ಕೆಎಫ್​ಡಿಯಿಂದ ಮೃತ ಕುಟುಂಬಗಳಿಗೆ ಲಕ್ಷ ರೂ. ಪರಿಹಾರ

ಕಾರ್ಗಲ್: ಸಾಗರ ತಾಲೂಕು ಅರಳಗೋಡು ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಆರು ಜನರ ಕುಟುಂಬದವರಿಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ವೈಯಕ್ತಿಕವಾಗಿ ತಲಾ 1 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಸಚಿವರ ಪರವಾಗಿ ಮಾಜಿ ಸಚಿವ…

View More ಕೆಎಫ್​ಡಿಯಿಂದ ಮೃತ ಕುಟುಂಬಗಳಿಗೆ ಲಕ್ಷ ರೂ. ಪರಿಹಾರ

ನೀರು ಪೂರೈಕೆಗೆ ಶಾಶ್ವತ ಯೋಜನೆ

ಆಲಮಟ್ಟಿ: ಬಸವನಬಾಗೇವಾಡಿ ಮತಕ್ಷೇತ್ರದ ಶೇ. 95 ರಷ್ಟು ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆಯ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ಸಮೀಪದ ಬೇನಾಳ ಆರ್​ಸಿ…

View More ನೀರು ಪೂರೈಕೆಗೆ ಶಾಶ್ವತ ಯೋಜನೆ

ಇಂದಿನಿಂದ ಆಲಮಟ್ಟಿ ಕಾಲುವೆಗಳಿಗೆ ನೀರು

ಬಸವನಬಾಗೇವಾಡಿ: ಹಿಂಗಾರು ಬೆಳೆಗಳ ಅನುಕೂಲಕ್ಕಾಗಿ ನ.25 ರಿಂದ ಡಿ.4ರವರೆಗೆ 10 ದಿನ 2 ಟಿಎಂಸಿ ನೀರನ್ನು ಕಾಲುವೆಗಳಿಗೆ ಹರಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು. ಹಿಂಗಾರು ಬೆಳೆಗಳು ಬೆಳೆದು ನಿಂತಿದ್ದು, ಅವುಗಳಿಗೆ ನೀರಿನ…

View More ಇಂದಿನಿಂದ ಆಲಮಟ್ಟಿ ಕಾಲುವೆಗಳಿಗೆ ನೀರು

ರತನ್​ಚಂದ್ ದೇಶಪ್ರೇಮ ಪ್ರತಿಯೊಬ್ಬರಿಗೂ ಮಾದರಿ

ಕಲಕೇರಿ: ವಯೋ ಸಹಜ ಕಾಯಿಲೆಯಿಂದ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರತನ್​ಚಂದ್ ಪಾಯಪ್ಪ ಜಗಶೆಟ್ಟಿ ಅವರ ಮನೆಗೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ…

View More ರತನ್​ಚಂದ್ ದೇಶಪ್ರೇಮ ಪ್ರತಿಯೊಬ್ಬರಿಗೂ ಮಾದರಿ

ಕೊನೆಗೂ ಹರಿಯಿತು ನಾಲೆಗೆ ನೀರು

ಗೊಳಸಂಗಿ: ರೈಲು ಅಧಿಕಾರಿಗಳ ಕಟ್ಟಪ್ಪಣೆಯಿಂದ ಸ್ಥಗಿತಗೊಂಡಿದ್ದ ವಿಜಯಪುರ ಮುಖ್ಯ ಕಾಲುವೆ ಮೂಲಕ ಕೆರೆಗಳಿಗೆ ನೀರಿನ ಹರಿಸುವ ಕಾರ್ಯ ಸೋಮವಾರ ಪುನರಾರಂಭಗೊಂಡು ರೈತರಲ್ಲಿ ಹರ್ಷಕ್ಕೆ ಕಾರಣವಾಯಿತು. ಕಳೆದ ಗುರುವಾರ ಆರೋಗ್ಯ ಸಚಿವ ಶಿವಾನಂದ ಪಾಟೀಲರಿಂದ ಪ್ರಾಯೋಗಿಕವಾಗಿ ಚಾಲನೆ…

View More ಕೊನೆಗೂ ಹರಿಯಿತು ನಾಲೆಗೆ ನೀರು

ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಮುದ್ದೇಬಿಹಾಳ: ನಕಲಿ ವೈದ್ಯರ ಹಾವಳಿಯಿಂದ ಬಡವರು ಕಷ್ಟ ಪಡುವಂತಾಗಿದ್ದು, ಪ್ರಮಾಣ ಪತ್ರ ಇಲ್ಲದೆ ಅನಧಿಕೃತವಾಗಿ ವೈದ್ಯ ವೃತ್ತಿ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು. ತಮಿಳನಾಡು, ಆಂಧ್ರದಲ್ಲಿ…

View More ನಕಲಿ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

ಮಕ್ಕಳ ಉಜ್ವಲ ಭವಿಷ್ಯ ನಿರ್ವಣಕ್ಕೆ ಯತ್ನಿಸಿ

ಬಸವನಬಾಗೇವಾಡಿ: ಶಿಕ್ಷಕ ವೃತ್ತಿ ಪವಿತ್ರವಾದುದು. ಮಕ್ಕಳ ಭವಿಷ್ಯ ನಿರ್ವ ಣಕ್ಕೆ ಶಿಕ್ಷಕರಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು. ಪಟ್ಟಣದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ನಿವೃತ್ತ…

View More ಮಕ್ಕಳ ಉಜ್ವಲ ಭವಿಷ್ಯ ನಿರ್ವಣಕ್ಕೆ ಯತ್ನಿಸಿ