Friday, 16th November 2018  

Vijayavani

Breaking News
ಎಚ್1ಎನ್1 ರೋಗದ ಜಾಗೃತಿ ಮೂಡಿಸಿ

ಚಿತ್ರದುರ್ಗ: ಎಚ್1ಎನ್1 ರೋಗ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಆರೋಗ್ಯ ಮತ್ತು ಶಿಕ್ಷಣ ಇಲಾಖೆ...

ಅನಾನಸ್ ಹಾಗೂ ಶುಂಠಿಯಲ್ಲಿ ಅಡಗಿದೆ ನೋವು ನಿವಾರಕ ಶಕ್ತಿ

ಎಲ್ಲರಿಗೂ ಇಷ್ಟವಾಗುವ, ನೋಡಲು ಚೆಂದವಾದ ಬಣ್ಣವನ್ನು ಹೊಂದಿರುವ ಹಣ್ಣು ಅನಾನಸ್. ಹಿಂದಿನ ಅಂಕಣವೊಂದರಲ್ಲಿ ನಾವು ಅನಾನಸ್​ನ ಔಷಧೀಯ ಗುಣಗಳನ್ನು ತಿಳಿದುಕೊಂಡಿದ್ದೆವು....

ಹಶಿಮೋಟೊ ಥೈರಾಯ್ಡಿಟಿಸ್​ನಿಂದ ಮುಕ್ತಿ ಹೇಗೆ?

| ಡಾ. ವೆಂಕಟ್ರಮಣ ಹೆಗಡೆ ಹಶಿಮೋಟೊ ಥೈರಾಯ್ಡಿಟಿಸ್ ಒಂದು ಆಟೋಇಮ್ಯೂನ್ ಕಾಯಿಲೆ. ಇಲ್ಲಿ ನಮ್ಮ ಇಮ್ಯೂನ್ ವ್ಯವಸ್ಥೆಯು (ಪ್ರತಿರಕ್ಷಣಾ ವ್ಯವಸ್ಥೆಯು) ಥೈರಾಯ್ಡ್ ಮೇಲೆ ದಾಳಿ ಮಾಡಿರುತ್ತದೆ. ಥೈರಾಯ್ಡ್​ ಗ್ಲಾಂಡ್ ಕುತ್ತಿಗೆಯ ಮಧ್ಯಭಾಗ ಗಂಟಲಿನ ಕೆಳಭಾಗದಲ್ಲಿರುವ...

ಗಿಡಮೂಲಿಕೆ ಥೈಮ್​ನಲ್ಲಿದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ

ಥೈಮ್ ಎನ್ನುವುದೊಂದು ಮೆಡಿಟರೇನಿರನ್ ಗಿಡಮೂಲಿಕೆ. ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಹಲವಾರು ತೊಂದರೆಗಳ ನಿರ್ವಹಣೆಯಲ್ಲಿ ಸಹಾಯಕಾರಿ. ಹೂವು, ಎಲೆಗಳು, ಎಣ್ಣೆಗಳ ರೂಪದಲ್ಲಿ ಥೈಮ್ ಬಳಕೆಯಾಗುತ್ತದೆ. ಥೈಮ್ ಆಂಟಿ ಬ್ಯಾಕ್ಟೀರಿಯಲ್, ಕೀಟನಾಶಕ ಹಾಗೂ ಆಂಟಿ ಫಂಗಲ್...

ಮಗುವಿಗೆ ಲಸಿಕೆ ಹಾಕಿದ ವೈದ್ಯ, ನರ್ಸ್​ ವಿರುದ್ಧ ಪೊಲೀಸರಿಗೆ ದೂರು ನೀಡಿದ ಐಎಎಸ್​ ಅಧಿಕಾರಿ

ಬೆಂಗಳೂರು: ತಮ್ಮ ಮಗುವಿಗೆ ವೈದ್ಯರು ಲಸಿಕೆ ಸರಿಯಾಗಿ ಹಾಕದೆ ಅದರ ಆರೋಗ್ಯ ಹಾಳಾಗಿದೆ ಎಂದು ಐಎಎಸ್​ ಅಧಿಕಾರಿ ಪಲ್ಲವಿ ಅಕುರಾತಿ ಆಸ್ಪತ್ರೆ ವೈದ್ಯರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಲ್ಲವಿ ತಮ್ಮ 10 ವಾರದ...

ಆರೋಗ್ಯ ಭಾಗ್ಯ ದೌರ್ಭಾಗ್ಯ

| ವರುಣ ಹೆಗಡೆ ಬೆಂಗಳೂರು ‘ಸರ್ವರಿಗೂ ಆರೋಗ್ಯ ಸೇವೆ’ ಎಂಬ ವಾಗ್ದಾನದೊಂದಿಗೆ ಚಾಲನೆಗೊಂಡ ಆರೋಗ್ಯ ಕರ್ನಾಟಕ ಯೋಜನೆ ರಾಜ್ಯದ ರೋಗಿಗಳ ಪಾಲಿಗೆ ಇನ್ನೂ ಕನಸಿನ ಗಂಟಾಗಿದೆ. ಎಚ್1ಎನ್1 ಮಾರಿಯ ಆರ್ಭಟ ರಾಜ್ಯಾದ್ಯಂತ ಮರಣ ಮೃದಂಗ...

Back To Top