ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ಬಾಗಲಕೋಟೆ: ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಪ್ರಕಾಶ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಸೋಮವಾರ ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಅಧ್ಯಯನ ನಡೆಸಿತು. ಮೊದಲಿಗೆ ಜಮಖಂಡಿ ನಗರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಛಾಯಾಚಿತ್ರ…

View More ಕೇಂದ್ರ ತಂಡಕ್ಕೆ ಕರಾಳತೆ ದರ್ಶನ

ಗಣೇಶ, ಮೊಹರಂ ಸರಳವಾಗಿ ಆಚರಿಸಿ

ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಜನರು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಸರಳವಾಗಿ ಆಚರಿಸಿ ನೊಂದ ಜೀವಿಗಳಿಗೆ ಸಹಾಯಹಸ್ತ ನೀಡುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜಿಲ್ಲೆಯ…

View More ಗಣೇಶ, ಮೊಹರಂ ಸರಳವಾಗಿ ಆಚರಿಸಿ

ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಬಾಗಲಕೋಟೆ: ಶತಮಾನದಲ್ಲಿಯೇ ಕಂಡು, ಕೇಳರಿಯದ ಪ್ರವಾಹಕ್ಕೆ ಜಿಲ್ಲೆ ತುತ್ತಾಗಿದೆ. ಜನ, ಜಾನುವಾರು ನಲುಗಿವೆ. ಮತ್ತೆ ಬದುಕು ಕೊಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಬೇಕೋ ಗೊತ್ತಿಲ್ಲ. ಕೇವಲ ಸಮಾಧಾನ ಹೇಳಿದರೆ ಸಾಲದು. ಹೆಚ್ಚಿನ ಪರಿಹಾರ ಒದಗಿಸಬೇಕು. ತಾತ್ಕಾಲಿಕ…

View More ವಾಸ್ತವ ಬಿಚ್ಚಿಟ್ಟ ಜನಪ್ರತಿನಿಧಿಗಳು !

ಜಿಲ್ಲೆಗೆ 75 ಕೋಟಿ ರೂ. ಬಿಡುಗಡೆ

ಬಾಗಲಕೋಟೆ: ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರ್ಕಾರದಿಂದ ಈವರೆಗೆ 75 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ವಿವಿಧ ನೋಡಲ್…

View More ಜಿಲ್ಲೆಗೆ 75 ಕೋಟಿ ರೂ. ಬಿಡುಗಡೆ

ಮನೆ ಹಾನಿ ಸಮೀಕ್ಷೆ ಆರಂಭ

ಬಾಗಲಕೋಟೆ: ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದ ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದು, ವಿವಿಧ ನುರಿತ ಇಂಜಿನಿಯರಗಳನ್ನು ಒಳಗೊಂಡ ತಂಡದಿಂದ ಗ್ರಾಮವಾರು ಮನೆಗಳ ಹಾನಿ ಸಮೀಕ್ಷೆ ಕಾರ್ಯವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ. ಈ ಕುರಿತು…

View More ಮನೆ ಹಾನಿ ಸಮೀಕ್ಷೆ ಆರಂಭ

ಸಂತ್ರಸ್ತರ ಬದುಕು ಕಟ್ಟಲು ಸಹಕಾರ ಅಗತ್ಯ

ಬಾಗಲಕೋಟೆ: ಜಿಲ್ಲೆಯಲ್ಲಿ ನೈಸರ್ಗಿಕ ವಿಕೋಪದಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಜನರ ಬದುಕನ್ನು ಮರಳಿ ಕಟ್ಟಿಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಈ ಕಾರ್ಯದಲ್ಲಿ ಎಲ್ಲರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು. ನವನಗರದ…

View More ಸಂತ್ರಸ್ತರ ಬದುಕು ಕಟ್ಟಲು ಸಹಕಾರ ಅಗತ್ಯ

ಪ್ರವಾಹ ನಂತರದ ಪರಿಹಾರ ಕಾರ್ಯ ಮಹತ್ವದ್ದು

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನೆಲೆ ಪ್ರವಾಹ ನಂತರದ ಪರಿಹಾರ ಕಾರ್ಯಗಳು ಅತ್ಯಂತ ಮಹತ್ವದ್ದಾಗಿದ್ದು, ಅಧಿಕಾರಿಗಳು ಸಮನ್ವಯ, ಸಹಕಾರದಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್…

View More ಪ್ರವಾಹ ನಂತರದ ಪರಿಹಾರ ಕಾರ್ಯ ಮಹತ್ವದ್ದು

ಸೇನಾ ತಂಡದಿಂದ 267 ಜನರ ರಕ್ಷಣೆ

ಬಾಗಲಕೋಟೆ: ಮಲಪ್ರಭಾ ಪ್ರವಾಹದಿಂದ ಐತಿಹಾಸಿಕ ಪಟ್ಟದಕಲ್ಲು ಜಲಾವೃತಗೊಂಡಿದ್ದು, ಎನ್‌ಡಿಆರ್‌ಎ್ ಹಾಗೂ ಸೇನಾ ತಂಡಗಳು ಚುರುಕಿನ ಕಾರ್ಯಾಚರಣೆ ನಡೆಸಿ ಪ್ರವಾಹದಲ್ಲಿ ಸಿಲುಕಿದ 267 ಜನರನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಈ ಕುರಿತು…

View More ಸೇನಾ ತಂಡದಿಂದ 267 ಜನರ ರಕ್ಷಣೆ

ಸ್ಥಳಾಂತರಕ್ಕೆ ಒಪ್ಪದಿದ್ದರೆ ಪ್ರಕರಣ ದಾಖಲು

ಜಮಖಂಡಿ: ಕೃಷ್ಣಾ ನದಿಯ ಪ್ರವಾಹಕ್ಕೆ ತುತ್ತಾಗಿರುವ ಮುತ್ತೂರ ನಡುಗಡ್ಡೆಗೆ ಭಾನುವಾರ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸುರಕ್ಷಿತ ಸ್ಥಳಕ್ಕೆ ಬನ್ನಿ ಎಂದು ಪ್ರೀತಿಯಿಂದ ಹೇಳುತ್ತಿದ್ದೇವೆ. ಬರದಿದ್ದರೆ ಪ್ರಕರಣ ದಾಖಲಿಸಿ ಕರೆದೊಯ್ಯಬೇಕಾಗುತ್ತದೆ ಎಂದು ನಿವಾಸಿಗಳಿಗೆ…

View More ಸ್ಥಳಾಂತರಕ್ಕೆ ಒಪ್ಪದಿದ್ದರೆ ಪ್ರಕರಣ ದಾಖಲು

ಪ್ರವಾಹಕ್ಕೆ ಆತಂಕ ಪಡಬೇಡಿ

ಬಾಗಲಕೋಟೆ: ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಕೃಷ್ಣಾ ಹಾಗೂ ಘಟಪ್ರಭಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು. ಪ್ರವಾಹ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು…

View More ಪ್ರವಾಹಕ್ಕೆ ಆತಂಕ ಪಡಬೇಡಿ