ರಸ್ತೆ ದಾಟುವುದೇ ದುಸ್ತರ

ರೇವತಗಾಂವ: ಸಮೀಪದ ಉಮರಜ ಗ್ರಾಮದ ವಾರ್ಡ್ ನಂ.2 ರ ಗೌಡ್ರು ಓಣಿಯಲ್ಲಿ ಮತ್ತು 3ನೇ ವಾರ್ಡ್​ನ ಆರೋಗ್ಯ ಉಪಕೇಂದ್ರದ ಮುಂಭಾಗದಲ್ಲಿ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ಗ್ರಾಮಸ್ಥರ ಸಂಚಾರಕ್ಕೆ ತೊಂದರೆಯಾಗಿದೆ. ಗ್ರಾಮದಲ್ಲಿ ಸಿಸಿ ರಸ್ತೆಗಳಿವೆ.…

View More ರಸ್ತೆ ದಾಟುವುದೇ ದುಸ್ತರ

ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ಕಲಕೇರಿ: ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸರ್ಕಾರ ಕೊನೆಗೂ ಹೊಸ ಆಂಬುಲೆನ್ಸ್ ಮಂಜೂರು ಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, 108 ಸಿಬ್ಬಂದಿ ವಾಹನವನ್ನು ಶೃಂಗರಿಸಿ ಪೂಜೆ ನೆರವೇರಿಸಿ ಸಾರ್ವಜನಿಕ ಸೇವೆ ಒದಗಿಸಿದರು. ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಾಂತ…

View More ಕಲಕೇರಿ ಆಸ್ಪತ್ರೆಗೆ ಹೊಸ ಆಂಬುಲೆನ್ಸ್

ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ತಾಕೀತು

ಸವಣೂರ: ತಾಲೂಕಿನ ಪಿಎಚ್​ಸಿ ಕೇಂದ್ರಗಳಲ್ಲಿ ಸ್ವಚ್ಛತೆ ಸಮಸ್ಯೆ ಕಾಡುತ್ತಿದೆ. ಹೀಗಿದ್ದರೆ ರೋಗಿಗಳು ಹೇಗೆ ಗುಣಮುಖರಾಗಲು ಸಾಧ್ಯ? ಎಂದು ಟಿಎಚ್​ಒ ಡಾ. ಸತೀಶ ಎ.ಆರ್. ಅವರನ್ನು ತಾ.ಪಂ. ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣನವರ ತರಾಟೆಗೆ ಕೊಂಡರು. ತಾ.ಪಂ.…

View More ಆರೋಗ್ಯ ಕೇಂದ್ರಗಳಲ್ಲಿ ಸ್ವಚ್ಛತೆಗೆ ತಾಕೀತು

ಗುತ್ತಿಗೆ ನೇಮಕ ಕಾನೂನು ಬಾಹಿರ

ರಾಣೆಬೆನ್ನೂರ: ಒಂದೇ ಹುದ್ದೆಗೆ ಇಬ್ಬರು ಅಭ್ಯರ್ಥಿಗಳು ಜಟಾಪಟಿ ನಡೆಸುತ್ತಿರುವ ಪ್ರಸಂಗ ನಗರದ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ನಡೆದಿದೆ. ಇಲ್ಲಿನ ನಗರ ಆರೋಗ್ಯ ಕೇಂದ್ರ-2ರಲ್ಲಿ ಖಾಲಿ ಇರುವ ಎಲ್​ಡಿಸಿ ಹುದ್ದೆಗೆ ಹೊರ ಗುತ್ತಿಗೆ ಆಧಾರದಲ್ಲಿ ಅರ್ಜಿ…

View More ಗುತ್ತಿಗೆ ನೇಮಕ ಕಾನೂನು ಬಾಹಿರ

ವರಗೊಡದಿನ್ನಿ ಜನರ ಆತಂಕ

ಕೂಡಲಸಂಗಮ: ಸಮೀಪದ ವರ ಗೊಡದಿನ್ನಿ ಗ್ರಾಮದ 100ಕ್ಕೂ ಅಧಿಕ ಜನರು ತೀವ್ರ ಜ್ವರದಿಂದ ಬಳಲುತ್ತಿದ್ದು, ಇದರಿಂದ ಸುತ್ತಮುತ್ತಲಿನ ಜನತೆ ಆತಂಕದಲ್ಲಿದ್ದಾರೆ. ಒಂದು ತಿಂಗಳಿಂದ ಗ್ರಾಮಸ್ಥರು ಜ್ವರ ಹಾಗೂ ಮೈ ಕೈ, ಕೀಲು ನೋವಿನಿಂದ ಬಳಲುತ್ತಿದ್ದಾರೆ.…

View More ವರಗೊಡದಿನ್ನಿ ಜನರ ಆತಂಕ

ಆಂಬುಲೆನ್ಸ್ ಕಲ್ಪಿಸಲು ಆಗ್ರಹ

ಹೊರ್ತಿ: ಹೊರ್ತಿ ಗ್ರಾಮ ರಾಷ್ಟ್ರೀಯ ಹೆದ್ದಾರಿ ಪಕ್ಕದ ಲ್ಲಿದ್ದು, ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಿವೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಒಂದೇ ಒಂದು ಆಂಬುಲೆನ್ಸ್​ದಿಂದ ಗ್ರಾಮದ ರೋಗಿಗಳು ಪರದಾಡುವಂತಾಗಿದೆ. ಅದಕ್ಕಾಗಿ ಇನ್ನೊಂದು ಆಂಬುಲೆನ್ಸ್ ಪೂರೈಸುವಂತೆ ಗ್ರಾಮಸ್ಥರು…

View More ಆಂಬುಲೆನ್ಸ್ ಕಲ್ಪಿಸಲು ಆಗ್ರಹ

ಕಣ್ಣಿನ ರಕ್ಷಣೆಗೆ ಜಾಗರೂಕತೆ ವಹಿಸಿ

ಕಲಕೇರಿ: ಕಣ್ಣಿನ ರಕ್ಷಣೆಗೆ ಪ್ರತಿಯೊಬ್ಬರೂ ಜಾಗರೂಕತೆ ವಹಿಸಬೇಕು ಎಂದು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರತಜ್ಞ ಸಂತೋಷಗೌಡ ಪಾಟೀಲ ಹೇಳಿದರು. ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅನುಗ್ರಹ ವಿಜನ್ ಫೌಂಡೇಷನ್ ಮತ್ತು ಜಿಲ್ಲಾ ಅಂಧತ್ವ ನಿವಾರಣೆ…

View More ಕಣ್ಣಿನ ರಕ್ಷಣೆಗೆ ಜಾಗರೂಕತೆ ವಹಿಸಿ

ಸರ್ಕಾರಿ ಆಸ್ಪತ್ರೆಗಳಿಗೇ ಬೇಕು ಚಿಕಿತ್ಸೆ

ಚಿಕ್ಕಮಗಳೂರು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆಯಿಂದಾಗಿ ರೋಗಿಗಳಿಲ್ಲದೆ ಭಣಗುಡುತ್ತಿವೆ. ಅಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೂ ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಆರು ತಾಲೂಕು…

View More ಸರ್ಕಾರಿ ಆಸ್ಪತ್ರೆಗಳಿಗೇ ಬೇಕು ಚಿಕಿತ್ಸೆ

ಯಾರೊಂದಿಗೂ ಬೆರೆಯದ ನಕಲಿ ವೈದ್ಯ

ಗದಗ: ಖೊಟ್ಟಿ ದಾಖಲೆ ಸೃಷ್ಟಿಸಿ 5 ತಿಂಗಳ ಕಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ನಾಪತ್ತೆಯಾಗಿರುವ ನಕಲಿ ವೈದ್ಯ ವಿಕಾಸ ಪಾಟೀಲ ಪ್ರಕರಣ ವಿಚಿತ್ರವಾಗಿದೆ. ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಹಾಗೂ ಲಕ್ಷೆ್ಮೕಶ್ವರದಲ್ಲಿ ಮೆಡಿಕಲ್…

View More ಯಾರೊಂದಿಗೂ ಬೆರೆಯದ ನಕಲಿ ವೈದ್ಯ

ಆರೋಗ್ಯ ಕೇಂದ್ರಕ್ಕೇ ಅನಾರೋಗ್ಯ

\ಪ್ರವೀಣ ಬುದ್ನಿ ತೇರದಾಳ: ಮುಳ್ಳುಕಂಟಿಗಳಿಂದ ಕೂಡಿದ ಕಾಂಪೌಂಡ್ ಒಳಗೆ ಜನವಸತಿ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುವ ವಾತಾವರಣ. ಅಂತಹ ಒಂದು ಅರಣ್ಯ ಸದೃಶ ದೃಶ್ಯ ಕಾಣುವುದು ಎಲ್ಲೋ ಗುಡ್ಡಗಾಡು ಪ್ರದೇಶದಲ್ಲಲ್ಲ. ಸಮೀಪದ ಹನಗಂಡಿ ಗ್ರಾಮದ…

View More ಆರೋಗ್ಯ ಕೇಂದ್ರಕ್ಕೇ ಅನಾರೋಗ್ಯ