ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಸವಣೂರ: ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸಿದ ನ್ಯೂಜಿನ್ಸ್ ಎಕ್ಸಲ್ ಸೀಡ್ಸ್ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಂಡು ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಹಾಗೂ…

View More ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

ಟ್ರಂಚ್ ನಿರ್ವಣದಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಮನೆಗೆ ನುಗ್ಗುತ್ತಿದೆ ನೀರು

ಕೊಪ್ಪ: ತಾಲೂಕಿನ ವಿವಿಧೆಡೆ ಅರಣ್ಯ ಇಲಾಖೆ ವಾಸದ ಮನೆ ಬಳಿ ಯಾವುದೇ ಸೂಚನೆ ನೀಡದೆ ಟ್ರಂಚ್ ನಿರ್ವಿುಸುತ್ತಿರುವುದಕ್ಕೆ ತಾಪಂ ಕೆಡಿಪಿ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಶುಕ್ರವಾರ ಸಭೆಯಲ್ಲಿ ಎನ್.ಕೆ.ಉದಯ್ ವಿಷಯ ಪ್ರಸ್ತಾಪಿಸಿ, ಟ್ರಂಚ್…

View More ಟ್ರಂಚ್ ನಿರ್ವಣದಲ್ಲಿ ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಮನೆಗೆ ನುಗ್ಗುತ್ತಿದೆ ನೀರು

ಯೋಗ್ಯ ಪರಿಹಾರ ಅನುಮಾನ

ಸಿದ್ದಾಪುರ: ಮಳೆ-ಗಾಳಿಯಿಂದಾಗಿ ತಾಲೂಕಿನ ಪ್ರಮುಖ ಆರ್ಥಿಕ ಬೆಳೆ ಅಡಕೆ ಹಾಗೂ ಭತ್ತ ನಾಶ ಆಗಿರುವುದರಿಂದ ಕೃಷಿಕರು ಹೈರಾಣಾಗಿದ್ದಾರೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮೀಕ್ಷೆಯಿಂದ ಎಲ್ಲ ಬೆಳೆಗಾರರಿಗೆ ಪರಿಹಾರ ಸಿಗುವುದು ಅನುಮಾನವಾಗಿದೆ. ನಿರಂತರ ಮಳೆಯಿಂದ…

View More ಯೋಗ್ಯ ಪರಿಹಾರ ಅನುಮಾನ

ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯವನ್ನು ಬೊಮ್ಮನಕಟ್ಟೆ ಸಮೀಪದ ನೂತನ ಕಟ್ಟಕ್ಕೆ ಸ್ಥಳಾಂತರ ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಶುಕ್ರವಾರ ಡಿಸಿ ಕಚೇರಿ ಎದುರು ರಸ್ತೆ ತಡೆ ನಡೆಸಿದರು. ವಿದ್ಯಾನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ…

View More ರಸ್ತೆ ತಡೆ ನಡೆಸಿ ವಿದ್ಯಾರ್ಥಿಗಳ ಪ್ರತಿಭಟನೆ

ಪೌರ ಕಾರ್ವಿುಕರಿಂದ ಧರಣಿ ಆರಂಭ

ಬಂಕಾಪುರ: ಪೌರ ಕಾರ್ವಿುಕರ ನೇರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಮತ್ತು ವಿಳಂಬ ನೀತಿ ವಿರೋಧಿಸಿ ನೊಂದ ಕಾರ್ವಿುಕರು ಕೆಲಸ ಬಹಿಷ್ಕರಿಸಿ ಪಟ್ಟಣದ ಪುರಸಭೆ ಆವರಣದಲ್ಲಿ ಸೋಮವಾರ ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ. ರಾಜ್ಯ ಸರ್ಕಾರ ಜಿಲ್ಲೆಯ…

View More ಪೌರ ಕಾರ್ವಿುಕರಿಂದ ಧರಣಿ ಆರಂಭ

ಶಾಲೆಗೆ ಬೀಗ ಜಡಿದು ಪ್ರತಿಭಟನೆ

ಗುತ್ತಲ: ಶಾಲೆಗೆ ಶಿಕ್ಷಕರು ಸರಿಯಾಗಿ ಬರುತ್ತಿಲ್ಲ ಹಾಗೂ ಮಕ್ಕಳಿಗೆ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ ಎಂದು ಆರೋಪಿಸಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಸೋಮವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಶಿಕ್ಷಕರು…

View More ಶಾಲೆಗೆ ಬೀಗ ಜಡಿದು ಪ್ರತಿಭಟನೆ

ಮುಖ್ಯಾಧಿಕಾರಿ ವಿರುದ್ಧ ಅನುದಾನ ದುರ್ಬಳಕೆ ಆರೋಪ

ಗುತ್ತಲ: ಪಟ್ಟಣ ಪಂಚಾಯಿತಿಯ 2 ಕೋಟಿ ರೂ.ಗೂ ಅಧಿಕ ಅನುದಾನ ದುರುಪಯೋಗಪಡಿಸಿಕೊಂಡ ಹಿಂದಿನ ಮುಖ್ಯಾಧಿಕಾರಿ ಡಿ.ಎನ್. ಧರಣೇಂದ್ರಕುಮಾರ ವಿರುದ್ಧ ಜಿಲ್ಲಾಧಿಕಾರಿ, ಪೌರಾಡಳಿ ಇಲಾಖೆ ಅಧಿಕಾರಿಗಳು ಒಂದು ವಾರದೊಳಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ನ್ಯಾಯಾಲಯದ…

View More ಮುಖ್ಯಾಧಿಕಾರಿ ವಿರುದ್ಧ ಅನುದಾನ ದುರ್ಬಳಕೆ ಆರೋಪ

ವಿಧವೆ ಮೇಲೆ ಅತ್ಯಾಚಾರ, ಶಿಕ್ಷೆ ಪ್ರಕಟ ನಾಡಿದ್ದು

ರಾಣೆಬೆನ್ನೂರ: ವಿಧವೆಯ ಮೇಲೆ ಅತ್ಯಾಚಾರ ವೆಸಗಿ, ಕತ್ತುಹಿಸುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆಯ ಪ್ರಮಾಣ ಕಾಯ್ದಿರಿಸಿ ಇಲ್ಲಿಯ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶೆ ಜ್ಯೋತಿಶ್ರೀ ಕೆ.ಎಸ್.…

View More ವಿಧವೆ ಮೇಲೆ ಅತ್ಯಾಚಾರ, ಶಿಕ್ಷೆ ಪ್ರಕಟ ನಾಡಿದ್ದು

ಶಿವು ಉಪ್ಪಾರ ಸಾವು ತನಿಖೆ ಸಿಬಿಐಗೆ ಒಪ್ಪಿಸಿ

ಚಿಕ್ಕಮಗಳೂರು: ಗೋರಕ್ಷಕ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅಂಕಲಗಿಯ ಶಿವು ಉಪ್ಪಾರ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು. ನಗರದ ಎಂ.ಜಿ.ರಸ್ತೆಯ ಬಸವನಗುಡಿಯಲ್ಲಿ ಬುಧವಾರ…

View More ಶಿವು ಉಪ್ಪಾರ ಸಾವು ತನಿಖೆ ಸಿಬಿಐಗೆ ಒಪ್ಪಿಸಿ

ವೇತನ ನೀಡಿಲ್ಲವೆಂಬ ಆರೋಪ

ಕಾರವಾರ: ಗ್ರಾಪಂನಲ್ಲಿ ನಾಲ್ಕು ತಿಂಗಳಿಂದ ವೇತನ ನೀಡದೇ ಕಿರುಕುಳ ನೀಡುತ್ತಿರುವ ಬಗ್ಗೆ ಬೇಸರಗೊಂಡ ನೀರು ಗಂಟಿ (ವಾಟರ್ ಮ್ಯಾನ್)ಯೊಬ್ಬ ಜಿಪಂ ಕಚೇರಿಗೆ ಕುಟುಂಬ ಸಮೇತ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ನಡೆದಿದೆ.…

View More ವೇತನ ನೀಡಿಲ್ಲವೆಂಬ ಆರೋಪ