50 ಲಕ್ಷ ರೇಷನ್ ಕಾರ್ಡ್ ರದ್ದು

| ಬೇಲೂರು ಹರೀಶ್ ಬೆಂಗಳೂರು ಬಡವರಿಗೆ ಸೇರಬೇಕಾದ ಅಕ್ಕಿ, ಬೇಳೆಗೆ ಫಲಾನುಭವಿಗಳ ಮುಖವಾಡ ಹಾಕಿ ಕನ್ನಹಾಕುತ್ತಿದ್ದ 50 ಲಕ್ಷ ನಕಲಿ ರೇಷನ್ ಕಾರ್ಡ್​ಗಳನ್ನು ‘ಆಧಾರ’ ಸಮೇತ ಪತ್ತೆಹಚ್ಚಿರುವ ಆಹಾರ ಇಲಾಖೆ ಈ ಎಲ್ಲ ಬೋಗಸ್…

View More 50 ಲಕ್ಷ ರೇಷನ್ ಕಾರ್ಡ್ ರದ್ದು

ಗ್ರಾಪಂಗಳಲ್ಲೇ ಆಧಾರ್ ತಿದ್ದುಪಡಿ

«ಎರಡು ತಿಂಗಳು ಸ್ಥಗಿತವಾಗಿದ್ದ ಪ್ರಕ್ರಿಯೆಗೆ ಚಾಲನೆ * ಮತ್ತೆ ಆರಂಭಿಕ ವಿಘ್ನ» – ಭರತ್ ಶೆಟ್ಟಿಗಾರ್ ಮಂಗಳೂರು ಆಧಾರ್ ಕಾರ್ಡ್‌ಗಳಲ್ಲಿರುವ ಲೋಪದೋಷಗಳನ್ನು ಸ್ಥಳೀಯವಾಗಿಯೇ ಗ್ರಾಮ ಪಂಚಾಯಿತಿಗಳಲ್ಲಿ ತಿದ್ದುಪಡಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆರಂಭಿಸಿರುವ…

View More ಗ್ರಾಪಂಗಳಲ್ಲೇ ಆಧಾರ್ ತಿದ್ದುಪಡಿ

ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ವಿಜಯಪುರ: ಆಧಾರ್ ಕಾರ್ಡ್ ವಿತರಣೆ ನೆಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಗುತ್ತಿಗೆ ನೌಕರರನ್ನು ತೆಗೆದುಹಾಕಿ ಹೊಸಬರನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ…

View More ಆಧಾರ್ ಗುತ್ತಿಗೆ ನೌಕರರ ವಜಾಕ್ಕೆ ಆಗ್ರಹ

ನಾಪತ್ತೆಯಾದ ವೃದ್ಧೆಗೆ ಆಧಾರವಾದ ಕಾರ್ಡ್!

ವಿಜಯವಾಣಿ ಸುದ್ದಿಜಾಲ ಬದಿಯಡ್ಕ ಕಳೆದ ಒಂದೂವರೆ ವರ್ಷದಿಂದ ನಾಪತ್ತೆಯಾಗಿದ್ದ ಮಂಜೇಶ್ವರ ಹೊಸಂಗಡಿ ಸಮೀಪದ ಬಾಗಿ ಎಂಬ ವಯೋವೃದ್ಧೆಯನ್ನು ಮಾಲಕ್ಕಲ್ ಸಮೀಪದ ಅನಾಥಾಶ್ರಮದಲ್ಲಿ ಮತ್ತೆ ಕುಟುಂಬಕ್ಕೆ ಸೇರ್ಪಡೆಗೊಳಿಸುವಲ್ಲಿ ಆಧಾರ್ ಕಾರ್ಡ್ ನೆರವಾಗಿದೆ. 2017ರ ಮಾರ್ಚ್ ತಿಂಗಳಿನಿಂದ…

View More ನಾಪತ್ತೆಯಾದ ವೃದ್ಧೆಗೆ ಆಧಾರವಾದ ಕಾರ್ಡ್!

ದರ್ಶನಕ್ಕೆ ಬೇಕು ಆಧಾರ!

ತಿರುವನಂತಪುರಂ: ಶಬರಿಮಲೆಗೆ ಆಗಮಿಸುವ ಮಹಿಳೆಯರ ಮೇಲೆ ಹದ್ದಿನ ಕಣ್ಣಿಟ್ಟಿರುವ ಪ್ರತಿಭಟನಾಕಾರರೀಗ ಆಧಾರ್ ಕಾರ್ಡ್​ನಲ್ಲಿರುವ ಜನ್ಮ ದಿನಾಂಕ ಪರಿಶೀಲಿಸಿದ ಬಳಿಕವಷ್ಟೇ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಶುಕ್ರವಾರ ದೇವಸ್ಥಾನ ಪ್ರವೇಶಿಸಲು ಬಂದಿದ್ದ ಮೂವರು ಮಹಿಳೆಯರ ಪ್ರಯತ್ನ ವಿಫಲವಾದ…

View More ದರ್ಶನಕ್ಕೆ ಬೇಕು ಆಧಾರ!

ಹೊರ ರಾಜ್ಯದವರಿಗೆ ನಕಲಿ ಆಧಾರ್ ಕಾರ್ಡ್

ಕಳಸ: ಹಣ ನೀಡಿದರೆ ಹೊರ ದೇಶದವರಿಗೂ ಸ್ಥಳೀಯರೆಂದು ನಮೂದಿಸಿ ಆಧಾರ್​ಕಾರ್ಡ್ ಮಾಡಿಕೊಡುವ ದಂಧೆ ಕಳಸ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇಲ್ಲಿಯ ಕೆಲ ಎಸ್ಟೇಟ್​ಗಳಿಗೆ ಹೊರ ರಾಜ್ಯ, ಹೊರದೇಶಗಳಿಂದ ಕೆಲಸಕ್ಕೆ ಬಂದು ಒಂದೆರೆಡು ತಿಂಗಳು ಇದ್ದು…

View More ಹೊರ ರಾಜ್ಯದವರಿಗೆ ನಕಲಿ ಆಧಾರ್ ಕಾರ್ಡ್

ಈತ ಅಜ್ಜನ ಮಗ ‘ರೇಷನ್​ ರಾಜು’… ಆ ಮಗನ ನೋಡಿ ಅಧಿಕಾರಿಗಳಿಗೆ ದಿಗ್ಭ್ರಮೆ

ಇಂಧೋರ್​: ಇಲ್ಲೊಬ್ಬರು ಅಜ್ಜ ಕೆಲವು ವರ್ಷಗಳಿಂದ ತನ್ನ ಮಗನ ಹೆಸರಿನಲ್ಲಿ ಸುಮಾರು 60 ಕೆಜಿ ಅಕ್ಕಿ, ಗೋಧಿಯನ್ನು ಕೊಂಡೊಯ್ಯುತ್ತಿದ್ದರು. ಆದರೆ ಆ ಮಗ ಯಾರು ಎಂದು ಗೊತ್ತಾದಾಗ ಪಿಡಿಎಸ್​ ಅಧಿಕಾರಿಗಳು ಮೋಸ ಹೋಗಿರುವುದು ಬೆಳಕಿಗೆ…

View More ಈತ ಅಜ್ಜನ ಮಗ ‘ರೇಷನ್​ ರಾಜು’… ಆ ಮಗನ ನೋಡಿ ಅಧಿಕಾರಿಗಳಿಗೆ ದಿಗ್ಭ್ರಮೆ

ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಸ್ಥಗಿತ

ಭರತ್ ಶೆಟ್ಟಿಗಾರ್ ಮಂಗಳೂರು ಆಧಾರ್ ಕಾರ್ಡ್‌ಗಳಲ್ಲಿರುವ ಲೋಪದೋಷ ಗ್ರಾಮ ಪಂಚಾಯಿತಿಗಳಲ್ಲೇ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ವ್ಯವಸ್ಥೆ ಮಾಡಿದೆಯಾದರೂ ತಾಂತ್ರಿಕ ಸಮಸ್ಯೆಯಿಂದಾಗಿ ಇನ್ನೂ ಕಾರ್ಯಗತವಾಗಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೃಷ್ಣಭೈರೇಗೌಡ…

View More ಗ್ರಾಪಂಗಳಲ್ಲಿ ಆಧಾರ್ ತಿದ್ದುಪಡಿ ಸ್ಥಗಿತ

ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತಂತ್ರಾಂಶ

ಹೀರಾನಾಯ್ಕ ಟಿ. ವಿಜಯಪುರ ರಸಗೊಬ್ಬರ ಪಡೆಯುವ ರೈತರು ಅಂಗಡಿಗೆ ಹಣದ ಜತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಆಧಾರ್ ನಂಬರ್ ಹೇಳಿ ಹೆಬ್ಬೆಟ್ಟಿನ ಗುರುತು ನೀಡಿದರೆ ಮಾತ್ರ ರಸಗೊಬ್ಬರ ಸಿಗಲಿದೆ. ಹೌದು, ಇಂಥ…

View More ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತಂತ್ರಾಂಶ