ನಂಜನಗೂಡು ಮಠದಲ್ಲಿ ಸುಯತೀಂದ್ರರ ಆರಾಧನೆ

ವಿಜಯಪುರ: ನಗರದ ನಂಜನಗೂಡು ರಾಘವೇಂದ್ರ ಶ್ರೀಗಳ ಮಠದಲ್ಲಿ ಸೋಮವಾರ ಸುಯತೀಂದ್ರ ಶ್ರೀಗಳ ಆರಾಧನೆ ನಡೆಯಿತು. ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಬಳಿಕ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಲಾಯಿತು.10 ಗಂಟೆಗೆ ಪ್ರಲ್ಹಾದರಾಜರಿಗೆ ಕನಕಾಭಿಷೇಕ ನಂತರ ಸುಯತೀಂದ್ರರ…

View More ನಂಜನಗೂಡು ಮಠದಲ್ಲಿ ಸುಯತೀಂದ್ರರ ಆರಾಧನೆ

ನಿಷ್ಠೆಯ ಪೂಜೆಗೆ ಶುದ್ಧ ಜ್ಞಾನ ಲಭ್ಯ

ಬಾಗಲಕೋಟೆ : ನಿಷ್ಠೆಯಿಂದ ಪೂಜೆ, ಶ್ರದ್ಧೆಯಿಂದ ಆರಾಧನೆ ಮಾಡಿ ಆಹಾರ ಸೇವನೆ ಮಾಡುವ ಸಂಕಲ್ಪ ತೊಟ್ಟರೆ ಶುದ್ಧವಾದ ಜ್ಞಾನ ಲಭ್ಯವಾಗುತ್ತದೆ. ಶುದ್ಧ ಆಚರಣೆ ಇಲ್ಲದ ಪರಿಣಾಮ ಶುದ್ಧ ಜ್ಞಾನವೂ ಸಿಗುತ್ತಿಲ್ಲ ಎಂದು ಉತ್ತರಾದಿ ಮಠಾಧೀಶ…

View More ನಿಷ್ಠೆಯ ಪೂಜೆಗೆ ಶುದ್ಧ ಜ್ಞಾನ ಲಭ್ಯ

ಚತುರ್ವಿಂಶತಿ ತೀರ್ಥಂಕರರ ಆರಾಧನೆ

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ಪೂರ್ವಭಾವಿಯಾಗಿ ಸೋಮವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಚತುರ್ವಿಂಶತಿ (24) ತೀರ್ಥಂಕರರ ಆರಾಧನೆ ನಡೆಯಿತು. ಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ಜಿ ಮುನಿ ಮಹಾರಾಜರು, ಪೂಜ್ಯಆಚಾರ್ಯ…

View More ಚತುರ್ವಿಂಶತಿ ತೀರ್ಥಂಕರರ ಆರಾಧನೆ

ಧಾರ್ವಿುಕ ತಳಹದಿ ಮೇಲೆ ಕಾನೂನು ರಚನೆ

ಚಿಕ್ಕಮಗಳೂರು: ಹನ್ನೆರಡನೇ ಶತಮಾನದ ಶರಣರ ಕಳಬೇಡ, ಕೊಲಬೇಡ ವಚನ ತತ್ವಗಳೇ ಈಗ ಕಾನೂನಾಗಿದ್ದು, ಭಾರತೀಯ ಕಾನೂನು ಹೆಚ್ಚಾಗಿ ಧಾರ್ವಿುಕ ತಳಹದಿ ಮೇಲೆಯೇ ರಚನೆಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್…

View More ಧಾರ್ವಿುಕ ತಳಹದಿ ಮೇಲೆ ಕಾನೂನು ರಚನೆ

ದೇವಿ ಆರಾಧನೆಯಿಂದ ನೆಮ್ಮದಿ

ಮಹಾಲಿಂಗಪುರ: ದೇವಿ ಸ್ಮರಣೆಯಿಂದ ದುಷ್ಟ ಶಕ್ತಿಗಳ ಕಾಟ ದೂರವಾಗಿ ಆಯುಷ್ಯ, ಆರೋಗ್ಯ ಸಂಪತ್ತು ಪ್ರಾಪ್ತಿಯಾಗುವುದು ಎಂದು ರನ್ನಬೆಳಗಲಿಯ ಎಚ್. ಮಹಾಲಿಂಗ ಶಾಸ್ತ್ರಿಗಳು ಹೇಳಿದರು. ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಬುಧವಾರ ಪ್ರಾರಂಭವಾದ 28ನೇ…

View More ದೇವಿ ಆರಾಧನೆಯಿಂದ ನೆಮ್ಮದಿ

ಬ್ರಾಹ್ಮೀಯಾಗಿ ಅನುಗ್ರಹಿಸಿದ ಶಾರದೆ

ಶೃಂಗೇರಿ: ಜಗನ್ಮಾತೆ ಶಾರದೆ ಗುರುವಾರ ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ, ಬ್ರಹ್ಮನ ಪಟ್ಟದ ರಾಣಿಯಾಗಿ, ಬ್ರಾಹ್ಮೀಯಾಗಿ ಭಕ್ತರನ್ನು ಅನುಗ್ರಹಿಸಿದಳು. ಭಕ್ತರು ಶ್ರೀ ಶಾರದಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.…

View More ಬ್ರಾಹ್ಮೀಯಾಗಿ ಅನುಗ್ರಹಿಸಿದ ಶಾರದೆ

ಶ್ರೀ ಮಠದಲ್ಲಿ ವಿಶೇಷ ಪೂಜೆ

ಶೃಂಗೇರಿ: ತಾಲೂಕಿನ ವಿವಿಧೆಡೆ ಗಣಪತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ ಮಾಡಿ ಸಂಭ್ರಮದಿಂದ ಹಬ್ಬ ಆಚರಿಸಿದರು. ಶ್ರೀಮಠದಲ್ಲೂ ಗಣಪನನ್ನು ಪ್ರತಿಷ್ಠಾಪಿಸಲಾಗಿತ್ತು. ನರಸಿಂಹವನದ ಗುರುನಿವಾಸದಲ್ಲಿ ಉಭಯ ಶ್ರೀಗಳು ಶ್ರೀ ವರಸಿದ್ದಿವಿನಾಯಕ ವ್ರತ ನೆರವೇರಿಸಿದರು. ಮಠದಲ್ಲಿ ಸಹಸ್ರಮೋದಕ ಗಣ…

View More ಶ್ರೀ ಮಠದಲ್ಲಿ ವಿಶೇಷ ಪೂಜೆ

ಗುರು ಸಾರ್ವಭೌಮರ ಆರಾಧನೆ ಮಹೋತ್ಸವ

ಬಸವನಬಾಗೇವಾಡಿ: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ರಾಘವೇಂದ್ರ ಗುರು ಸಾರ್ವಭೌಮರ 347ನೇ ಆರಾಧನೆ ಮಹೋತ್ಸವವನ್ನು ಈಚೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಪಟ್ಟಣದ ಗೌರಿಶಂಕರ ದೇವಾಲಯ ಸಮೀಪದ ರಾಘವೇಂದ್ರ ಮಠದಲ್ಲಿ ಸುಪ್ರಭಾತ, ವಿಷ್ಣು ಸಹಸ್ರನಾಮ ಪಾರಾಯಣ, ಪಂಚಾಮೃತ…

View More ಗುರು ಸಾರ್ವಭೌಮರ ಆರಾಧನೆ ಮಹೋತ್ಸವ

ಮಂತ್ರಾಲಯದಲ್ಲಿ ರಾಯರ ಉತ್ತರಾರಾಧನಾ ಮಹೋತ್ಸವ

ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ರಾಯರ 347ನೇ ಆರಾಧನೆ ಮಹೋತ್ಸವದ ನಿಮಿತ್ತ ಇಂದು ರಾಯರ ಉತ್ತರಾರಾಧನಾ ಮಹೋತ್ಸವ ನಡೆಯಿತು. ಪ್ರಹ್ಲಾದ ರಾಯರ ಉತ್ಸವ ಮೂರ್ತಿಯನ್ನು ಮಠದಿಂದ ಸಂಸ್ಕೃತ ವಿದ್ಯಾಪೀಠದವರೆಗೂ ಮೆರವಣಿಗೆ ನಡೆಸಿ ನಂತರ…

View More ಮಂತ್ರಾಲಯದಲ್ಲಿ ರಾಯರ ಉತ್ತರಾರಾಧನಾ ಮಹೋತ್ಸವ

ರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ

ಮಂಡ್ಯ: ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ ಮಂಗಳವಾರ ನಡೆಯಿತು. ಶ್ರೀ ವ್ಯಾಸರಾಜ ಮಠದ ರಾಘವೇಂದ್ರಸ್ವಾಮಿಗಳ ಬೃಂದಾವನದಲ್ಲಿ 3 ದಿನಗಳಿಂದಲೂ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು.…

View More ರಾಘವೇಂದ್ರ ಸ್ವಾಮಿಗಳ 347ನೇ ಆರಾಧನೆ