ಜೆಡಿಎಸ್​ ಅಭ್ಯರ್ಥಿ ಆಯ್ಕೆ ನೋವು ತಂದಿದೆ, ಆದರೂ ಹೈಕಮಾಂಡ್​ ನಿರ್ಧಾರ ಗೌರವಿಸುವೆ ಎಂದ ಆರ್​.ವಿ.ದೇಶಪಾಂಡೆ

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್​ನ ಆನಂದ್​ ಅಸ್ನೋಟಿಕರ್​ ಅವರಿಗೆ ಟಿಕೆಟ್​ ನೀಡಿದ್ದರ ಬಗ್ಗೆ ಒಳಗೊಳಗೇ ಅಸಮಾಧಾನಗೊಂಡಿರುವ ಕಂದಾಯ ಸಚಿವ ಆರ್​. ವಿ.ದೇಶಪಾಂಡೆ ಮತ್ತು ಕೈ ಕಾರ್ಯಕರ್ತರ ಮನವೊಲಿಕೆಗೆ ಜೆಡಿಎಸ್​…

View More ಜೆಡಿಎಸ್​ ಅಭ್ಯರ್ಥಿ ಆಯ್ಕೆ ನೋವು ತಂದಿದೆ, ಆದರೂ ಹೈಕಮಾಂಡ್​ ನಿರ್ಧಾರ ಗೌರವಿಸುವೆ ಎಂದ ಆರ್​.ವಿ.ದೇಶಪಾಂಡೆ

ಮತ್ತೆ ಐದು ಹೊಸ ತಾಲೂಕು

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ 83.97 ಕೋಟಿ ರೂ. ವೆಚ್ಚದಲ್ಲಿ ತ್ರಿ-ಸ್ಟಾರ್ ಹೊಟೆಲ್ ನಿರ್ಮಾಣ ಹಾಗೂ ಸಾರಿಗೆ ಇಲಾಖೆಯಿಂದ ಬಿಎಂಟಿಸಿಗೆ ಫೇಮ್ ಯೋಜನೆಯಡಿ 80 ಎಲೆಕ್ಟ್ರಿಕ್ ಬಸ್​ಗಳ ಖರೀದಿಗೆ ಸಂಪುಟ ಸಭೆ ನಿರ್ಧರಿಸಿದೆ. ರಾಮನಗರ…

View More ಮತ್ತೆ ಐದು ಹೊಸ ತಾಲೂಕು

ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್​ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಹುಬ್ಬಳ್ಳಿ: ಧಾರವಾಡದಲ್ಲಿ ಈಗಾಗಲೆ ಆರಂಭವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಶಾಶ್ವತ ಕ್ಯಾಂಪಸ್​ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು. ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ವಿಶೇಷ…

View More ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್​ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಅಕ್ಷರ ಜಾತ್ರೆ 2019|ಕನ್ನಡ ಹಬ್ಬದ ಮೆರವಣಿಗೆಗೆ ಚಾಲನೆ

ಧಾರವಾಡ : ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಘಟ್ಟ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಅದ್ಧೂರಿ ಚಾಲನೆ ದೊರೆಯಿತು. ಕೆಸಿಡಿ ಆವರಣದ ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ,…

View More ಅಕ್ಷರ ಜಾತ್ರೆ 2019|ಕನ್ನಡ ಹಬ್ಬದ ಮೆರವಣಿಗೆಗೆ ಚಾಲನೆ

ಅಕ್ಷರ ಜಾತ್ರೆ 2019| ಸಾಹಿತ್ಯ ಸಮ್ಮೆಳನದ ಧ್ವಜಾರೋಹಣ

ಧಾರವಾಡ: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗಿತು. ಕಂದಾಯ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ…

View More ಅಕ್ಷರ ಜಾತ್ರೆ 2019| ಸಾಹಿತ್ಯ ಸಮ್ಮೆಳನದ ಧ್ವಜಾರೋಹಣ

156 ತಾಲೂಕು ಬರಪೀಡಿತ

ಬೆಂಗಳೂರು: ಬರಪೀಡಿತ ತಾಲೂಕುಗಳ ಪಟ್ಟಿಗೆ ಮತ್ತೆ 56 ತಾಲೂಕು ಸೇರಿಸಲಾಗಿದ್ದು, ಮೂರು ಜಿಲ್ಲೆ ಹೊರತುಪಡಿಸಿ ಇಡೀ ರಾಜ್ಯ ಬರಪೀಡಿತವಾದಂತಾಗಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಮುಂಗಾರಿನಲ್ಲಿ ಮಳೆ ಕೊರತೆಯಿಂದ…

View More 156 ತಾಲೂಕು ಬರಪೀಡಿತ

ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್​.ವಿ.ದೇಶಪಾಂಡೆ

ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಶೀಘ್ರವೇ ಆಗಲಿದ್ದು ಅರ್ಹತೆ ಇದ್ದವರಿಗೆ ಸಚಿವ ಸ್ಥಾನ ಸಿಗಬೇಕು ಎಂಬುದು ನಮ್ಮ ಆಶಯ ಎಂದು ಸಚಿವ ಆರ್​.ವಿ.ದೇಶಪಾಂಡೆ ಹೇಳಿದರು. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳಲ್ಲಿ ಅಸಮಾಧಾನ…

View More ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ, ಅರ್ಹತೆ ಇದ್ದವರಿಗೆ ಮಂತ್ರಿ ಸ್ಥಾನ: ಆರ್​.ವಿ.ದೇಶಪಾಂಡೆ

ಸಿಎಂ ಆಗಲು ಹಿಂದೆ ಆಸೆ ಇತ್ತು, ಈಗ ಇಲ್ಲ; ಗೌಡರು, ಎಚ್‌ಡಿಕೆ ನನ್ನ ಹೆಸರನ್ನೇನು ಸೂಚಿಸಿಲ್ಲ

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿಯಲ್ಲ. ಹಿಂದೆ ನನಗೆ ಅಂಥ ಆಕಾಂಕ್ಷೆ ಇತ್ತು. ಈಗ ಇಲ್ಲ. ದೇವೇಗೌಡರು, ಕುಮಾರಸ್ವಾಮಿ ಅವರೂ ನನ್ನ ಹೆಸರನ್ನೇನೂ ಸೂಚಿಸಿಲ್ಲ ಎಂದು ಕಂದಾಯ ಸಚಿವ ಆರ್​.ವಿ ದೇಶಪಾಂಡೆ ಹೇಳಿದ್ದಾರೆ. ಬೆಂಗಳೂರಿನಲ್ಲಿ…

View More ಸಿಎಂ ಆಗಲು ಹಿಂದೆ ಆಸೆ ಇತ್ತು, ಈಗ ಇಲ್ಲ; ಗೌಡರು, ಎಚ್‌ಡಿಕೆ ನನ್ನ ಹೆಸರನ್ನೇನು ಸೂಚಿಸಿಲ್ಲ

ಆ.29ರೊಳಗೆ ನಿಖರ ವರದಿ ಸಲ್ಲಿಸಿ

ಶಹಾಪುರ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಆಗಿರುವ ಬೆಳೆ ಹಾನಿ ಕುರಿತು ಕಂದಾಯ ಮತ್ತು ಕೃಷಿ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಆಗಸ್ಟ್ 29ರೊಳಗೆ ನಿಖರ ವರದಿ ಸಲ್ಲಿಸಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ…

View More ಆ.29ರೊಳಗೆ ನಿಖರ ವರದಿ ಸಲ್ಲಿಸಿ

ಸಚಿವ ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳರ ಕೈಚಳಕ

ಬೆಂಗಳೂರು: ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಶಾಂತ್ ಆರ್.ದೇಶಪಾಂಡೆ ವಾಸವಿರುವ ಸದಾಶಿವನಗರದ 10ನೇ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. 1 ಲ್ಯಾಪ್​ಟಾಪ್,…

View More ಸಚಿವ ದೇಶಪಾಂಡೆ ಪುತ್ರನ ಮನೆಯಲ್ಲಿ ಕಳ್ಳರ ಕೈಚಳಕ