ಭಟ್ಕಳದಲ್ಲಿ ಧಾರಾಕಾರ ಮಳೆ

ಭಟ್ಕಳ: ತಾಲೂಕಿನಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದೆ. 12.30ಕ್ಕೆ ಶುರುವಾದ ಮಳೆ ಸಮಯ ಹೋದಂತೆ ತನ್ನ ಆರ್ಭಟವನ್ನು ಹೆಚ್ಚಿಸಿದೆ. ತಗ್ಗು ಪ್ರದೇಶವೆಲ್ಲ ಜಲಾವೃತಗೊಂಡಿದೆ. ಚರಂಡಿಯಲ್ಲಿ ನೀರು ಹರಿದು ಹೋಗಲು ಸಾಧ್ಯವಾಗದೆ ಪಕ್ಕದಲ್ಲಿದ್ದ…

View More ಭಟ್ಕಳದಲ್ಲಿ ಧಾರಾಕಾರ ಮಳೆ

ಮಾನ್ಸೂನ್ ಆರಂಭದಲ್ಲೇ ಆರ್ಭಟ ತೋರಿಸುತ್ತಿದೆ ಕಡಲು, ಕೊಚ್ಚಿ ಹೋಗುತ್ತಿವೆ ಕಲ್ಲುಗಳು

ಭಟ್ಕಳ: ಮಾನ್ಸೂನ್ ಆರಂಭದಲ್ಲೇ ತಾಲೂಕಿನ ಬಂದರಿನ ತಲಗೋಡು ವ್ಯಾಪ್ತಿಯ ಸಮುದ್ರದ ದಂಡೆಯ ಕಲ್ಲುಗಳು ಸಮುದ್ರದ ನೀರಿಗೆ ಕೊಚ್ಚಿ ಹೋಗಲು ಆರಂಭಿಸಿವೆ. ಮುಂದಿನ ದಿನಗಳಲ್ಲಿ ಇದು ಯಾವ ಮಟ್ಟ ತಲುಪಲಿದೆಯೋ ಎಂಬ ಆತಂಕ ಸ್ಥಳೀಯರನ್ನು ಕಾಡಲಾರಂಬಿಸಿದೆ.…

View More ಮಾನ್ಸೂನ್ ಆರಂಭದಲ್ಲೇ ಆರ್ಭಟ ತೋರಿಸುತ್ತಿದೆ ಕಡಲು, ಕೊಚ್ಚಿ ಹೋಗುತ್ತಿವೆ ಕಲ್ಲುಗಳು

ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ಹೊನ್ನಾವರ: ತಾಲೂಕಿನ ರ್ಕ ಗ್ರಾಮದ ತೊಪ್ಪಲಕೇರಿ ಮಜರೆ ಮೂರು ವರ್ಷಗಳಿಂದ ತೀವ್ರತರವಾದ ಸಮುದ್ರ ಕೊರೆತದ ಆರ್ಭಟಕ್ಕೆ ತತ್ತರಿಸುತ್ತಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಬದುಕುವ ಅವಕಾಶಕ್ಕಾಗಿ ಪ್ರಧಾನಮಂತ್ರಿಯವರಲ್ಲಿ ಮೊರೆ ಇಟ್ಟಿದ್ದಾರೆ.…

View More ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹೊಸದುರ್ಗ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಬಾಳೆಗಿಡ, ತೆಂಗಿನಮರಗಳು ನೆಲಕಚ್ಚಿದ್ದು, ನಷ್ಟ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಶ್ರೀರಾಂಪುರ ಹೋಬಳಿಯಲ್ಲಿ 60.2, ಮತ್ತೋಡಿನಲ್ಲಿ 58, ಮಾಡದಕೆರೆಯಲ್ಲಿ 17 ಹಾಗೂ ಬಾಗೂರಿನಲ್ಲಿ 15.2…

View More ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹರಕೆ ಗೂಳಿ ಆರ್ಭಟಕ್ಕೆ ಬೆದರಿದ ಜನ

<ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ಎತ್ತಿ ಬಿಸಾಡಿದ ಪೇಟೆ ಬಸವ> ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ> ಕೊಟ್ಟೂರು (ಬಳ್ಳಾರಿ): ಕೊಟ್ಟೂರೇಶ್ವರ ಸ್ವಾಮಿಯ ಹರಕೆ ಗೂಳಿ (ಪೇಟೆ ಬಸವ) ಶುಕ್ರವಾರ ರೊಚ್ಚಿಗೆದ್ದು ಓಡಾಡಿ ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿಸಿತು.…

View More ಹರಕೆ ಗೂಳಿ ಆರ್ಭಟಕ್ಕೆ ಬೆದರಿದ ಜನ

ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ, ಕೆಲವೆಡೆ ಶಾಲಾ-ಕಾಲೇಜು ಆರಂಭ

ಕೊಡಗು: ಭಾರಿಮಳೆಯಿಂದ ನಲುಗುತ್ತಿದ್ದ ಮಂಜಿನ ನಗರಿ ನಿಧಾನವಾಗಿ ಸಹಜಸ್ಥಿತಿಯತ್ತ ಮರಳುತ್ತಿದ್ದು, ಇಂದಿನಿಂದ ಬಹತೇಕ ಶಾಲಾ ಕಾಲೇಜುಗಳು ಕಾರ್ಯಾರಂಭ ಮಾಡಿವೆ. ಕೊಡಗಿನಲ್ಲಿ 61 ಶಾಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಶಾಲೆಗಳು ಆರಂಭವಾಗಿದ್ದು, ನೆರೆ ಪರಿಹಾರ ಕೇಂದ್ರದಲ್ಲಿರುವ ಮಕ್ಕಳಿಗೆ…

View More ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ, ಕೆಲವೆಡೆ ಶಾಲಾ-ಕಾಲೇಜು ಆರಂಭ

ನೆಲಕ್ಕುರುಳಿದ 65 ವಿದ್ಯುತ್ ಕಂಬ!

ಸಿದ್ದಾಪುರ: ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಗಾಳಿಯ ಆರ್ಭಟ ಹೆಚ್ಚಾಗಿದೆ. ಗುರುವಾರ ಒಂದೇ ದಿನ 65 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೋಲಸಿರ್ಸಿ- ಬಿದ್ರಕಾನ ನಡುವಿನ ಗುಡ್ಡದಲ್ಲಿ ಹಾದು ಹೋದ ವಿದ್ಯುತ್ ತಂತಿಯ ಮೇಲೆ ಭಾರಿ ಗಾತ್ರದ…

View More ನೆಲಕ್ಕುರುಳಿದ 65 ವಿದ್ಯುತ್ ಕಂಬ!

ಉತ್ತರ ಕನ್ನಡದಲ್ಲಿ ವರುಣನ ಆರ್ಭಟ

ಕಾರವಾರ: ಜಿಲ್ಲೆಯೆಲ್ಲೆಡೆ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಬಗೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊಯಿಡಾ ತಾಲೂಕಿನಲ್ಲಿ ಭಾರೀ ಮಳೆಯಿಂದ ಚಾಂದವಾಡಿ ಅಸು ಸಮೀಪದ ಪಾಂಡ್ರಿ ನದಿ…

View More ಉತ್ತರ ಕನ್ನಡದಲ್ಲಿ ವರುಣನ ಆರ್ಭಟ