ಬಣವಿ ಹತ್ಯೆ ಮಾಡಿದ್ದು ಬಾಂಗ್ಲಾ ನುಸುಳುಕೋರರು !

ಹುಬ್ಬಳ್ಳಿ: ಇಲ್ಲಿನ ರಾಜನಗರದ ಔಷಧ ವ್ಯಾಪಾರಿ ವೆಂಕಣ್ಣ ಬಣವಿ ಅವರ ಹತ್ಯೆ ಮಾಡಿ ದರೋಡೆ ಮಾಡಿದ್ದ 6 ಆರೋಪಿಗಳೂ ಬಾಂಗ್ಲಾ ನುಸುಳುಕೋರರಾಗಿದ್ದು, ಅದರಲ್ಲಿ ಬಂಧಿತ ಆರೋಪಿ ಮಾಣಿಕ್ ಮಾದಕ ವ್ಯಸನಿಯಾಗಿದ್ದ (ಡ್ರಗ್ ಅಡಿಟ್) ಎಂಬ…

View More ಬಣವಿ ಹತ್ಯೆ ಮಾಡಿದ್ದು ಬಾಂಗ್ಲಾ ನುಸುಳುಕೋರರು !

ಜಿಂಕೆ ಹತ್ಯೆ ಆರೋಪಿ ಬಂಧನ

ರಿಪ್ಪನ್​ಪೇಟೆ: ಸಮೀಪದ ದೂನ ಗ್ರಾಮದಲ್ಲಿ ಉರುಳು ಹಾಕಿ ಜಿಂಕೆ ಹತ್ಯೆ ಮಾಡಿ ಮಾಂಸ ಭಕ್ಷಣೆ ಮಾಡಿರುವ ಐವರು ಆರೋಪಿಗಳ ಪೈಕಿ ಓರ್ವನನ್ನು ಅರಸಾಳು ವಲಯ ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.</p><p>ದೂನ ಗ್ರಾಮದ ಸಿದ್ದಪ್ಪ ಭಂಡಾರಿ ಬಂಧಿತ.…

View More ಜಿಂಕೆ ಹತ್ಯೆ ಆರೋಪಿ ಬಂಧನ

ರೋಡ್ ರೋಮಿಯೋಗಳ ಚಳಿ ಬಿಡಿಸಿದ ‘ಚನ್ನಮ್ಮ’

ಹುಬ್ಬಳ್ಳಿ: ನಗರದಲ್ಲಿ ಚನ್ನಮ್ಮ ಪಡೆ ಮಫ್ತಿ ತಂಡ ಮತ್ತೆ ಚುರುಕಾಗಿದೆ. ರೋಡ್ ರೋಮಿಯೋಗಳನ್ನು ಬಲೆಗೆ ಕೆಡಹುವುದರಲ್ಲಿ ನಿಪುಣವಾಗಿರುವ ಪಡೆ ಶುಕ್ರವಾರ ಎಂಟು ಜನ ಬೀದಿ ಕಾಮಣ್ಣರನ್ನು ವಶಕ್ಕೆ ತೆಗೆದುಕೊಂಡಿದೆ. ಮಂಟೂರ ರಸ್ತೆ, ಘಂಟಿಕೇರಿ ಓಣಿ,…

View More ರೋಡ್ ರೋಮಿಯೋಗಳ ಚಳಿ ಬಿಡಿಸಿದ ‘ಚನ್ನಮ್ಮ’

ಕೆಪಿಎಸ್​ಸಿ ನಕಲು ಪ್ರಕರಣ, ಇನ್ನೋರ್ವ ಆರೋಪಿ ಬಂಧನ

ರಾಣೆಬೆನ್ನೂರ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಎಸ್​ಡಿಎ ಪರೀಕ್ಷೆಯಲ್ಲಿ ಮೈಕ್ರೋಚಿಪ್ ಬಳಸಿ ಹೈಟೆಕ್ ನಕಲು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಹಾನಗಲ್ಲ ತಾಲೂಕಿನ ಕೋಣನಕೊಪ್ಪ ಗ್ರಾಮದ ಅನಿಲಕುಮಾರ ಬಸವರಾಜ ಕೊಂಡೋಜಿ…

View More ಕೆಪಿಎಸ್​ಸಿ ನಕಲು ಪ್ರಕರಣ, ಇನ್ನೋರ್ವ ಆರೋಪಿ ಬಂಧನ

ಕೊಲೆ ಆರೋಪಿಗಳಿಬ್ಬರ ಬಂಧನ

ಹಾನಗಲ್ಲ:ಕಳೆದ ಡಿಸೆಂಬರ್​ನಲ್ಲಿ ನಡೆದಿದ್ದ ಮಹಿಳೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಹಾನಗಲ್ಲ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ತಾಲೂಕಿನ ಹಳೇಗೆಜ್ಜಿಹಳ್ಳಿ ಗ್ರಾಮದ ಜಯಮ್ಮ (ಗುತ್ತೆಮ್ಮ) ಕಾಂತಪ್ಪ ಯಳವಟ್ಟಿ (38) ಡಿಸೆಂಬರ್ ತಿಂಗಳಿನಲ್ಲಿ ಕೊಲೆಯಾಗಿದ್ದರು.…

View More ಕೊಲೆ ಆರೋಪಿಗಳಿಬ್ಬರ ಬಂಧನ

ಅನ್ವರ್ ಕೊಲೆ ಆರೋಪಿಗಳು ಶೀಘ್ರ ವಶಕ್ಕೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲ ಕೊಲೆ ಹಾಗೂ ಶಂಕಿತ ಸಾವಿನ ಪ್ರಕರಣಗಳ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಿದೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದರು. ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣದ…

View More ಅನ್ವರ್ ಕೊಲೆ ಆರೋಪಿಗಳು ಶೀಘ್ರ ವಶಕ್ಕೆ

ಇಬ್ಬರು ಸರಗಳ್ಳರ ಬಂಧನ, ಬೈಕ್ ವಶ

ಬೀರೂರು: ಪಟ್ಟಣದ ಕಲ್ಯಾಣ ಮಂಟಪಗಳು, ವಸತಿ ಪ್ರದೇಶಗಳಲ್ಲಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪಟ್ಟಣದ ಪೊಲೀಸರು ಬಂಧಿಸಿ, 4.48 ಲಕ್ಷ ರೂ. ಮೌಲ್ಯದ ಬಂಗಾರದ ಸರ ಮತ್ತು 2 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ತರೀಕೆರೆ ತಾಲೂಕು…

View More ಇಬ್ಬರು ಸರಗಳ್ಳರ ಬಂಧನ, ಬೈಕ್ ವಶ

ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ಜಯಪುರ: ಆಟೋ ಬಾಡಿಗೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಚಾಲಕನಿಗೆ ಹಣ ನೀಡದೆ ಆತನಿಗೇ ಕಾರದಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಕಟ್ಟೆಮನೆ ಸಮೀಪದ ಮಕ್ಕಿಮನೆಯಲ್ಲಿ ನಡೆದಿದೆ. ಆರೋಪಿ ಮಕ್ಕಿಮನೆಯ ದಿನೇಶ್​ನನ್ನು ಬಂಧಿಸಲಾಗಿದೆ. ಮಕ್ಕಿಮನೆ ಚಂದ್ರು…

View More ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ನಾಲ್ವರು ಬೇಟೆಗಾರರು ಬಲೆಗೆ

ಬಣಕಲ್: ವನ್ಯಜೀವಿಗಳ ಅಂಗಾಂಗ ಮಾರಾಟ ಜಾಲದ ಬಗ್ಗೆ ಖಚಿತ ಮಾಹಿತಿ ಹೊಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕೊನೆಗೂ ನಾಲ್ವರು ಆರೋಪಿಗಳನ್ನು ಮಾಲು ಸಹಿತ ಅರಣ್ಯ ಇಲಾಖೆ ಮತ್ತು ಅರಣ್ಯ ಪೋಲಿಸ್ ಸಂಚಾರಿ ದಳದ ಅಧಿಕಾರಿಗಳು…

View More ನಾಲ್ವರು ಬೇಟೆಗಾರರು ಬಲೆಗೆ

ಹಗಲಲ್ಲಿ ಭಿಕ್ಷುಕ, ರಾತ್ರಿ ವೇಳೆ ಸುಲಿಗೆ

ಚಿಕ್ಕಮಗಳೂರು: ಹಗಲಿನಲ್ಲಿ ಭಿಕ್ಷೆ ಬೇಡಿ, ರಾತ್ರಿ ವೇಳೆ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮದ್ಯ ಸೇವನೆಗೆ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದಾನೆ. ತುಮಕೂರು ಜಿಲ್ಲೆ ತಿಪಟೂರಿನ ಮೊಹಮ್ಮದ್ ರಫೀಕ್ ಬಂಧಿತ ಆರೋಪಿ. ಈತ ಭಿಕ್ಷೆ ಬೇಡುವುದು…

View More ಹಗಲಲ್ಲಿ ಭಿಕ್ಷುಕ, ರಾತ್ರಿ ವೇಳೆ ಸುಲಿಗೆ