ಜನರನ್ನು ಮೆಚ್ಚಿಸಲು ಕಣ್ಣೀರು ಹರಿಸಿಲ್ಲ

ಆಲೂರು: 60 ವರ್ಷಗಳ ರಾಜಕೀಯದ ಏಳುಬೀಳುಗಳನ್ನು ನೆನೆದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರು ಕಣ್ಣೀರು ಹಾಕಿದರೆ ವಿನಹ ಜನರನ್ನು ಮೆಚ್ಚಿಸಲು ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ…

View More ಜನರನ್ನು ಮೆಚ್ಚಿಸಲು ಕಣ್ಣೀರು ಹರಿಸಿಲ್ಲ

ಇಂದಿನಿಂದ ರಂಗನ ಬೆಟ್ಟದ ಜಾತ್ರೆ

ರಂಗನಾಥಸ್ವಾಮಿ, ಬಿಂದಿಗಮ್ಮ ದೇವಿಗೆ ಪೂಜೆ ಆಲೂರು: ಕೆ.ಹೊಸಕೋಟೆ ಮತ್ತು ಕುಂದೂರು ಹೋಬಳಿಗೆ ಸೇರಿದ ಅಡಿಬೈಲು ಗ್ರಾಮದ ರಂಗನ ಬೆಟ್ಟದ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ರಂಗನಾಥಸ್ವಾಮಿ ಮತ್ತು ಬಿಂದಿಗಮ್ಮನವರ ಜಾತ್ರೆ ಫೆ.22 ರಿಂದ 24 ವರೆಗೆ…

View More ಇಂದಿನಿಂದ ರಂಗನ ಬೆಟ್ಟದ ಜಾತ್ರೆ

ಮನೆ ಬಾಗಿಲು ಮುರಿದು ಕಳವು

*ಚಿನ್ನಾಭರಣ, ನಗದು ಕದ್ದು ಖದೀಮರು ಪರಾರಿ ಆಲೂರು: ಮನೆಗೆ ನುಗ್ಗಿದ ಕಳ್ಳರು 46 ಸಾವಿರ ರೂ. ನಗದು ಹಾಗೂ ಸೀರೆ-ಬಟ್ಟೆಗಳು ಸೇರಿ ಇತರೆ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಪಟ್ಟಣದ 3ನೇ ವಾರ್ಡ್‌ಗೆ ಸೇರಿದ…

View More ಮನೆ ಬಾಗಿಲು ಮುರಿದು ಕಳವು

ಕಾಡಾನೆಗಳ ದಾಳಿಗೆ 25 ಕ್ವಿಂಟಾಲ್ ಭತ್ತ ನಷ್ಟ

ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿ ಕಾರಗೋಡು ಗ್ರಾಮದಲ್ಲಿ ಕೊಯ್ಲು ಮಾಡಿ ಸಂಗ್ರಹಿಸಿಟ್ಟಿದ್ದ 25 ಕ್ವಿಂಟಾಲ್ ಭತ್ತವನ್ನು ಸೋಮವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ನಾಶಪಡಿಸಿವೆ. ಗ್ರಾಮದ ಎಚ್.ಎಸ್.ಕಲ್ಪನಾ ಹಾಗೂ ಕೆ.ಎ.ಬಸವರಾಜು ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಭತ್ತವನ್ನು…

View More ಕಾಡಾನೆಗಳ ದಾಳಿಗೆ 25 ಕ್ವಿಂಟಾಲ್ ಭತ್ತ ನಷ್ಟ

ಅತಿಯಾದ ಉಪ್ಪು, ಸಕ್ಕರೆ ಸೇವನೆ ಒಳ್ಳೆಯದಲ್ಲ

ಆಲೂರು: ಕಸಬಾ ಹೋಬಳಿಯ ಭತರವಳ್ಳಿ ಗ್ರಾಮದ ಸಮೀಪ ಇರುವ ಪುಣ್ಯಭೂಮಿ ಸಂಸ್ಥೆಯ ಆವರಣದಲ್ಲಿ ಎರಡು ದಿನಗಳ ಜೈವಿಕ ಮೇಳ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿ ಆರ್.ರಾಜಶೇಖರ್ ಮಾತನಾಡಿ, ಆರೋಗ್ಯ ಸಮಸ್ಯೆ ನಿವಾರಣೆಗೆ ಹಣ್ಣು ಮತ್ತು ತರಕಾರಿ…

View More ಅತಿಯಾದ ಉಪ್ಪು, ಸಕ್ಕರೆ ಸೇವನೆ ಒಳ್ಳೆಯದಲ್ಲ

ಅಣ್ಣನಿಂದಲೇ ತಮ್ಮನ ಕೊಲೆ

ಆಲೂರು: ತಾಲೂಕಿನ ಕೆ.ಹೊಸಕೋಟೆ ಹೋಬಳಿಯ ಜಯಂತಿ ನಗರದಲ್ಲಿ ತಮ್ಮನನ್ನೇ ದೊಣ್ಣೆಯಿಂದ ಹೊಡೆದು ಅಣ್ಣ ಕೊಲೆ ಮಾಡಿದ್ದಾನೆ. ಜಯಂತಿ ನಗರದ ರಂಗಯ್ಯ ಅವರ ಮಕ್ಕಳಾದ ಜಯಣ್ಣ (36) ಹಾಗೂ ರಘು (32) ನಡುವೆ ನಡೆದ ಗಲಾಟೆಯಲ್ಲಿ ಜಯಣ್ಣ…

View More ಅಣ್ಣನಿಂದಲೇ ತಮ್ಮನ ಕೊಲೆ

ಕಾರು-ಬೈಕ್ ಡಿಕ್ಕಿಯಾಗಿ ಇಬ್ಬರು ಸಾವು

ಆಲೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಕದಾಳು ಕೂಡಿಗೆಯ ಬಳಿ ಬೈಕ್ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ. ಬೆಳಗ್ಗೆ 11.30 ರ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು, ಸಕಲೇಶಪುರ…

View More ಕಾರು-ಬೈಕ್ ಡಿಕ್ಕಿಯಾಗಿ ಇಬ್ಬರು ಸಾವು

ವಾಂತಿ, ಭೇದಿಗೆ ಬಾಲಕ ಸಾವು

ಆಲೂರು: ತಾಲೂಕಿನ ಬೈರಾಪುರ ಗ್ರಾಮದಲ್ಲಿ ಕಡಿಮೆ ರಕ್ತದ ಒತ್ತಡದಿಂದ ವಾಂತಿ, ಭೇದಿಗೆ ತುತ್ತಾದ ಬಾಲಕನೊಬ್ಬ ಚಿಕಿತ್ಸೆಗೆ ಕರೆದೊಯ್ಯುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಗ್ರಾಮದ ಶೈಲಾ, ಮೂರ್ತಿ ದಂಪತಿ ಪುತ್ರ ವರುಣ (11) ಮೃತ ಬಾಲಕ. ಶುಕ್ರವಾರ ಊಟ…

View More ವಾಂತಿ, ಭೇದಿಗೆ ಬಾಲಕ ಸಾವು

93 ಮಕ್ಕಳಿಗೆ 3 ಕೊಠಡಿ, ಒಂದೇ ಶೌಚಗೃಹ !

ಆಲೂರು: ಈ ಶಾಲೆಯಲ್ಲಿರುವ 93 ವಿದ್ಯಾರ್ಥಿನಿಯರು ಒಂದೇ ಶೌಚಗೃಹ ಬಳಸುತ್ತಿದ್ದಾರೆ.. ಕೇವಲ ಮೂರು ಕೊಠಡಿಗಳಲ್ಲಿ ಎಲ್ಲರೂ ಕುಳಿತು ಪಾಠ ಕೇಳುತ್ತಿದ್ದಾರೆ. ಜತೆಗೆ ಪ್ರಾಯೋಗಿಕ ತರಗತಿಗಳೂ ಇಲ್ಲೇ ನಡೆಯುತ್ತವೆ..! ಇದು ತಾಲೂಕು ಕೇಂದ್ರವಾಗಿರುವ ಆಲೂರಿನ ಬಾಲಕಿಯರ ಸರ್ಕಾರಿ…

View More 93 ಮಕ್ಕಳಿಗೆ 3 ಕೊಠಡಿ, ಒಂದೇ ಶೌಚಗೃಹ !

ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಧರಣಿ

ಸಕಲೇಶಪುರ: ಆಲೂರು ಹಾಗೂ ಸಕಲೇಶಪುರ ತಾಲೂಕಿನಲ್ಲಿ ಹೆಚ್ಚಿರುವ ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ರೈತರು ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕಿನ ಹೋಂಕರವಳ್ಳಿ, ಜಮ್ಮನಹಳ್ಳಿ, ಹೊಸಗದ್ದೆ,…

View More ಕಾಡಾನೆ ಹಾವಳಿ ತಡೆಗೆ ಆಗ್ರಹಿಸಿ ಧರಣಿ