ಹುಬ್ಬಳ್ಳಿಯಲ್ಲಿ ವೈವಿಧ್ಯಮಯ ಆರ್ಟ್​ವಾಲೆ ಗ್ಯಾಲರಿ ಆರಂಭ

ಹುಬ್ಬಳ್ಳಿ: ‘ಆರ್ಟ್​ವಾಲೆ’ ಆರ್ಟ್​ಗ್ಯಾಲರಿ ಹಾಗೂ ಜಿಎಂ ಮಾಡ್ಯುಲರ್ ಡಿಸ್​ಪ್ಲೇ ಗ್ಯಾಲರಿ ಉದ್ಘಾಟನೆ ಇಲ್ಲಿನ ಕೊಪ್ಪಿಕರ ರಸ್ತೆಯ ಸೆಟಲೈಟ್ ಕಾಂಪ್ಲೆಕ್ಸ್​ನಲ್ಲಿ ಭಾನುವಾರ ನೆರವೇರಿತು. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಆರ್ಟ್​ಗ್ಯಾಲರಿಯ ಕಚೇರಿಯನ್ನು ಹಾಗೂ…

View More ಹುಬ್ಬಳ್ಳಿಯಲ್ಲಿ ವೈವಿಧ್ಯಮಯ ಆರ್ಟ್​ವಾಲೆ ಗ್ಯಾಲರಿ ಆರಂಭ

ಹಣಕೋಣ ಸಾತೇರಿ ಜಾತ್ರೆ ಆರಂಭ

ಕಾರವಾರ: ವರ್ಷದ ಏಳು ದಿನ ಮಾತ್ರ ಬಾಗಿಲು ತೆರೆದಿರುವ ಹಣಕೋಣ ಸಾತೇರಿ ದೇವಸ್ಥಾನದ ಜಾತ್ರೆಗೆ ಗುರುವಾರ ಚಾಲನೆ ದೊರೆತಿದೆ. ಸೆ. 6 ರಂದು ಸಾಯಂಕಾಲ 4ಗಂಟೆಯಿಂದ ಕುಳಾವಿಯ ಕುಮಾರಿ ಹಾಗೂ ಸ್ತ್ರೀಯರಿಂದ ಅಡಕೆ ಮತ್ತು…

View More ಹಣಕೋಣ ಸಾತೇರಿ ಜಾತ್ರೆ ಆರಂಭ

ಎಂಪಿಎಂ ಕಾರ್ಖಾನೆ ಮತ್ತೆ ಆರಂಭಿಸಿ

ಶಿವಮೊಗ್ಗ: ಭದ್ರಾವತಿಯ ಎಂಪಿಎಂ ಸಕ್ಕರೆ ಕಾರ್ಖಾನೆ ಪುನಃ ಆರಂಭಿಸಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಭದ್ರಾವತಿ ಘಟಕದ ಪದಾಧಿಕಾರಿಗಳು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಮವಾರ ಬೆಂಗಳೂರಿನಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ 5,700 ಎಕರೆ…

View More ಎಂಪಿಎಂ ಕಾರ್ಖಾನೆ ಮತ್ತೆ ಆರಂಭಿಸಿ

ರಾಯರ ಆರಾಧನಾ ಮಹೋತ್ಸವ

ದಾವಣಗೆರೆ: ಶ್ರೀ ರಾಘವೇಂದ್ರ ಸ್ವಾಮಿಗಳ 348 ನೇ ಆರಾಧನಾ ಮಹೋತ್ಸವ ಆ. 16ರಿಂದ 18ರ ವರೆಗೆ ನಡೆಯಲಿದ್ದು ಮಠದಲ್ಲಿ ಸಿದ್ಧತೆಗಳಾಗಿವೆ. ಇಲ್ಲಿನ ಕೆ.ಬಿ. ಬಡಾವಣೆಯ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆ.16ರ…

View More ರಾಯರ ಆರಾಧನಾ ಮಹೋತ್ಸವ

ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ರಟ್ಟಿಹಳ್ಳಿ: ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಕಚೇರಿ ಆರಂಭ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಯಿತು. ಬೆಳಗ್ಗೆ…

View More ತಹಸೀಲ್ದಾರ್ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

ಭಟ್ಕಳ: ಕಳೆದ 2 ದಿನಗಳಿಂದ ಅಬ್ಬರ ಕಡಿಮೆ ಮಾಡಿದ್ದ ಮಳೆರಾಯ ಶನಿವಾರ ಮತ್ತೆ ಆರ್ಭಟ ಆರಂಭಿಸಿದ್ದಾನೆ. ಕಳೆದ ಎರಡು ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿತ್ತು. ಆದರೆ, ಶನಿವಾರ ಬೆಳಿಗ್ಗೆಯಿಂದಲೇ ಧಾರಕಾರ…

View More ಭಟ್ಕಳದಲ್ಲಿ ಮತ್ತೆ ವರುಣಾರ್ಭಟ

ಮೀನುಗಾರಿಕೆಗೆ ಮುಷ್ಕರ ಕರಿನೆರಳು

ಮಂಗಳೂರು: ಎರಡು ತಿಂಗಳು ಮೀನುಗಾರಿಕೆ ರಜೆ ಮುಗಿದು ಗುರುವಾರ ಕಡಲಿಗಿಳಿದ ಯಾಂತ್ರೀಕೃತ ಬೋಟುಗಳ ಮೀನುಗಾರಿಕೆ ಹಾಗೂ ಅದನ್ನು ನಂಬಿರುವ ಮಾಲೀಕರು, ಮೀನುಗಾರರ ಮೇಲೆ ಫಿಶ್‌ಮೀಲ್ ಉದ್ದಿಮೆಗಳು ಆರಂಭಿಸಿರುವ ಮುಷ್ಕರದ ಕರಿನೆರಳು ಬಿದ್ದಿದೆ. ಯಾಂತ್ರೀಕೃತ ಬೋಟ್‌ಗಳ…

View More ಮೀನುಗಾರಿಕೆಗೆ ಮುಷ್ಕರ ಕರಿನೆರಳು

ಕನ್ನಡ ಮಾಧ್ಯಮದತ್ತ ಇಲ್ಲ ಒಲವು

ಹಾವೇರಿ: ಪ್ರಸಕ್ತ ವರ್ಷದಿಂದ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗಿರುವುದರಿಂದ ಆ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಮಕ್ಕಳೇ ಇಲ್ಲದಂತಹ ಪರಿಸ್ಥಿತಿ ನಿರ್ವಣವಾಗಿದೆ. ಆಂಗ್ಲ ಮಾಧ್ಯಮದಿಂದ ಕನ್ನಡಕ್ಕೆ ಕುತ್ತು…

View More ಕನ್ನಡ ಮಾಧ್ಯಮದತ್ತ ಇಲ್ಲ ಒಲವು

ಹೈದರಾಬಾದ್, ಗೋವಾ, ಕೊಚ್ಚಿಗೆ ವಿಮಾನ ಹಾರಾಟ ಆರಂಭ

ಮೈಸೂರು: ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಶುಕ್ರವಾರ ಮೂರು ವಿಮಾನಗಳು ಹೈದರಾಬಾದ್, ಗೋವಾ ಮತ್ತು ಕೊಚ್ಚಿ ನಡುವೆ ಹಾರಾಟ ಪ್ರಾರಂಭಿಸಿದವು. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 3.20ಕ್ಕೆ ಮೈಸೂರು-ಗೋವಾ ನಡುವಿನ ವಿಮಾನ ಸಂಚಾರಕ್ಕೆ ಹಸಿರು…

View More ಹೈದರಾಬಾದ್, ಗೋವಾ, ಕೊಚ್ಚಿಗೆ ವಿಮಾನ ಹಾರಾಟ ಆರಂಭ

ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯಿಂದ ಚಾತುರ್ಮಾಸ್ಯ ವ್ರತ ಆರಂಭ

ಹೊಸಪೇಟೆ: ಗುರು ಪೌರ್ಣಿಮೆ ನಿಮಿತ್ತ ಹಂಪಿ ಶ್ರೀ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಪೀಠಾಧ್ಯಕ್ಷ ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರು ಮಂಗಳವಾರ ಚಾತುರ್ಮಾಸ್ಯ ವ್ರತ ಆರಂಭಿಸಿದರು. ಬೆಳಗ್ಗೆ ಆರಕ್ಕೆ ಕೇಶಮುಂಡನ ನಂತರ ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ…

View More ಶ್ರೀ ವಿದ್ಯಾರಣ್ಯ ಭಾರತೀ ಸ್ವಾಮೀಜಿಯಿಂದ ಚಾತುರ್ಮಾಸ್ಯ ವ್ರತ ಆರಂಭ