ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಬೆಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ದುರ್ಬಳಕೆಯನ್ನು ಬಯಲಿಗೆಳೆದ ವಿಜಯವಾಣಿ ವರದಿಯಿಂದ ಎಚ್ಚೆತ್ತ ಆರೋಗ್ಯ ಇಲಾಖೆ, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಫಲಾನುಭವಿಗಳಲ್ಲದ ಅನರ್ಹರಿಗೂ ಹಣಕ್ಕಾಗಿ ಕಾರ್ಡ್…

View More ಆಯುಷ್ಮಾನ್ ಭಾರತ್​-ಆರೋಗ್ಯ ಕರ್ನಾಟಕ ಯೋಜನೆ ದುರುಪಯೋಗ: ದುರ್ಬಳಕೆ ವಿರುದ್ಧ ಕಠಿಣ ಕ್ರಮ

ಅನರ್ಹರಿಗೂ ಆಯುಷ್ಮಾನ್: ಕೇಂದ್ರ -ರಾಜ್ಯದ ಮಹತ್ವದ ಆರೋಗ್ಯ ಯೋಜನೆ ದುರ್ಬಳಕೆ

ರವಿ ಗೋಸಾಯಿ ಬೆಳಗಾವಿ/ ಬೆಂಗಳೂರು ಕಡು ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಉಚಿತ ಆರೋಗ್ಯ ಸೌಲಭ್ಯ ಒದಗಿಸುವ ಮಹತ್ವಾಕಾಂಕ್ಷೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ರೂಪುಗೊಂಡಿರುವ ಜಗತ್ತಿನ ಅತಿ ದೊಡ್ಡ ಯೋಜನೆ…

View More ಅನರ್ಹರಿಗೂ ಆಯುಷ್ಮಾನ್: ಕೇಂದ್ರ -ರಾಜ್ಯದ ಮಹತ್ವದ ಆರೋಗ್ಯ ಯೋಜನೆ ದುರ್ಬಳಕೆ

ಆರೋಗ್ಯ ಕರ್ನಾಟಕ ನೋಂದಣಿ ಕೇಂದ್ರಕ್ಕೆ ಚಾಲನೆ

ವಿಜಯವಾಣಿ ಸುದ್ದಿಜಾಲ ಯಾದಗಿರಿಸರ್ಕಾರ ಬಡ ಮತ್ತು ಮಧ್ಯಮ ವರ್ಗಗಳ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಜನತೆ ಯೋಜನೆಗಳ ಸೌಲಭ್ಯ ಪಡೆದುಕೊಳ್ಳುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಸಲಹೆ ನೀಡಿದರು. ನಗರದ…

View More ಆರೋಗ್ಯ ಕರ್ನಾಟಕ ನೋಂದಣಿ ಕೇಂದ್ರಕ್ಕೆ ಚಾಲನೆ

ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು!

| ವಿಲಾಸ ಮೇಲಗಿರಿ ಬೆಳಗಾವಿ: ಆರೋಗ್ಯ ಇಲಾಖೆ ಬಗ್ಗೆ ಜನರ ಅಸಮಾಧಾನ ಮತ್ತು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರ್ಕಾರ ಒಂಭತ್ತು ತಿಂಗಳ ಬಳಿಕ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ಕಾಯಕಲ್ಪ ನೀಡಿದೆ. ಯಶಸ್ವಿನಿ…

View More ಆನ್​ಲೈನಲ್ಲೇ ಆಯುಷ್ಮಾನ್ ಶಿಫಾರಸು!

ಆಯುಷ್ಮಾನ್​ಗೆ ಷರತ್ತು!

ನವದೆಹಲಿ: ಆರೋಗ್ಯ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ-ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಫಲಾನುಭವಿಗಳಿಗೆ ಈಗ ಷರತ್ತು ಅನ್ವಯಿಸುತ್ತದೆ. ರೆಫ್ರಿಜರೇಟರ್, ಬೈಕ್ ಹೊಂದಿರುವ, ಮಾಸಿಕ -ಠಿ;10 ಸಾವಿರಕ್ಕಿಂತ ಅಧಿಕ ಕೌಟುಂಬಿಕ ಆದಾಯ…

View More ಆಯುಷ್ಮಾನ್​ಗೆ ಷರತ್ತು!

1.20 ಕೋಟಿ ಜನರಿಗೆ ಆರೋಗ್ಯ ಸೇವೆ

ಉಡುಪಿ: ಆಯುಷ್ಮಾನ್ ಭಾರತ ಮತ್ತು ಆರೋಗ್ಯ ಸಹಭಾಗಿತ್ವ ಯೋಜನೆಯಡಿ ರಾಜ್ಯದ 1.20 ಕೋಟಿ ಜನರಿಗೆ ಪ್ರತಿವರ್ಷ 5 ಲಕ್ಷ ರೂ.ವರೆಗಿನ ಆರೋಗ್ಯ ಸೇವೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ್.ಎಸ್ ಪಾಟಿಲ್…

View More 1.20 ಕೋಟಿ ಜನರಿಗೆ ಆರೋಗ್ಯ ಸೇವೆ

ಜನ ಆರೋಗ್ಯಕ್ಕೆ ಚಾಲನೆ

ರಾಂಚಿ: ಕೇಂದ್ರ ಸರ್ಕಾರದ ಬಹುನಿರೀಕ್ಷಿತ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯಾಗಿರುವ ಪ್ರಧಾನ ಮಂತ್ರಿ ಜನ ಆರೋಗ್ಯ-ಆಯುಷ್ಮಾನ್ ಭಾರತ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡದಲ್ಲಿ ಭಾನುವಾರ ಚಾಲನೆ ನೀಡಿದ್ದಾರೆ. ಈ ಯೋಜನೆಯ ಫಲಾನುಭವಿಗಳು ದೇಶಾ…

View More ಜನ ಆರೋಗ್ಯಕ್ಕೆ ಚಾಲನೆ

ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ

ನವದೆಹಲಿ: ವಿಶ್ವದಲ್ಲೇ ಅತಿ ದೊಡ್ಡ ಸರ್ವಜನಿಕ ಆರೋಗ್ಯ ವಿಮಾ ಯೋಜನೆ ಎನಿಸಿಕೊಂಡಿರುವ ಭಾರತ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಯುಷ್ಮಾನ್​ ಭಾರತ ರಾಷ್ಟ್ರೀಯ ಆರೋಗ್ಯ ಸುರಕ್ಷಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಂಚಿಯಲ್ಲಿ ಉದ್ಘಾಟಿಸಿದರು.…

View More ಆಯುಷ್ಮಾನ್​ ಭಾರತಕ್ಕೆ ಚಾಲನೆ; ದೇಶದ ಜನರ ಭವಿಷ್ಯಕ್ಕೊಂದು ಆಶಾಕಿರಣ

ಆರೋಗ್ಯ ಭಾಗ್ಯ, ಉದ್ಯೋಗ ಪರ್ವ

ಆರೋಗ್ಯ ಭಾರತ ನಿರ್ಮಾಣದ ತಮ್ಮ ಕನಸಿಗೆ ನೀರೆರೆದಿರುವ ಪ್ರಧಾನಿ ನರೇಂದ್ರ ಮೋದಿ 72ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಇಡೀ ದೇಶಕ್ಕೆ ಆಯುಷ್ಮಾನ್ ಭಾರತ್ ಹೆಸರಿನ ರಾಷ್ಟ್ರೀಯ ಸಂರಕ್ಷಣಾ ಯೋಜನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಬುಧವಾರ ದೆಹಲಿಯ ಕೆಂಪುಕೋಟೆ…

View More ಆರೋಗ್ಯ ಭಾಗ್ಯ, ಉದ್ಯೋಗ ಪರ್ವ