ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಧಾರವಾಡ: ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಹಾಗೂ ಸಾಮೂಹಿಕ ನಕಲನ್ನು ಪ್ರೋತ್ಸಾಹಿಸುವುದು ಅಪರಾಧ. ಈ ಅನಿಷ್ಟ ಪದ್ಧತಿ ತೊಲಗಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ನಿರಂತರ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ…

View More ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಶನಿವಾರ, ಭಾನುವಾರ ಪೂರ್ತಿ ದಿನ ಶಾಲೆ

ಹಾವೇರಿ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿ ಕಾರಣ ಶಾಲಾ-ಕಾಲೇಜ್​ಗಳಿಗೆ ಸತತವಾಗಿ ಒಂದು ವಾರದ ಕಾಲ ನೀಡಿದ ರಜೆಯ ಅವಧಿಯನ್ನು ಸರಿದೂಗಿಸಲು ಶನಿವಾರ ಹಾಗೂ ಭಾನುವಾರ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ತೆರೆಯುವಂತೆ ಡಿಡಿಪಿಐ ಅಂದಾನೆಪ್ಪ ವಡಗೇರಿ…

View More ಶನಿವಾರ, ಭಾನುವಾರ ಪೂರ್ತಿ ದಿನ ಶಾಲೆ

ಡಿವೈಎಸ್ಪಿ ಕಚೇರಿ ಆದೇಶ ರದ್ದತಿಗೆ ಪಟ್ಟು

ಕಾಂಗ್ರೆಸ್ ಹಡಗಲಿ ತಾಲೂಕು ಘಟಕದಿಂದ ಪ್ರತಿಭಟನೆ ತಹಸೀಲ್ದಾರ್‌ಗೆ ಮನವಿ ಹೂವಿನಹಡಗಲಿ: ಪಟ್ಟಣದ ಡಿವೈಎಸ್ಪಿ ಕಚೇರಿ ಸ್ಥಳಾಂತರದ ಆದೇಶ ರದ್ದುಪಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ತಾಲೂಕು ಘಟಕದಿಂದ ಬುಧವಾರ ಪ್ರತಿಭಟನೆ ನಡೆಯಿತು.…

View More ಡಿವೈಎಸ್ಪಿ ಕಚೇರಿ ಆದೇಶ ರದ್ದತಿಗೆ ಪಟ್ಟು

ಕುಂದೂರು ಗ್ರಾಪಂ ಅವ್ಯವಹಾರ ಆರೋಪ

ದಾವಣಗೆರೆ: ಹೊನ್ನಾಳಿ ತಾಲೂಕು ಕುಂದೂರು ಗ್ರಾಪಂನಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತರ ರೂ.ಗಳ ಅವ್ಯವಹಾರ ಆರೋಪ ಸಂಬಂಧ ಕೋರ್ಟ್ ಆದೇಶದಂತೆ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಪಂ ಇಒ, ಜಿಪಂ ಸಿಇಒ ಅವರಿಗೆ ದಾಖಲೆ ಸಹಿತ…

View More ಕುಂದೂರು ಗ್ರಾಪಂ ಅವ್ಯವಹಾರ ಆರೋಪ

ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಿರಿ

ದಾವಣಗೆರೆ: ಬರಪೀಡಿತ ಎಲ್ಲ ತಾಲೂಕುಗಳಲ್ಲಿ ಗೋಶಾಲೆ ತೆರೆಯಲು ಹೈಕೋರ್ಟ್ ಆದೇಶಿಸಿದ್ದು, ಎಲ್ಲ ತಾಲೂಕುಗಳಲ್ಲಿ ಒಂದೊಂದು ಗೋಶಾಲೆ ತೆರೆಯುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ, ಬರ ನಿರ್ವಹಣೆಯ ಪ್ರಗತಿ…

View More ಪ್ರತಿ ತಾಲೂಕಿನಲ್ಲಿ ಗೋಶಾಲೆ ತೆರೆಯಿರಿ

13 ವಿವಿ ಸಿಂಡಿಕೇಟ್ ಸದಸ್ಯರ ನೇಮಕ ಆದೇಶ ತಡೆ

ಶಿವಮೊಗ್ಗ: ಹಿಂದಿನ ಮೈತ್ರಿ ಸರ್ಕಾರ 13 ವಿವಿಗಳ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿದ್ದ ಆದೇಶವನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಿನ ಆದೇಶದವರೆಗೆ ತಡೆಹಿಡಿದಿದೆ. ಹೀಗಾಗಿ ನೂತನ ಸಿಂಡಿಕೇಟ್ ಸದಸ್ಯರು ಅಧಿಕಾರ ವಹಿಸಿಕೊಳ್ಳುವ ಅವಕಾಶವೇ ಇಲ್ಲ.…

View More 13 ವಿವಿ ಸಿಂಡಿಕೇಟ್ ಸದಸ್ಯರ ನೇಮಕ ಆದೇಶ ತಡೆ

ರಸ್ತೆ ಅಪಘಾತ ತಡೆಗೆ ಕ್ರಮ

ಧಾರವಾಡ: ರಸ್ತೆ ಅಪಘಾತಗಳನ್ನು ತಡೆಯಲು ಮತ್ತು ಅಪಘಾತಗಳ ವೈಜ್ಞಾನಿಕ ತನಿಖೆ ನಡೆಸಲು ಸರ್ವೇಚ್ಚ ನ್ಯಾಯಾಲಯ ಆದೇಶಿಸಿದೆ. ಅದರನ್ವಯ ಲೋಕೋಪಯೋಗಿ, ಪೊಲೀಸ್ ಹಾಗೂ ಸಾರಿಗೆ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ ತಾಲೂಕುವಾರು ತನಿಖಾ ತಂಡಗಳು ಹಾಗೂ ಜಿಲ್ಲಾ ಮಟ್ಟದ…

View More ರಸ್ತೆ ಅಪಘಾತ ತಡೆಗೆ ಕ್ರಮ

ಆಡಿಕೃತ್ತಿಕೆ ಜಾತ್ರೆ ನಿಮಿತ್ತ ವಾಹನಗಳ ಮಾರ್ಗ ಬದಲಾವಣೆ

ಶಿವಮೊಗ್ಗ: ನಗರದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಜು. 26ರಂದು ಆಡಿಕೃತ್ತಿಕೆ ಹರೋಹರ ಜಾತ್ರೆ ನಡೆಯುವುದರಿಂದ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಆ ದಿನದ ಮಟ್ಟಿಗೆ ನಗರದ ವ್ಯಾಪ್ತಿಯಲ್ಲಿ ವಾಹನಗಳ ಮಾರ್ಗ ಬದಲಾವಣೆ ಮಾಡಿ…

View More ಆಡಿಕೃತ್ತಿಕೆ ಜಾತ್ರೆ ನಿಮಿತ್ತ ವಾಹನಗಳ ಮಾರ್ಗ ಬದಲಾವಣೆ

ಬೆಳಗಾವಿ: ಮದ್ಯದಂಗಡಿ ಮುಚ್ಚಿಸಲು ಆದೇಶ ನೀಡಿ

ಬೆಳಗಾವಿ: ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿರುವ ಎರಡು ಮದ್ಯದಂಗಡಿಗಳನ್ನು ಮುಚ್ಚಿಸಲು ಜಿಲ್ಲಾಡಳಿತ ಆದೇಶ ನೀಡಬೇಕು ಎಂದು ಒತ್ತಾಯಿಸಿ ಆದಿಶಕ್ತಿ ಮಾತಂಗಿದೇವಿ ಮಹಿಳಾ ಸಂಘದ ಕಾರ್ಯಕರ್ತೆಯರು ಡಿಸಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತಕ್ಕೆ…

View More ಬೆಳಗಾವಿ: ಮದ್ಯದಂಗಡಿ ಮುಚ್ಚಿಸಲು ಆದೇಶ ನೀಡಿ

ಮಾಸಾಶನಕ್ಕಾಗಿ ವೃದ್ಧೆಯ ಅಲೆದಾಟ

ಬಂಕಾಪುರ: ಒಂದು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದ್ದೇನೆ. ಕೆಲಸ ಆಗುತ್ತಿಲ್ಲ. ನನ್ನ ಮಗನ ತಲೆ ಸರಿ ಇಲ್ಲಾ. ಅವನಿಗೆ ಡಾಕ್ಟರ್ ಸರ್ಟಿಫಿಕೇಟ್ ಕೊಡಿಸಿ, ನನಗ ಪಗಾರ ಮಾಡಿಸಿಕೊಡು ಎಪ್ಪಾ ಎಂದು ವೃದ್ಧೆಯೊಬ್ಬರು ಕೈಮುಗಿದು ತಹಸೀಲ್ದಾರರಿಗೆ ಮನವಿ…

View More ಮಾಸಾಶನಕ್ಕಾಗಿ ವೃದ್ಧೆಯ ಅಲೆದಾಟ