ಆಲ್ದೂರು ಗ್ರಾಮ ಪಂಚಾಯಿತಿಗೆ ಪ್ರತಿಭಾ ಅಧ್ಯಕ್ಷೆ

ಆಲ್ದೂರು: ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಪ್ರತಿಭಾ ನವೀನ್ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದ್ದು ಪ್ರತಿಭಾ ನವೀನ್ ಹಾಗೂ ನಗೀನಾ ನೂರ್ ನಾಮಪತ್ರ…

View More ಆಲ್ದೂರು ಗ್ರಾಮ ಪಂಚಾಯಿತಿಗೆ ಪ್ರತಿಭಾ ಅಧ್ಯಕ್ಷೆ

ಅಸಮರ್ಪಕ ಮಳೆ ನಡುವೆಯೂ ಚಿಕ್ಕಮಗಳೂರಲ್ಲಿ ಕಾಫಿ ಬೆಳೆ ಉತ್ತಮ

ಚಿಕ್ಕಮಗಳೂರು: ಕಾಫಿ ಬೆಳೆಗೆ ಈ ಬಾರಿ ರೇವತಿ ಮಳೆ ಅಷ್ಟು ಸಮರ್ಪಕವಾಗಿ ದೊರೆತಿಲ್ಲವಾದರೂ ಬಹುತೇಕ ತೋಟಗಳಲ್ಲಿ ಕಾಫಿ ಹೂವು ಅರಳಲು ಅಂತಹ ತೊಡಕೇನೂ ಆಗಿಲ್ಲ. ಸ್ವತಃ ಕಾಫಿ ಮಂಡಳಿಯೇ ಪರಿಸ್ಥಿತಿ ಅವಲೋಕಿಸಿ ಈ ತೀರ್ವನಕ್ಕೆ…

View More ಅಸಮರ್ಪಕ ಮಳೆ ನಡುವೆಯೂ ಚಿಕ್ಕಮಗಳೂರಲ್ಲಿ ಕಾಫಿ ಬೆಳೆ ಉತ್ತಮ

ಗ್ರಾಮ ಠಾಣಾ ಜಾಗ ಒತ್ತುವರಿ ಮಾಹಿತಿ ಕೊಡಿ

ಆಲ್ದೂರು: ಆಲ್ದೂರು ಗ್ರಾಪಂಗೆ ಸೋಮವಾರ ಭೇಟಿ ನೀಡಿದ ಜಿಪಂ ಸಿಇಒ ಅಶ್ವಥಿ, ನರೇಗಾ, ವಸತಿ ಯೋಜನೆ, ಸ್ವಚ್ಛ ಭಾರತ್ ಮಿಷನ್ ಬಗ್ಗೆ ಮಾಹಿತಿ ಪಡೆದರು. ಸರಿಯಾಗಿ ಕಂದಾಯ ವಸೂಲಿ ಮಾಡಿ ಎಂದು ಸಿಬ್ಬಂದಿ ಹಾಗೂ…

View More ಗ್ರಾಮ ಠಾಣಾ ಜಾಗ ಒತ್ತುವರಿ ಮಾಹಿತಿ ಕೊಡಿ

ಪವಿತ್ರಾ ಆಲ್ದೂರು ಗ್ರಾಪಂ ಉಪಾಧ್ಯಕ್ಷೆ

ಆಲ್ದೂರು: ಆಲ್ದೂರು ಗ್ರಾಪಂ ಉಪಾಧ್ಯಕ್ಷೆಯಾಗಿ ಪವಿತ್ರಾ ಧನಂಜಯ್ ಆಯ್ಕೆಯಾಗಿದ್ದಾರೆ. ಹಿಂದಿನ ಉಪಾಧ್ಯಕ್ಷೆ ಜಯಶೀಲಾ ಚಿದಂಬರ್ ಅವರ ರಾಜೀನಾಮೆಯಿಂದ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಗ್ರಾಪಂನಲ್ಲಿ ನಡೆದ ಚುನಾವಣೆಯಲ್ಲಿ ನಾಗರತ್ನಾ ನಾಗೇಶ್, ಪವಿತ್ರಾ ಧನಂಜಯ್ ನಾಮಪತ್ರ…

View More ಪವಿತ್ರಾ ಆಲ್ದೂರು ಗ್ರಾಪಂ ಉಪಾಧ್ಯಕ್ಷೆ

ಆಲ್ದೂರಲ್ಲಿ ತಂಪೆರದ ಮಳೆ

ಆಲ್ದೂರು: ಬಿಸಿಲ ಧಗೆಯಿಂದ ತತ್ತರಿಸಿದ್ದ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆದಿತು. ಬಿಸಿಲಿನ ಝುಳಕ್ಕೆ ಕಾಫಿ ತೋಟಗಳು, ಮೆಣಸಿನ ಬಳ್ಳಿಗಳು ಬಾಡಿಹೋಗಿದ್ದವು. ಬೆಳಗ್ಗೆಯಿಂದ, ಸಂಜೆಯವರೆಗೆ ನೆತ್ತಿ ಸುಡುವ ಬಿಸಿಲಿಗೆ ಜನ ಬಸವಳಿಸಿದ್ದರು. ಕೆರೆ,…

View More ಆಲ್ದೂರಲ್ಲಿ ತಂಪೆರದ ಮಳೆ

ದಿಕ್ಕಿಲ್ಲದ ಅನಾಥನ ಪುಣ್ಯತಿಥಿಗೆ ಅನ್ನದಾನ

ಆಲ್ದೂರು: ದಿಣ್ಣೆಕೆರೆ ಗ್ರಾಮಸ್ಥರು ತಮ್ಮ ಊರಿನಲ್ಲಿ ಕೆಲಸ ಮಾಡಿಕೊಂಡಿದ್ದ ಕೂಲಿ ಕಾರ್ವಿುಕನ ಪುಣ್ಯಾರಾಧನೆ ಪ್ರಯುಕ್ತ ಚಿಕ್ಕಮಗಳೂರು ಸಮೀಪದ ಆದಿಶಕ್ತಿನಗರದ ಜೀವನ್​ಸಂಧ್ಯಾ ವೃದ್ಧಾಶ್ರಮದಲ್ಲಿ ಅನ್ನದಾನ ಮಾಡಿದರು. ದಿಣ್ಣೆಕೆರೆ ಗ್ರಾಮದಲ್ಲಿ 40 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು…

View More ದಿಕ್ಕಿಲ್ಲದ ಅನಾಥನ ಪುಣ್ಯತಿಥಿಗೆ ಅನ್ನದಾನ

ಪ್ರೇಮಿಗಳ ಸಾವಿನ ಕಾರಣ ನಿಗೂಢ

ಚಿಕ್ಕಮಗಳೂರು: ನಗರದ ರತ್ನಗಿರಿಬೋರೆಯಲ್ಲಿ ಸೋಮವಾರ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳ ಸಾವಿಗೆ ಕಾರಣ ಮಾತ್ರ ಯಕ್ಷಪ್ರಶ್ನೆಯಾಗಿ ಪರಿಣಮಿಸಿದೆ. ಆಲ್ದೂರು ಸಮೀಪದ ಗಾಳಿಗಂಡಿಯ ಶ್ರೀನಿವಾಸ್ ಅವರ ಮಗ ಮಧು ಹಾಗೂ ಚಿಕ್ಕಮಗಳೂರು ಸಮೀಪದ ಪೆನ್ನಮ್ಮನಹಳ್ಳಿಯ ರೂಪಾ ನಡುವಿನ…

View More ಪ್ರೇಮಿಗಳ ಸಾವಿನ ಕಾರಣ ನಿಗೂಢ

ಅಪಘಾತದಿಂದ ಬಯಲಾದ ಕಳ್ಳ ಸಾಗಣೆ

ಆಲ್ದೂರು: ವಸ್ತಾರೆ ಸಮೀಪ ಪಿಕ್​ಅಪ್ ವಾಹನ ಮತ್ತು ತರಕಾರಿ ಲಾರಿ ನಡುವೆ ಡಿಕ್ಕಿ ಸಂಭವಿಸಿ ಪಿಕ್​ಅಪ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ತುಂಡುಗಳು, ಚಕ್ಕೆಗಳನ್ನು ಆಲ್ದೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗ್ಗೆ 8ಕ್ಕೆ ವಸ್ತಾರೆ ಸಮೀಪ ತರಕಾರಿ…

View More ಅಪಘಾತದಿಂದ ಬಯಲಾದ ಕಳ್ಳ ಸಾಗಣೆ

ಮೂಲೆ ಸೇರಿದ ಬಯೋಮೆಟ್ರಿಕ್ ಯಂತ್ರಗಳು

ಆಲ್ದೂರು: ಮೂಲೆ ಹಿಡಿದ ಬಯೋಮೆಟ್ರಿಕ್ ಯಂತ್ರಗಳು. ಕೂಪನ್ ಮೂಲಕ ಪಡಿತರ ವಿತರಣೆ. ಕೂಪನ್ ನೀಡಲು ಹಣ ವಸೂಲಿ. ಪಡಿತರ ವಿತರಣೆಯಲ್ಲಿ ನಡೆಯುವ ಅವ್ಯವಹಾರ ತಡೆಯಲು ಜಾರಿಗೆ ತಂದಿದ್ದ ಬಯೋಮೆಟ್ರಿಕ್​ಯೊಜನೆಯ ಯಂತ್ರಗಳು ಮೂಲೆ ಹಿಡಿದಿದ್ದು ಖರ್ಚು…

View More ಮೂಲೆ ಸೇರಿದ ಬಯೋಮೆಟ್ರಿಕ್ ಯಂತ್ರಗಳು

ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ

ಆಲ್ದೂರು: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಕಾಫಿ, ಕಾಳುಮೆಣಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಈ ವರ್ಷದ ಫಸಲು ನೆಲಕಚ್ಚುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ…

View More ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ ಮಳೆ