ಇಂದಿನಿಂದ ಆಲಮಟ್ಟಿ ಕಾಲುವೆಗಳಿಗೆ ನೀರು

ಬಸವನಬಾಗೇವಾಡಿ: ಹಿಂಗಾರು ಬೆಳೆಗಳ ಅನುಕೂಲಕ್ಕಾಗಿ ನ.25 ರಿಂದ ಡಿ.4ರವರೆಗೆ 10 ದಿನ 2 ಟಿಎಂಸಿ ನೀರನ್ನು ಕಾಲುವೆಗಳಿಗೆ ಹರಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು. ಹಿಂಗಾರು ಬೆಳೆಗಳು ಬೆಳೆದು ನಿಂತಿದ್ದು, ಅವುಗಳಿಗೆ ನೀರಿನ…

View More ಇಂದಿನಿಂದ ಆಲಮಟ್ಟಿ ಕಾಲುವೆಗಳಿಗೆ ನೀರು

ಸರ್ಕಾರ ಸ್ಪಂದಿಸದಿದ್ದರೆ ಬಾರುಕೋಲು ಚಳವಳಿ

ಮುದ್ದೇಬಿಹಾಳ: ತೀವ್ರ ಬರಗಾಲದಿಂದ ಕಂಗೆಟ್ಟಿರುವ ಅವಳಿ ಜಿಲ್ಲೆಗಳ ಕಾಲುವೆಗಳಿಗೆ 2019 ಮಾ.31ರವರೆಗೆ ನೀರು ಹರಿಸದಿದ್ದರೆ ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ನಡೆಸುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸರ್ಕಾರಕ್ಕೆ ಎಚ್ಚರಿಸಿದರು. ಆಲಮಟ್ಟಿ ಜಲಾಶಯಕ್ಕೆ ಅವಳಿ ಜಿಲ್ಲೆಯ…

View More ಸರ್ಕಾರ ಸ್ಪಂದಿಸದಿದ್ದರೆ ಬಾರುಕೋಲು ಚಳವಳಿ

ಅವಳಿ ಜಿಲ್ಲೆ ನಾಲೆಗಳಿಗೆ ನೀರು ಹರಿಸಲು ಆಗ್ರಹ

ವಿಜಯಪುರ: ಆಲಮಟ್ಟಿ ಜಲಾಶಯದ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸದೇ ಅವಳಿ ಜಿಲ್ಲೆಯ ನಾಲೆಗಳಿಗೆ ಹರಿಸಲು ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟಣ್ಣವರಗೆ ಮನವಿ ಸಲ್ಲಿಸಿದರು.…

View More ಅವಳಿ ಜಿಲ್ಲೆ ನಾಲೆಗಳಿಗೆ ನೀರು ಹರಿಸಲು ಆಗ್ರಹ

ಡಿಸಿ ಕಚೇರಿ ಮುಂಭಾಗ ರೈತರ ಪ್ರತಿಭಟನೆ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹೆಚ್ಚುವರಿ ನೀರನ್ನು ನಾರಾಯಣಪುರ ಜಲಾಶಯಕ್ಕೆ ಹರಿಸಬಾರದು ಎಂದು ಆಗ್ರಹಿಸಿ ಬೀಳಗಿ ಹಾಗೂ ಬಾಗಲಕೋಟೆ ತಾಲೂಕಿನ ವಿವಿಧ ಗ್ರಾಮದ ರೈತರು ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಮೆರವಣಿಗೆ ಮೂಲಕ…

View More ಡಿಸಿ ಕಚೇರಿ ಮುಂಭಾಗ ರೈತರ ಪ್ರತಿಭಟನೆ

ಗುಡೂರ ಹೋಬಳಿ ಕೇಂದ್ರ ಮಾಡಿ

ಅಮೀನಗಡ: ಗುಡೂರ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡುವುದು ಸೇರಿ ಮೂಲಸೌಕರ್ಯಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುಡೂರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಜಿಂದಾಲ ಕಾರ್ಖಾನೆಗೆ ಕೃಷ್ಣಾ…

View More ಗುಡೂರ ಹೋಬಳಿ ಕೇಂದ್ರ ಮಾಡಿ

ವಾರಾಬಂದಿಯಂತೆ ನೀರು ಬಿಡುಗಡೆ

ವಿಜಯಪುರ: ಆಲಮಟ್ಟಿ ಜಲಾಶಯ ಒಳಹರಿವು ಕ್ಷೀಣಿಸುತ್ತಿರುವ ಹಿನ್ನೆಲೆ ಅಣೆಕಟ್ಟೆ ವೃತ್ತದಡಿಯ ಆಲಮಟ್ಟಿ ಎಡದಂಡೆ ಹಾಗೂ ಚಿಮ್ಮಲಗಿ ಏತ ನೀರಾವರಿ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪುರ ಮತ್ತು ಮುರೋಳ ಏತ ನೀರಾವರಿ ಹಂತ-1ರ ಪೂರ್ವ ಮತ್ತು ಪಶ್ಚಿಮ…

View More ವಾರಾಬಂದಿಯಂತೆ ನೀರು ಬಿಡುಗಡೆ

ಕೊನೆಗೂ ಕೂಡಿ ಬಂತು ಕೃಷ್ಣೆಗೆ ಬಾಗಿನ ಭಾಗ್ಯ

ವಿಜಯಪುರ: ಅಧಿಕಾರ ಸ್ವೀಕಾರ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗಮನಕ್ಕಾಗಿ ಲಾಲ್​ಬಹದ್ದೂರ್ ಅಣೆಕಟ್ಟೆ ಬಣ್ಣಬಣ್ಣದ ಬೆಳಕು ಮತ್ತು ಮಂಟಪಗಳಿಂದ ರಾರಾಜಿಸುತ್ತಿದ್ದು, ಬಾಗಿನ ಅರ್ಪಣೆಗಾಗಿ ಕೃಷ್ಣೆ ಕಾತರದಿಂದ ಕಾದು ಕುಳಿತಿದ್ದಾಳೆ.…

View More ಕೊನೆಗೂ ಕೂಡಿ ಬಂತು ಕೃಷ್ಣೆಗೆ ಬಾಗಿನ ಭಾಗ್ಯ

ನಾರಾಯಣಪುರ ಡ್ಯಾಂಗೆ 95 ಸಾವಿರ ಕ್ಯೂಸೆಕ್ ನೀರು

ಲಿಂಗಸುಗೂರು: ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವ ಕಾರಣ ಕೊಯಿನಾ ಜಲಾಶಯದಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 95 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ನಾರಾಯಣಪುರ…

View More ನಾರಾಯಣಪುರ ಡ್ಯಾಂಗೆ 95 ಸಾವಿರ ಕ್ಯೂಸೆಕ್ ನೀರು