ಬಯಸಿದ್ದು ಸ್ಮಾರ್ಟ್ ಫೋನ್, ಸಿಕ್ಕಿದ್ದು ಪಾನಿಪುರಿ ಪೌಡರ್ ಚೀಟಿ !

ಹನುಮಸಾಗರ: ಆನ್‌ಲೈನ್ ಮೂಲಕ 12 ಸಾವಿರ ರೂ.ಬೆಲೆ ಬಾಳುವ ಮೊಬೈಲ್ ಪಡೆಯಲು ಹೋದ ಯುವಕನೊಬ್ಬ ವಂಚನೆಗೆ ಒಳಗಾಗಿದ್ದಾನೆ. ಸಮೀಪದ ಯರಗೇರಾದ ಪರಶುರಾಮ ಮಡ್ಡಿ ವಂಚನೆಗೆ ಒಳಗಾದ ಯುವಕ. ಪಡೆಯಲು ಯತ್ನಿಸಿದ್ದು, 12 ಸಾವಿರ ರೂ.…

View More ಬಯಸಿದ್ದು ಸ್ಮಾರ್ಟ್ ಫೋನ್, ಸಿಕ್ಕಿದ್ದು ಪಾನಿಪುರಿ ಪೌಡರ್ ಚೀಟಿ !

ಆನ್​ಲೈನ್-ಆಫ್​ಲೈನಲ್ಲಿ ಪಿಯು ಮೌಲ್ಯಮಾಪನ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಅಂಕ ಎಣಿಕೆ ಆಫ್​ಲೈನ್ ಮತ್ತು ಆನ್​ಲೈನ್ ಎರಡೂ ಕಡೆ ನಡೆಯಲಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಈ ವರ್ಷ ಒಎಂಆರ್ ಮತ್ತು ಆನ್​ಲೈನ್ ಎರಡೂ ಕಡೆ ಅಂಕಗಳನ್ನು…

View More ಆನ್​ಲೈನ್-ಆಫ್​ಲೈನಲ್ಲಿ ಪಿಯು ಮೌಲ್ಯಮಾಪನ

ಶಾಂತಿವನ ಪ್ರಕೃತಿ ಚಿಕಿತ್ಸಾಲಯ ಆನ್‌ಲೈನ್ ಬುಕಿಂಗ್ ವ್ಯವಸ್ಥೆ

ವಿಜಯವಾಣಿ ಸುದ್ದಿಜಾಲ ಧರ್ಮಸ್ಥಳ ಶಾಂತಿವನದಲ್ಲಿರುವ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯಲಿಚ್ಛಿಸುವವರಿಗೆ ಅನುಕೂಲವಾಗಲು ರೂಪಿತವಾದ ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ಆನ್‌ಲೈನ್ ಬುಕಿಂಗ್ ವ್ಯವಸ್ಥೆಗೆ…

View More ಶಾಂತಿವನ ಪ್ರಕೃತಿ ಚಿಕಿತ್ಸಾಲಯ ಆನ್‌ಲೈನ್ ಬುಕಿಂಗ್ ವ್ಯವಸ್ಥೆ

ಬೆಳೆ ಹಾನಿ ಪರಿಹಾರಕ್ಕೆ ಆನ್‌ಲೈನ್ ವ್ಯವಸ್ಥೆ

ಚಾಮರಾಜನಗರ: ಕಾಡುಪ್ರಾಣಿಗಳಿಂದ ಹಾನಿಗೊಳಗಾದ ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ಬದಲು ಮೊಬೈಲ್‌ನಲ್ಲಿಯೇ ಇಲಾಖೆಯ ಅಧಿಕಾ ರಿಗಳು ಪ್ರಾಣ ಹಾನಿ, ಬೆಳೆಹಾನಿ ಪ್ರದೇಶದ ಚಿತ್ರ ತೆಗೆದು ಆನ್‌ಲೈನ್ ಮೂಲಕ ಸಲ್ಲಿಸಿ ಶೀಘ್ರ ಪರಿಹಾರ ಪಡೆಯುವ…

View More ಬೆಳೆ ಹಾನಿ ಪರಿಹಾರಕ್ಕೆ ಆನ್‌ಲೈನ್ ವ್ಯವಸ್ಥೆ

ಆನ್​ಲೈನ್​ನಲ್ಲಿ ಸಿಸಿ ನೀಡಲು ಸಾಧ್ಯವಿಲ್ಲವೇ?

ಸಂತೋಷ ವೈದ್ಯ ಹುಬ್ಬಳ್ಳಿ ಹು-ಧಾ ಮಹಾನಗರ ಪಾಲಿಕೆಯಲ್ಲಿ ಕೆಲವು ತಿಂಗಳುಗಳ ವಿಳಂಬದ ಬಳಿಕ ಕಟ್ಟಡ ನಿರ್ಮಾಣ ಪರವಾನಗಿ ಪ್ರಮಾಣ ಪತ್ರ ನೀಡುವ ಆನ್​ಲೈನ್ ವ್ಯವಸ್ಥೆ ಜಾರಿಗೆ ಬರುತ್ತಿದ್ದಂತೆ ಮುಕ್ತಾಯ ಪ್ರಮಾಣ ಪತ್ರ (ಸಿಸಿ)ವನ್ನು ಆನ್​ಲೈನ್​ನಲ್ಲೇ…

View More ಆನ್​ಲೈನ್​ನಲ್ಲಿ ಸಿಸಿ ನೀಡಲು ಸಾಧ್ಯವಿಲ್ಲವೇ?

ಇನ್ನು ಆಲ್ಕೋಹಾಲ್​ಗೂ ಆನ್​ಲೈನ್​ನಲ್ಲೇ ಆರ್ಡರ್!

ಬೆಂಗಳೂರು: ಮನೆ ಬಾಗಿಲಿಗೇ ಮದ್ಯ ಸರಬರಾಜು ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಆನ್​ಲೈನ್​ನಲ್ಲೇ ಮದ್ಯ ಮಾರಾಟ ವ್ಯವಸ್ಥೆ ಜಾರಿಗೆ ಬರಲಿದೆ. ದೇಶದಲ್ಲೇ ಮೊಟ್ಟ ಮೊದಲ ಬಾರಿ ಈಗಾಗಲೇ ಮಹಾರಾಷ್ಟ್ರ ಸರ್ಕಾರ ಇದನ್ನು ಜಾರಿಗೆ…

View More ಇನ್ನು ಆಲ್ಕೋಹಾಲ್​ಗೂ ಆನ್​ಲೈನ್​ನಲ್ಲೇ ಆರ್ಡರ್!

ಇ-ಸ್ಟಾಂಪ್ ಸಲೀಸು

<< ಶೀಘ್ರ ಆನ್​ಲೈನ್​ನಲ್ಲೂ ಸಿಗಲಿದೆ ಸೌಲಭ್ಯ >> ಬೆಂಗಳೂರು: ಬಾಡಿಗೆ ಮನೆ, ಆಸ್ತಿ ಮಾರಾಟ ಕ್ರಯಪತ್ರ ಸೇರಿ ಇನ್ನಿತರ ಕರಾರುಗಳಿಗೆ ಅತ್ಯಗತ್ಯವಾಗಿರುವ ಇ-ಸ್ಟಾಂಪ್ ಕಾಗದ ಪಡೆಯಲು ಇನ್ಮುಂದೆ ಅಧಿಕೃತ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ. ಮನೆಯಲ್ಲೇ ಕುಳಿತು…

View More ಇ-ಸ್ಟಾಂಪ್ ಸಲೀಸು

ಗೋವಾದಲ್ಲಿ ಕರ್ನಾಟಕ ಮಾದರಿ ಪಡಿತರ ವ್ಯವಸ್ಥೆ ಜಾರಿ

ಬೆಳಗಾವಿ: ಪಡಿತರ ವಿತರಣೆಗೆ ಕರ್ನಾಟಕ ಸರ್ಕಾರ ಅಳವಡಿಸಿಕೊಂಡಿರುವ ಆನ್‌ಲೈನ್ ವ್ಯವಸ್ಥೆ ಅತ್ಯುತ್ತಮವಾಗಿದೆ. ಗೋವಾ ಸರ್ಕಾರ ಇದೇ ಮಾದರಿ ಅನುಸರಿಸಿ ಪಡಿತರ ವಿತರಣೆ ವ್ಯವಸ್ಥೆ ಬಲಗೊಳಿಸಲು ನಿರ್ಧರಿಸಿದೆ ಎಂದು ಗೋವಾ ಆಹಾರ ಮತ್ತು ನಾಗರಿಕ ಸರಬರಾಜು…

View More ಗೋವಾದಲ್ಲಿ ಕರ್ನಾಟಕ ಮಾದರಿ ಪಡಿತರ ವ್ಯವಸ್ಥೆ ಜಾರಿ

ಔಷಧ ವ್ಯಾಪಾರಸ್ಥರ ಪ್ರತಿಭಟನೆ

ಗದಗ: ಆನ್​ಲೈನ್ ಮೂಲಕ ಔಷಧಿ ಮಾರಾಟ (ಇ-ಫಾರ್ಮಸಿ) ವಿರೋಧಿಸಿ ಜಿಲ್ಲಾ ಔಷಧ ವ್ಯಾಪಾರಸ್ಥರು ಶುಕ್ರವಾರ ಔಷಧ ಮಳಿಗೆಗಳನ್ನು ಬಂದ್ ಮಾಡಿ, ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಗದಗ-ಬೆಟಗೇರಿ ಅವಳಿ ನಗರದ 150…

View More ಔಷಧ ವ್ಯಾಪಾರಸ್ಥರ ಪ್ರತಿಭಟನೆ

ಇಂದು ಔಷಧ ಅಂಗಡಿ ಬಂದ್

ಬೆಳಗಾವಿ: ಔಷಧ ಮಾರಾಟ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಅಳವಡಿಸುತ್ತಿರುವ ನೀತಿಯನ್ನು ಖಂಡಿಸಿ ಶುಕ್ರವಾರ ದೇಶಾದ್ಯಂತ ಔಷಧ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಎಲ್ಲ ಔಷಧ ಅಂಗಡಿಗಳನ್ನು ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಜಿಲ್ಲಾ ಔಷಧ…

View More ಇಂದು ಔಷಧ ಅಂಗಡಿ ಬಂದ್