ಅಥಣಿ: ಬಿಗ್‌ಬಾಸ್‌ಗೆ ಗುರುಲಿಂಗ ಸ್ವಾಮೀಜಿ ಆಯ್ಕೆ

ಅಥಣಿ: ಇಂದಿನಿಂದ ಆರಂಭವಾಗುವ ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಅಥಣಿ ಮೂಲದ ಸ್ವಾಮೀಜಿ ಆಯ್ಕೆಯಾಗಿರುವುದು ಭಕ್ತರಲ್ಲಿ ಸಂತಸವನ್ನುಂಟು ಮಾಡಿದೆ. ಸದ್ಯ ಹಾವೇರಿ ಜಿಲ್ಲೆ ಅಗಡಿ ಗ್ರಾಮದ ಅಕ್ಕಿಮಠದ ಪೀಠಾಧಿಪತಿಯಾಗಿರುವ ಗುರುಲಿಂಗ ಸ್ವಾಮೀಜಿ ಮೂಲತಃ ಅಥಣಿ ಯವರಾಗಿದ್ದಾರೆ. ಅವರ…

View More ಅಥಣಿ: ಬಿಗ್‌ಬಾಸ್‌ಗೆ ಗುರುಲಿಂಗ ಸ್ವಾಮೀಜಿ ಆಯ್ಕೆ

ಹೈ ಕಮಾಂಡ್ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆ

ಅಥಣಿ: ಉಪಚುನಾವಣೆಯಲ್ಲಿ ಅಥಣಿ, ಕಾಗವಾಡ, ಗೋಕಾಕ ಕ್ಷೇತ್ರ ವಶಪಡಿಸಿಕೊಳ್ಳುವುದು ನಮ್ಮ ಗುರಿ. ಈ ಸಾಧನೆಗೆ ಪಕ್ಷದ ಕಾರ್ಯಕರ್ತರ ಸಹಕಾರ ಅತೀ ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಪಟ್ಟಣದ ಶಿವಣಗಿ ಭವನದಲ್ಲಿ ಬುಧವಾರ…

View More ಹೈ ಕಮಾಂಡ್ ನಿರ್ಧಾರದಂತೆ ಅಭ್ಯರ್ಥಿಗಳ ಆಯ್ಕೆ

ಉಷಾ ಚನ್ನಗಿರಿ ತಾಪಂ ಅಧ್ಯಕ್ಷೆ

ಚನ್ನಗಿರಿ: ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಾಲ್ಕನೇ ಅವಧಿಗೆ ನಡೆದ ಚುನಾವಣೆಯಲ್ಲಿ ತಾಲೂಕಿನ ಮುದಿಗೆರೆ ಕೇತ್ರದ ಎಸ್.ಎನ್.ಉಷಾ ಶಶಿಧರ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ರೂಪಾ ಶ್ರೀಧರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಧ್ಯಕ್ಷ ಸ್ಥಾನ…

View More ಉಷಾ ಚನ್ನಗಿರಿ ತಾಪಂ ಅಧ್ಯಕ್ಷೆ

ಹಿರೇಮಲ್ಲನಹೊಳೆ ಶಾಲೆ ಮಕ್ಕಳು ಗೆಲುವು

ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ಹಾಲೆಕಲ್ಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು…

View More ಹಿರೇಮಲ್ಲನಹೊಳೆ ಶಾಲೆ ಮಕ್ಕಳು ಗೆಲುವು

ನವಲೂರಿನ ಅವಳಿ ಸಹೋದರರು ಸೈನ್ಯಕ್ಕೆ ಭರ್ತಿ

ಧಾರವಾಡ: ಅವಳಿ ಮಕ್ಕಳು ನೋಡಲು ಒಂದೇ ರೀತಿ ಇದ್ದರೂ ಆಯ್ದುಕೊಳ್ಳುವ ವೃತ್ತಿ ಭಿನ್ನವಾಗಿರುವುದೇ ಜಾಸ್ತಿ. ಆದರೆ, ಇಲ್ಲಿಯ ನವಲೂರ ಗ್ರಾಮದ ಅವಳಿ ಸಹೋದರರು ಒಂದೇ ರೀತಿಯ, ಒಂದೇ ಹಂತದ ಶಿಕ್ಷಣ ಪಡೆದು ಈಗ ಇಬ್ಬರೂ…

View More ನವಲೂರಿನ ಅವಳಿ ಸಹೋದರರು ಸೈನ್ಯಕ್ಕೆ ಭರ್ತಿ

ಪಿಎಲ್‌ಡಿ ಬ್ಯಾಂಕ್‌ಗೆ ಶೇಖರಪ್ಪ ಆಯ್ಕೆ

ಹೊನ್ನಾಳಿ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಅಧ್ಯಕ್ಷರಾಗಿ ಡಿ.ಶೇಖರಪ್ಪ ಬುಧವಾರ ಅವಿರೋಧ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷೆ ಸುಧಾ ರುದ್ರೇಶ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ…

View More ಪಿಎಲ್‌ಡಿ ಬ್ಯಾಂಕ್‌ಗೆ ಶೇಖರಪ್ಪ ಆಯ್ಕೆ

ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ದಾವಣಗೆರೆ: ಎಸ್‌ಸಿಪಿ-ಟಿಎಸ್‌ಪಿ ಅನುದಾನದಡಿ ಎಸ್ಸಿ, ಎಸ್ಟಿ ನಿರುದ್ಯೋಗಿಗಳಿಗೆ ವಿವಿಧ ವೈದ್ಯಕೀಯ ವಿಷಯಗಳಲ್ಲಿ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸಂದರ್ಶನ ಏರ್ಪಡಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆ.30ರ ಬೆಳಗ್ಗೆ 10.30ಕ್ಕೆ…

View More ತರಬೇತಿ ಆಯ್ಕೆಗೆ ಅರ್ಜಿ ಆಹ್ವಾನ

ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

  ದಾವಣಗೆರೆ: ನಗರದಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ಪತ್ರಿಕಾ ವಿತರಕರಾಗಿರುವ ಎ.ಎನ್.ಕೃಷ್ಣಮೂರ್ತಿ, ಭಾರತೀಯ ಕಲಾ ಮತ್ತು ಸಾಂಸ್ಕೃತಿಕ ಅಕಾಡೆಮಿ ನೀಡುವ ‘ಭಾರತ ಸೇವಾ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಆ.18ರಂದು ಬೆಳಗ್ಗೆ 11ಕ್ಕೆ ಚನ್ನಗಿರಿ…

View More ಭಾರತ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

ದೇಶದ ಪ್ರಗತಿಗೆ ಬೇಕು ಜ್ಞಾನದ ಆರ್ಥಿಕತೆ

ದಾವಣಗೆರೆ: ಜ್ಞಾನದ ಆರ್ಥಿಕತೆಯಲ್ಲಿ ಸದೃಢರಾದರೆ ದೇಶ ಮುನ್ನಡೆಸುವುದು ಸುಲಭ ಎಂದು ಜಿಲ್ಲಾ ವಿಜ್ಞಾನ ಪರಿಷತ್‌ನ ಅಧ್ಯಕ್ಷ ಡಾ.ಬಿ.ಇ.ರಂಗಸ್ವಾಮಿ ತಿಳಿಸಿದರು. ಜಿಲ್ಲಾ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶಾಮನೂರು…

View More ದೇಶದ ಪ್ರಗತಿಗೆ ಬೇಕು ಜ್ಞಾನದ ಆರ್ಥಿಕತೆ

ಪಪಂ ಜನಪ್ರತಿನಿಧಿಗಳ ಕೈಗಿಲ್ಲ ಅಧಿಕಾರ

ಮೊಳಕಾಲ್ಮೂರು: ಸ್ಥಳೀಯ ಸಂಸ್ಥೆಗೆ ಚುನಾವಣೆ ಮೂಲಕ ಸದಸ್ಯರು ಆಯ್ಕೆಯಾಗಿ 50 ದಿನ ಕಳೆದರೂ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಗೆ ಸರ್ಕಾರ ಆದೇಶ ಹೊರಡಿಸದ ಹಿನ್ನೆಲೆಯಲ್ಲಿ ಅಧಿಕಾರದ ಗದ್ದುಗೆಗೆ ಏರುವ ಆಕಾಂಕ್ಷಿಗಳ ಉತ್ಸಾಹ ಕುಂದುತ್ತಿದೆ.…

View More ಪಪಂ ಜನಪ್ರತಿನಿಧಿಗಳ ಕೈಗಿಲ್ಲ ಅಧಿಕಾರ