ನೆರೆ ಆತಂಕದಲ್ಲಿ ಕೃಷ್ಣಾ ತೀರದ ಜನತೆ

ಆಲಮಟ್ಟಿ: 15 ದಿನಗಳ ಹಿಂದೆಯಷ್ಟೇ ಕೃಷ್ಣೆಯ ಮಹಾಪುರದಿಂದ ತೊಂದರೆ ಅನುಭವಿಸಿದ್ದ ಕೃಷ್ಣಾ ತೀರದ ಜನತೆ ಈಗ ಮತ್ತೇ ಮಹಾಪೂರದ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.ಆಲಮಟ್ಟಿ ಜಲಾಶಯದಿಂದ ಕಳೆದ ಎರಡು ದಿನದಿಂದ ಕಡಿಮೆಯಾಗಿದ್ದ ಹೊರಹರಿವು ಗುರುವಾರ ಮತ್ತೆ…

View More ನೆರೆ ಆತಂಕದಲ್ಲಿ ಕೃಷ್ಣಾ ತೀರದ ಜನತೆ

ಕೃಷ್ಣಾ ನದಿಗೆ 2.62 ಲಕ್ಷ ಕ್ಯೂಸೆಕ್ ನೀರು, ಹೂವಿನಹೆಡಗಿ ಸೇತುವೆ ಮುಳುಗಡೆ

ದೇವದುರ್ಗ: ನಾರಾಯಣಪುರ ಜಲಾಶಯದಿಂದ ಭಾನುವಾರ ರಾತ್ರಿ 2.62 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸಂಚಾರ ಭಾನುವಾರ ಸಂಜೆಯಿಂದಲೇ ನಿಲುಗಡೆಗೊಳಿಸಲಾಗಿದೆ. ಸೋಮವಾರ ದಿನವಿಡಿ ಸೇತುವೆ ಮೇಲೆ ನೀರು…

View More ಕೃಷ್ಣಾ ನದಿಗೆ 2.62 ಲಕ್ಷ ಕ್ಯೂಸೆಕ್ ನೀರು, ಹೂವಿನಹೆಡಗಿ ಸೇತುವೆ ಮುಳುಗಡೆ

ಜಲಾಶಯಕ್ಕೆ ಒಳ ಹರಿವು ಹೆಚ್ಚಳ

ಆಲಮಟ್ಟಿ: ಇಲ್ಲಿನ ಲಾಲಬಹಾದ್ದೂರ್ ಶಾಸಿ ಸಾಗರ ಜಲಾಶಯ ನಿರ್ಮಾಣದಿಂದ ಇಲ್ಲಿಯವರೆಗೆ ದಾಖಲೆ ಪ್ರಮಾಣದ ನೀರಿನ ಒಳಹರಿವು, ಹೊರ ಹರಿವು ಇತಿಹಾಸ ಸೃಷ್ಟಿಸಿದ್ದಲ್ಲದೆ, ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡು ಇನ್ನೇನು ಪರಿಸ್ಥಿತಿ ಸಹಜ ಸ್ಥಿತಿಗೆ…

View More ಜಲಾಶಯಕ್ಕೆ ಒಳ ಹರಿವು ಹೆಚ್ಚಳ

ಆಲಮಟ್ಟಿ ಡ್ಯಾಂಗೆ ಹರಿದ 815 ಟಿಎಂಸಿ ನೀರು !

ಹೀರಾನಾಯ್ಕ ಟಿ. ವಿಜಯಪುರ ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಆಲಮಟ್ಟಿ ಜಲಾಶಯಕ್ಕೆ ಹರಿದಿದ್ದು ಬರೋಬ್ಬರಿ 815 ಟಿಎಂಸಿ ನೀರು…!ಹೌದು, ಅಗಸ್ಟ್ ತಿಂಗಳಲ್ಲಿ ಪ್ರವಾಹ ಉಂಟಾದಾಗ ಅಪಾರ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದಿದೆ. ಮಹಾರಾಷ್ಟ್ರ ಭಾಗದಲ್ಲಿ…

View More ಆಲಮಟ್ಟಿ ಡ್ಯಾಂಗೆ ಹರಿದ 815 ಟಿಎಂಸಿ ನೀರು !

ನೆರೆ ಪ್ರವಾಸೋದ್ಯಮಕ್ಕೆ ಬರೆ

ಹೀರಾನಾಯ್ಕ ಟಿ. ವಿಜಯಪುರರಾಜ್ಯದ್ಯಂತ ಪ್ರವಾಹದಿಂದಾಗಿ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದು, ಅದರಿಂದ ಸರ್ಕಾರಕ್ಕೆ ಬರುತ್ತಿದ್ದ ಕೋಟ್ಯಂತರ ರೂ. ಆದಾಯಕ್ಕೆ ಕುತ್ತು ಬಂದಿದೆ. ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ ಹಿನ್ನೆಲೆ ಆಲಮಟ್ಟಿ ಜಲಾಶಯ, ಉದ್ಯಾನವನ ವೀಕ್ಷಣೆಗೆ…

View More ನೆರೆ ಪ್ರವಾಸೋದ್ಯಮಕ್ಕೆ ಬರೆ

ಸಂತ್ರಸ್ತ ಕೇಂದ್ರಗಳಿಗೆ ನೆರವಿನ ಮಹಾಪೂರ

ವಿಜಯಪುರ: ಮಹಾರಾಷ್ಟ್ರದ ಮಳೆ ಪ್ರಮಾಣದಿಂದಾಗಿ ಕೃಷ್ಣಾ ಹಾಗೂ ಭೀಮಾತೀರದಲ್ಲಿ ಕಾಣಿಸಿಕೊಂಡ ಪ್ರವಾಹ ಭಾನುವಾರಕ್ಕೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಸಂತ್ರಸ್ತ ಕೇಂದ್ರಗಳಿಗೆ ಮಾತ್ರ ನೆರವಿನ ಮಹಾಪೂರ ಹರಿದು ಬರುತ್ತಲೇ ಇದೆ. ಕಳೆದೊಂದು ವಾರದಿಂದ ಕೃಷ್ಣಾ ಹಾಗೂ ಭೀಮಾತೀರದಲ್ಲಿ…

View More ಸಂತ್ರಸ್ತ ಕೇಂದ್ರಗಳಿಗೆ ನೆರವಿನ ಮಹಾಪೂರ

ನೀರು ಹರಿವು ಸಮತೋಲನವಿರಲಿ

ಮುದ್ದೇಬಿಹಾಳ: ಕೃಷ್ಣಾ ನದಿಯಲ್ಲಿ ಹೆಚ್ಚಿನ ನೀರು ಹರಿಬಿಟ್ಟಿರುವ ಪರಿಣಾಮ ತಾಲೂಕಿನ ನದಿ ತೀರದ ಜಲಾವೃತ ಗ್ರಾಮಗಳ ಸಂತ್ರಸ್ತರನ್ನು ಇನ್ನೂ 2 ದಿನ ನೆರೆ ಪರಿಹಾರ ಕೇಂದ್ರಗಳಲ್ಲಿಯೇ ಉಳಿದುಕೊಳ್ಳುವಂತೆ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ…

View More ನೀರು ಹರಿವು ಸಮತೋಲನವಿರಲಿ

ಪ್ರವಾಹ ಪೀಡಿತ ಅರಳದಿನ್ನಿಗೆ ಶಾಸಕ ಪಾಟೀಲ ಭೇಟಿ

ಆಲಮಟ್ಟಿ: ಪ್ರವಾಹ ಪೀಡಿತ ಕೃಷ್ಣಾ ನದಿ ತೀರದ ಅರಳದಿನ್ನಿ ಗ್ರಾಮಕ್ಕೆ ಶಾಸಕ ಶಿವಾನಂದ ಪಾಟೀಲ ಬುಧವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಮದಲ್ಲಿ ಸಂಚರಿಸಿ ಗ್ರಾಮಸ್ಥರ ಜತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಆಲಮಟ್ಟಿ ಜಲಾಶಯಕ್ಕೆ ಹತ್ತಿಕೊಂಡೇ…

View More ಪ್ರವಾಹ ಪೀಡಿತ ಅರಳದಿನ್ನಿಗೆ ಶಾಸಕ ಪಾಟೀಲ ಭೇಟಿ

ಆಲಮಟ್ಟಿ ಜಲಾಶಯದ ಹೊರ ಹರಿವು ಹೆಚ್ಚಿಸಲ್ಲ

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಗುರುವಾರ ವೇಳೆಗೆ 4 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುವ ಸಾಧ್ಯತೆಯಿದೆ. ಆದರೆ, ನಮ್ಮ ಜಲಾಶಯದ ಮಟ್ಟವೂ ಗರಿಷ್ಠ ಮೀಟರ್‌ಕ್ಕಿಂತ 2 ಮೀಟರ್ ಕಡಿಮೆಯಿದೆ. ಅದಕ್ಕಾಗಿ ಸದ್ಯ ಹೊರಹರಿವನ್ನು…

View More ಆಲಮಟ್ಟಿ ಜಲಾಶಯದ ಹೊರ ಹರಿವು ಹೆಚ್ಚಿಸಲ್ಲ

‘ಮಹಾ’ ಮಳೆಗೆ ಮಹಾಪೂರ ಭಯ

ಪರಶುರಾಮ ಭಾಸಗಿ ವಿಜಯಪುರ14 ವರ್ಷಗಳ ಬಳಿಕ ಆಲಮಟ್ಟಿ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಣೆಕಟ್ಟೆ ಮೇಲ್ಭಾಗ ಮತ್ತು ಕೆಳಭಾಗದ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ವಿಜಯಪುರ-ಬಾಗಲಕೋಟೆ ಜಿಲ್ಲೆ ಗಡಿರೇಖೆಯಂತಿರುವ ಕೃಷ್ಣಾ ನದಿಗೆ…

View More ‘ಮಹಾ’ ಮಳೆಗೆ ಮಹಾಪೂರ ಭಯ