ಬೆಳಗಾವಿ: ಬ್ಯಾಗ್ ಕಳವು ಮಾಡಿದ್ದ ಆರೋಪಿ ಸೆರೆ

ಬೆಳಗಾವಿ: ರೈಲಿನಲ್ಲಿ ಬ್ಯಾಗ್ ಕಳ್ಳತನ ಪ್ರಕರಣ ಭೇದಿಸಿರುವ ರೈಲ್ವೆ ಪೊಲೀಸರು, ಶುಕ್ರವಾರ ಕಳ್ಳನನ್ನು ಬಂಸಿ, 25 ಸಾವಿರ ವೌಲ್ಯದ ವಸ್ತು ವಶಪಡಿಸಿಕೊಂಡಿ ದ್ದಾರೆ. ಹುಬ್ಬಳ್ಳಿಯ ಮಂಟೂರು ರಸ್ತೆಯ ಶೀಲಾ ಕಾಲನಿಯ ಯೋಹನಕುಮಾರ ಉರ್ ಕಟ್…

View More ಬೆಳಗಾವಿ: ಬ್ಯಾಗ್ ಕಳವು ಮಾಡಿದ್ದ ಆರೋಪಿ ಸೆರೆ

ಹೂತಿದ್ದ ಶವ ಹೊರ ತೆಗೆದು ಪರಿಕ್ಷೆ

ಹೊನ್ನಾಳಿ: ತಾಲೂಕಿನ ಕೋಟೆಮಲ್ಲುರು ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಹೂತಿದ್ದ ಮೃತ ದೇಹವನ್ನು ಮತ್ತೆ ಹೊರ ತೆಗೆದು ಶವ ಪರೀಕ್ಷೆ ಶನಿವಾರ ನಡೆಯಿತು. ಆ.13ರಂದು ಅಪರಿಚಿತ ಶವವೊಂದು ತುಂಗಭದ್ರಾ ನದಿ ದಡದಲ್ಲಿ ಕಂಡುಬಂದಿದ್ದು, ವಾರಸುದಾರರು…

View More ಹೂತಿದ್ದ ಶವ ಹೊರ ತೆಗೆದು ಪರಿಕ್ಷೆ

ನಿಪ್ಪಾಣಿ: ಅತ್ಯಾಚಾರ ಆರೋಪಿ ಬಂಧನ

ನಿಪ್ಪಾಣಿ: ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ ಸ್ಥಳೀಯ ಬೌದ್ಧ ನಗರದ ಯುವಕನನ್ನು ಭಾನುವಾರ ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಆಕಾಶ್ ಅಲಿಯಾಸ್ ಅಕ್ಷಯ ಮಹಾದೇವ ಸಾಳುಂಖೆ(29) ಬಂತ ಆರೋಪಿ. ಭಾನುವಾರ ಮಧ್ಯಾಹ್ನ ಹಳ್ಳದಲ್ಲಿ…

View More ನಿಪ್ಪಾಣಿ: ಅತ್ಯಾಚಾರ ಆರೋಪಿ ಬಂಧನ

ಎನ್‌ಸಿಐಬಿ ಸೋಗಿನಲ್ಲಿದ್ದ 8 ಮಂದಿ ಸೆರೆ

ಮಂಗಳೂರು: ಕೇಂದ್ರ ಸರ್ಕಾರದ ಎನ್‌ಸಿಐಬಿ ನಿರ್ದೇಶಕ ಎಂಬ ಸೋಗು ಹಾಕಿಕೊಂಡು ಮಂಗಳೂರಿನಲ್ಲಿ ಬ್ಲಾಕ್‌ಮೇಲ್, ಹಣಸುಲಿಗೆ ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ಎಂಟು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಯಿಲಾಡ್ ಕಾವನಾಡ ನಿವಾಸಿ ಟಿ.ಸ್ಯಾಮ್ ಪೀಟರ್(53),…

View More ಎನ್‌ಸಿಐಬಿ ಸೋಗಿನಲ್ಲಿದ್ದ 8 ಮಂದಿ ಸೆರೆ

ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿಗೆ ಶಿಕ್ಷೆ

ವಿಜಯಪುರ: ಅಪ್ರಾಪ್ತೆ ಮೇಲೆ ಅತ್ಯಾಚಾರಗೈದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ ವಿಧಿಸಿ ಮಂಗಳವಾರ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.ಸಿಂದಗಿ ಪಟ್ಟಣದ ಕಲ್ಯಾಣ…

View More ಅಪ್ರಾಪ್ತೆ ಮೇಲೆ ಅತ್ಯಾಚಾರ, ಆರೋಪಿಗೆ ಶಿಕ್ಷೆ

ಜಾತ್ರೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ದಾವಣಗೆರೆ: ಜಾತ್ರೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ದೊಡ್ಡಕೆರೆ, ಬಂಕಾಪುರ ಸರ್ಕಲ್‌ನ ಪಲ್ಲವಿ ನಿರ್ಮಲಾ ಬಂಧಿತ ಆರೋಪಿ ಎಂದು ಎಸ್ಪಿ ಆರ್.ಚೇತನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆರೋಪಿಗಳ ಪತ್ತೆಗೆ ಹರಿಹರ ವೃತ್ತ…

View More ಜಾತ್ರೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಪೊಲೀಸ್​ ಬಲೆಗೆ ಬಿದ್ದ ಫೇಸ್​ಬುಕ್ ಗೆಳೆಯ: ಮಹಿಳೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ

ಬೆಂಗಳೂರು: ಫೇಸ್​ಬುಕ್​ನಲ್ಲಿ ನಕಲಿ ಖಾತೆ ತೆರೆದು, ಮಹಿಳೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ 11.23 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ನಗರ ಸೈಬರ್ ಕ್ರೖೆಂ ಪೊಲೀಸರು ಬಂಧಿಸಿದ್ದಾರೆ. ವರ್ತರಿನ ಪ್ರಮೋದ್ ಮಂಜುನಾಥ ಹೆಗಡೆ…

View More ಪೊಲೀಸ್​ ಬಲೆಗೆ ಬಿದ್ದ ಫೇಸ್​ಬುಕ್ ಗೆಳೆಯ: ಮಹಿಳೆಯ ಸ್ನೇಹ ಬೆಳೆಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ

ಸಿಗರೇಟ್​ ಹೊಗೆ ವಿಚಾರವಾಗಿ ಗ್ಯಾಂಗ್​ವಾರ್​: ಜಿಮ್​ ಟ್ರೈನರ್​ ಮೇಲೆ ಹಲ್ಲೆ, ಫ್ರೆಂಡ್​​ಶಿಪ್​​​ ಡೇ ಪಾರ್ಟಿಯಲ್ಲಿ ಮಾರಾಮಾರಿ

ಬೆಂಗಳೂರು: ಸಿಗರೇಟ್​ ಹೊಗೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಗ್ಯಾಂಗ್​ವಾರ್​ ನಡೆದಿರುವ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ನಝಾರಾ ಪಬ್‌ಗೆ ಬಂದಿದ್ದ ಜಿಮ್ ಟ್ರೈನರ್ ನವೀನ್ ಗ್ಯಾಂಗ್​ ಮತ್ತು ಪ್ರಶಾಂತ್…

View More ಸಿಗರೇಟ್​ ಹೊಗೆ ವಿಚಾರವಾಗಿ ಗ್ಯಾಂಗ್​ವಾರ್​: ಜಿಮ್​ ಟ್ರೈನರ್​ ಮೇಲೆ ಹಲ್ಲೆ, ಫ್ರೆಂಡ್​​ಶಿಪ್​​​ ಡೇ ಪಾರ್ಟಿಯಲ್ಲಿ ಮಾರಾಮಾರಿ

ಹೈಟೆಕ್ ಕಾರುಗಳ ಮಾರಾಟ ವಂಚನೆ

< ಬ್ರಹ್ಮಾವರ ಪೊಲೀಸರ ಕಾರ್ಯಾಚರಣೆ * ಇಬ್ಬರು ಆರೋಪಿಗಳ ಬಂಧನ> ಬ್ರಹ್ಮಾವರ/ಉಡುಪಿ: ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಕಾರನ್ನು ಮುಂಗಡ ಹಣ ನೀಡಿ ಖರೀದಿಸಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿ ವಂಚಿಸುತ್ತಿದ್ದ ತಂಡವನ್ನು ಬ್ರಹ್ಮಾವರ ಪೊಲೀಸರು…

View More ಹೈಟೆಕ್ ಕಾರುಗಳ ಮಾರಾಟ ವಂಚನೆ

ನಕಲಿ ಚಿನ್ನದ ಆಸೆ ತೋರಿಸಿ ವಂಚಿಸಿದ ಆರೋಪಿ ಬಂಧನ

ಹೊನ್ನಾಳಿ: ನಕಲಿ ಬಂಗಾರ ಕೊಟ್ಟು ವಂಚಿಸಿದ ಆರೋಪದ ಮೇಲೆ ಮಂಜ ಆಲಿಯಸ್ ಮೆಂಟ್ಲ್ ಮಂಜನನ್ನು ಬಂಧಿಸಿರುವ ನ್ಯಾಮತಿ ಪೊಲೀಸರು, ಆತನಿಂದ 1.25 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ಪ್ರತಾಪ್ ತಲೆಮರೆಸಿಕೊಂಡಿದ್ದಾನೆ. ಪ್ರತಾಪ್…

View More ನಕಲಿ ಚಿನ್ನದ ಆಸೆ ತೋರಿಸಿ ವಂಚಿಸಿದ ಆರೋಪಿ ಬಂಧನ