ರೈತರ ಮನೆಬಾಗಿಲಿಗೇ ಸರ್ಕಾರ: ಹಳ್ಳಿಗಳತ್ತ ತಾಲೂಕು ಕಚೇರಿ, ವಾರಕ್ಕೊಮ್ಮೆ ಅಧಿಕಾರಿಗಳ ಸವಾರಿ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು ಜನಸಾಮಾನ್ಯರಿಗೆ ಉತ್ತಮ ಸೇವೆ ನೀಡಲು ಕೆಳಹಂತದಲ್ಲೇ ಆಡಳಿತ ಸುಧಾರಣೆ ಮಾಡಬೇಕೆಂಬ ಸತ್ಯ ಕಂಡುಕೊಂಡಿರುವ ರಾಜ್ಯ ಸರ್ಕಾರ ಇದಕ್ಕಾಗಿ ರೈತರ ಮನೆಬಾಗಿಲಿಗೇ ತೆರಳಲು ನಿರ್ಧರಿಸಿದೆ. ರೈತಪರ ಸರ್ಕಾರ ನೀಡಬೇಕೆಂಬ ಮುಖ್ಯಮಂತ್ರಿ…

View More ರೈತರ ಮನೆಬಾಗಿಲಿಗೇ ಸರ್ಕಾರ: ಹಳ್ಳಿಗಳತ್ತ ತಾಲೂಕು ಕಚೇರಿ, ವಾರಕ್ಕೊಮ್ಮೆ ಅಧಿಕಾರಿಗಳ ಸವಾರಿ

ಬೇಸರ ಮನವೊಲಿಕೆ ಮುಂದುವರಿಕೆ: ಅತೃಪ್ತರ ಜತೆ ಸಿಎಂ ಬಿಎಸ್​ವೈ, ಸಂತೋಷ್ ಮಾತುಕತೆ, ಭಿನ್ನಮತ ಶಮನಕ್ಕೆ ಯತ್ನ

ಬೆಂಗಳೂರು: ಉಪಮುಖ್ಯಮಂತ್ರಿಗಳ ನೇಮಕ ಮತ್ತು ಖಾತೆ ಹಂಚಿಕೆಯಿಂದ ಸೃಷ್ಟಿಯಾಗಿರುವ ಅಸಮಾಧಾನ ಮುಂದುವರಿದಿದ್ದು, ಅತೃಪ್ತ ಸಚಿವರ ಮನವೊಲಿಸುವ ಕಸರತ್ತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್.ಸಂತೋಷ್ ಮುಂದಾಗಿದ್ದಾರೆ. ಸೋಮವಾರ ಖಾತೆ ಹಂಚಿಕೆ ಘೋಷಣೆಯಾಗುತ್ತಲೇ…

View More ಬೇಸರ ಮನವೊಲಿಕೆ ಮುಂದುವರಿಕೆ: ಅತೃಪ್ತರ ಜತೆ ಸಿಎಂ ಬಿಎಸ್​ವೈ, ಸಂತೋಷ್ ಮಾತುಕತೆ, ಭಿನ್ನಮತ ಶಮನಕ್ಕೆ ಯತ್ನ

ಮತ್ತೊಂದು ಮಜಲಿಗೆ ಹೊರಳಿದ ಅತೃಪ್ತಿ: ಕಾಂಗ್ರೆಸ್​ನಲ್ಲಿ ಉಳಿಯೋದಾಗಿ ಹೇಳುತ್ತಿದ್ದ ಎಂಟಿಬಿ ನಾಗರಾಜ್​ ದಿಢೀರ್​ ಮುಂಬೈಗೆ

ಬೆಂಗಳೂರು: ಕಾಂಗ್ರೆಸ್​ನಲ್ಲೇ ಉಳಿಯಲು ನಿರ್ಧರಿಸಿದ್ದೇನೆ. ನಮ್ಮ ನಾಯಕರೆಲ್ಲರೂ ಸೇರಿ ನಮ್ಮ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳುತ್ತಿದ್ದ ಸಚಿವ ಎಂಟಿಬಿ ನಾಗರಾಜ್​ ಭಾನುವಾರ ಬೆಳಗ್ಗೆ ದಿಢೀರನೆ ಮುಂಬೈಗೆ ತೆರಳಿದ್ದಾರೆ. ಎಚ್​ಎಎಲ್​ ವಿಮಾನ ನಿಲ್ದಾಣದಿಂದ ಚಾರ್ಟರ್​ ಫ್ಲೈಟ್​ನಲ್ಲಿ…

View More ಮತ್ತೊಂದು ಮಜಲಿಗೆ ಹೊರಳಿದ ಅತೃಪ್ತಿ: ಕಾಂಗ್ರೆಸ್​ನಲ್ಲಿ ಉಳಿಯೋದಾಗಿ ಹೇಳುತ್ತಿದ್ದ ಎಂಟಿಬಿ ನಾಗರಾಜ್​ ದಿಢೀರ್​ ಮುಂಬೈಗೆ

ಸ್ಪೀಕರ್​ ರಮೇಶ್​ ಕುಮಾರ್​ ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ: ಆರ್​. ಅಶೋಕ್​​​​

ಬೆಂಗಳೂರು: ಸ್ಪೀಕರ್​ ಅವರು ವರ್ಷಾನುಗಟ್ಟಲೆ ಶಾಸಕರ ರಾಜೀನಾಮೆ ಅಂಗೀಕರಿಸದೇ ಇರುವ ರೀತಿಯಲ್ಲಿದ್ದಾರೆ ಎಂದು ಬಿಜೆಪಿ ಶಾಸಕ ಆರ್​. ಅಶೋಕ್​​​​​​​​ ತಿಳಿಸಿದ್ದಾರೆ. ಮುಂಬೈನಲ್ಲಿದ್ದ 11 ಅತೃಪ್ತ ಶಾಸಕರು ಗುರುವಾರ ಸಂಜೆ ಸ್ಪೀಕರ್​ ರಮೇಶ್​ ಕುಮಾರ್​ ಅವರಿಗೆ…

View More ಸ್ಪೀಕರ್​ ರಮೇಶ್​ ಕುಮಾರ್​ ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ: ಆರ್​. ಅಶೋಕ್​​​​

ಸ್ಪೀಕರ್​ ರಮೇಶ್​ ಕುಮಾರ್​ ಭೇಟಿ ಸಾಧ್ಯವಾಗದೆ ವಾಪಸ್​ ತೆರಳಿದ ಬಿಜೆಪಿ ನಿಯೋಗ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗ ಇಂದು ಸ್ಪೀಕರ್​ ರಮೇಶ್​ ಕುಮಾರ್​ ಅವರನ್ನು ಭೇಟಿ ಮಾಡಲು ತೆರಳಿದ್ದರು. ಆದರೆ, ಸ್ಪೀಕರ್​ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ…

View More ಸ್ಪೀಕರ್​ ರಮೇಶ್​ ಕುಮಾರ್​ ಭೇಟಿ ಸಾಧ್ಯವಾಗದೆ ವಾಪಸ್​ ತೆರಳಿದ ಬಿಜೆಪಿ ನಿಯೋಗ

ಕಾಂಗ್ರೆಸ್ ಒಣಗಿದ ಮರ, ಅಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗೋದಿಲ್ಲ: ಆರ್​.ಅಶೋಕ್​

ಬೆಂಗಳೂರು: ಕಾಂಗ್ರೆಸ್ ಒಣಗಿದ ಮರವಾಗಿದೆ. ಅಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗುವುದಿಲ್ಲ. ಕಾಂಗ್ರೆಸ್ ಶಾಸಕರು ಒಣಗಿದ ಮರದ ಎಲೆಗಳು ಉದುರಿದಂತೆ ಉದುರುತ್ತಿದ್ದಾರೆ. ದಾರಿ ಕಾಣದಾಗಿದೆ ಎಂಬಂತಹ ಪರಿಸ್ಥಿತಿ ಅವರದ್ದಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​…

View More ಕಾಂಗ್ರೆಸ್ ಒಣಗಿದ ಮರ, ಅಲ್ಲಿ ನೆರಳನ್ನು ಹುಡುಕಿಕೊಂಡು ಯಾರೂ ಹೋಗೋದಿಲ್ಲ: ಆರ್​.ಅಶೋಕ್​

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ವಿಸ್ತರಿಸಿದ್ದು, ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ: ಆರ್​.ಅಶೋಕ್​

ಬೆಂಗಳೂರು: ದೇಶದ ಜನ ಮತ್ತೊಮ್ಮೆ ಮೋದಿ ಅವರ ಆಯ್ಕೆಯನ್ನು ಸ್ಪಷ್ಟಪಡಿಸಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ವಿಸ್ತಾರವಾಗಿದ್ದು, ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ…

View More ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ವಿಸ್ತರಿಸಿದ್ದು, ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ: ಆರ್​.ಅಶೋಕ್​

ಕಾಣದ ಕೈ ಸರ್ಕಾರ ಬೀಳಿಸುತ್ತೆ, ಆ ಕೈ ಕಾಂಗ್ರೆಸ್​ನಲ್ಲೇ ಇದೆ: ಮಾಜಿ ಡಿಸಿಎಂ ಆರ್. ಅಶೋಕ್​

ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಬಂದ ಬಳಿಕ ರಾಜ್ಯದ ಮೈತ್ರಿ ಸರ್ಕಾರ ಬೀಳುತ್ತೆ, ಆದರೆ ನಾವು ಬೀಳಿಸುವುದಿಲ್ಲ. ಕಾಣದ ಕೈ ಸರ್ಕಾರ ಬೀಳಿಸುತ್ತೆ. ಆ ಕೈ ಕಾಂಗ್ರೆಸ್​ನಲ್ಲಿಯೇ ಇದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​…

View More ಕಾಣದ ಕೈ ಸರ್ಕಾರ ಬೀಳಿಸುತ್ತೆ, ಆ ಕೈ ಕಾಂಗ್ರೆಸ್​ನಲ್ಲೇ ಇದೆ: ಮಾಜಿ ಡಿಸಿಎಂ ಆರ್. ಅಶೋಕ್​

ಮೈತ್ರಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರಿಂದಲೇ ಟೈಂ ಬಾಂಬ್​ ಫಿಕ್ಸ್​ ಆಗಿದೆ: ಆರ್​.ಅಶೋಕ್​

ಕೊಪ್ಪಳ: ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರಿಂದಲೇ ಟೈಂ ಬಾಂಬ್​ ಫಿಕ್ಸ್​ ಆಗಿದೆ. ಅದು ಯಾವಾಗ ಸಿಡಿಯುತ್ತೆಂದು ಸಿದ್ದರಾಮಯ್ಯರೇ ಹೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್​.ಅಶೋಕ್​ ಹೇಳಿದರು. ಕೊಪ್ಪಳದ ಖಾಸಗಿ ವಿಮಾನ‌ ನಿಲ್ದಾಣದಲ್ಲಿ ಮಾಜಿ…

View More ಮೈತ್ರಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯರಿಂದಲೇ ಟೈಂ ಬಾಂಬ್​ ಫಿಕ್ಸ್​ ಆಗಿದೆ: ಆರ್​.ಅಶೋಕ್​

ಹೆಲಿಕಾಪ್ಟರ್​ ಮೊದಲೇ ಬುಕ್​ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ವಾ: ಅಶೋಕ್​ ಟಾಂಗ್​

ಹಾಸನ: ಚುನಾವಣೆ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅವರು ಮೊದಲೇ ಹೆಲಿಕಾಪ್ಟರ್​ ಬುಕ್​ ಮಾಡಿಕೊಳ್ಳದೆ, ಕೇಂದ್ರ ಸರ್ಕಾರ ನಮಗೆ ಹೆಲಿಕಾಪ್ಟರ್ ಸಿಗದಂತೆ ಮಾಡಿದೆ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್​. ಅಶೋಕ್​…

View More ಹೆಲಿಕಾಪ್ಟರ್​ ಮೊದಲೇ ಬುಕ್​ ಮಾಡಿಕೊಳ್ಳಲು ಸಿಎಂ ಕುಮಾರಸ್ವಾಮಿಗೆ ಗೊತ್ತಿಲ್ವಾ: ಅಶೋಕ್​ ಟಾಂಗ್​