ಕೇರಿ: ಕುರುಹಿನಶೆಟ್ಟಿ ಹಳೇ ಭಜನೆಮನೆ ವತಿಯಿಂದ ಸೋಮವಾರ ರಾತ್ರಿ ಆಯೋಜಿಸಿದ್ದ ರಾಮೋತ್ಸವದಲ್ಲಿ ಸಮಾಜದ ಮುಖಂಡರು, ವಿವಿಧ…
ಶ್ರೀ ಏಕನಾಥ ಯಲ್ಲಮ್ಮ ದೇವಿ ಬ್ರಹ್ಮ ರಥೋತ್ಸವ ಸಂಪನ್ನ
ತರೀಕೆರೆ: ಹಿರೇಕಾತೂರು ಗ್ರಾಮದ ಶ್ರೀ ಏಕನಾಥ ಯಲ್ಲಮ್ಮ ದೇವಿ ಬ್ರಹ್ಮ ರಥೋತ್ಸವ ಹಾಗೂ ಸಿಡಿ ಮಹೋತ್ಸವ…
ಸ್ಥಳದಲ್ಲೇ ಸಮಸ್ಯೆಗಳ ನಿವಾರಣೆ
ಗುಂಡ್ಲುಪೇಟೆ: ಸರ್ಕಾರ ಬಹುತೇಕ ಇಲಾಖೆಗಳಲ್ಲಿ ಖಾಲಿಯಿರುವ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಲಾಗುವುದು ಎಂದು ಶಾಸಕ…
ಗುರುಕೊಟ್ಟೂರೇಶ್ವರ ಮಠದ ಆವರಣ ಸ್ವಚ್ಛಗೊಳಿಸಿದ ತಂಡ
ರಾಣೆಬೆನ್ನೂರ: ಗುರುಕೊಟ್ಟೂರೇಶ್ವರ ಮಠದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ಹಾಗೂ ಸ್ವಚ್ಛ ಸುಂದರ ರಾಣೆಬೆನ್ನೂರ ತಂಡದ ವತಿಯಿಂದ…
ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸೇಡಂ ಮುಂಚೂಣಿ
ಸೇಡಂ: ಪ್ರತಿ ವರ್ಷ ನಡೆಯುವ ಸೇಡಂ ಉತ್ಸವವನ್ನು ಎಲ್ಲರೂ ಸಂಭ್ರಮದಿಂದ ಆಚರಿಸಬೇಕು, ಬೇರೆ ಊರುಗಳಲ್ಲಿ ನೆಲೆಸಿರುವ…