ಗಡುವಿನೊಳಗೆ ಐಟಿ ರಿಟರ್ನ್ಸ್​ ಸಲ್ಲಿಸಿಲ್ಲವೇ?; ಚಿಂತೆ ಬೇಡ, 2020ರ ಮಾರ್ಚ್​ ಅಂತ್ಯದ ತನಕವೂ ಅವಕಾಶವಿದೆ!

ಮುಂಬೈ: ಆದಾಯ ತೆರಿಗೆ ರಿರ್ಟನ್ಸ್​ ಸಲ್ಲಿಸದವರು ದಂಡ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ.ಈ ವರ್ಷದ ಡಿಸೆಂಬರ್​ ಅಂತ್ಯದೊಳಗೆ 5 ಸಾವಿರ ದಂಡ ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಸಲ್ಲಿಸಿದರೆ 10 ಸಾವಿರ ದಂಡ ಪಾವತಿಸಬೇಕಾಗುತ್ತದೆ. ಅಂದರೆ…

View More ಗಡುವಿನೊಳಗೆ ಐಟಿ ರಿಟರ್ನ್ಸ್​ ಸಲ್ಲಿಸಿಲ್ಲವೇ?; ಚಿಂತೆ ಬೇಡ, 2020ರ ಮಾರ್ಚ್​ ಅಂತ್ಯದ ತನಕವೂ ಅವಕಾಶವಿದೆ!

ಇವರೆಲ್ಲರೂ ಕುಬೇರರಾದರೂ ಆದಾಯ ತೆರಿಗೆ ಕಟ್ಟಲಾಗದ ಕುಚೇಲರು: ಉತ್ತರ ಪ್ರದೇಶದಲ್ಲಿದೆ ವಿಚಿತ್ರ ಕಾನೂನು!

ಲಖನೌ: ಉತ್ತರ ಪ್ರದೇಶ ಸರ್ಕಾರದ ಸಚಿವ ಸಂಪುಟದಲ್ಲಿರುವ ಇವರೆಲ್ಲರೂ ಕೋಟ್ಯಂತರ ರೂಪಾಯಿ ವಹಿವಾಟು ಹೊಂದಿರುವವರು… ಆದಾಯದಲ್ಲಿ ಕುಬೇರರು… ಆದರೆ ಆದಾಯ ತೆರಿಗೆ ಕಟ್ಟುವ ವಿಷಯದಲ್ಲಿ ಇವರೆಲ್ಲರೂ ಕುಚೇಲರು… ಹಾಗಾಗಿ ಇವರೆಲ್ಲರ ಆದಾಯ ತೆರಿಗೆಯನ್ನು ಸರ್ಕಾರದ…

View More ಇವರೆಲ್ಲರೂ ಕುಬೇರರಾದರೂ ಆದಾಯ ತೆರಿಗೆ ಕಟ್ಟಲಾಗದ ಕುಚೇಲರು: ಉತ್ತರ ಪ್ರದೇಶದಲ್ಲಿದೆ ವಿಚಿತ್ರ ಕಾನೂನು!

5 ಲಕ್ಷ ರೂ.ರೆಗಿನ ಆದಾಯಕ್ಕೆ ತೆರಿಗೆಯಿಲ್ಲ: ವಿದ್ಯುತ್​ ಚಾಲಿತ ವಾಹನಗಳ ಜಿಎಸ್​ಟಿ ಕಡಿತಗೊಳಿಸಲು ಪ್ರಸ್ತಾಪ

ನವದೆಹಲಿ: ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ವಿಧಿಸುವುದಿಲ್ಲ ಎಂದು ಇಂದಿನ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.ಹಾಗೇ ಇ-ವಾಹನಗಳಿಗೆ ಪಡೆಯುವ ಸಾಲದಲ್ಲಿ 1.5 ಲಕ್ಷ ರೂಪಾಯಿಯವರೆಗೆ ತೆರಿಗೆ ವಿನಾಯಿತಿ ನೀಡಲಾಗುವ…

View More 5 ಲಕ್ಷ ರೂ.ರೆಗಿನ ಆದಾಯಕ್ಕೆ ತೆರಿಗೆಯಿಲ್ಲ: ವಿದ್ಯುತ್​ ಚಾಲಿತ ವಾಹನಗಳ ಜಿಎಸ್​ಟಿ ಕಡಿತಗೊಳಿಸಲು ಪ್ರಸ್ತಾಪ

ಭಾರತೀಯ ಸೇನಾಪಡೆಯಲ್ಲಿ ನಿಧಾನವಾಗಿ ಹಬ್ಬಿರುವ ಅಸಮಾಧಾನದ ಹೊಗೆ ದಟ್ಟವಾಗುವ ಸಾಧ್ಯತೆ… ಏಕೆ ಹೀಗೆ?

ನವದೆಹಲಿ: ಭಾರತೀಯ ಸೇನಾ ಪಡೆಯ ಮೂರು ವಿಭಾಗಗಳಲ್ಲಿ ಸಣ್ಣಮಟ್ಟದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಮುಂದೆ ಇದು ದಟ್ಟವಾಗುವ ಲಕ್ಷಣಗಳೂ ಕಾಣಿಸುತ್ತಿವೆ. ಅಷ್ಟಕ್ಕೂ ಈ ಅಸಮಾಧಾನಕ್ಕೆ ಕಾರಣ ಏನು…? ಸೇನೆಯಲ್ಲಿ ಸೇವೆ ಸಲ್ಲಿಸುವಾಗ ಅಂಗವೈಕಲ್ಯಕ್ಕೆ ಒಳಗಾದ…

View More ಭಾರತೀಯ ಸೇನಾಪಡೆಯಲ್ಲಿ ನಿಧಾನವಾಗಿ ಹಬ್ಬಿರುವ ಅಸಮಾಧಾನದ ಹೊಗೆ ದಟ್ಟವಾಗುವ ಸಾಧ್ಯತೆ… ಏಕೆ ಹೀಗೆ?

ಹಿರಿಯ ನಾಗರಿಕರಿಗೆ ಇಲ್ಲೊಂದು ಸಂತಸದ ಸುದ್ದಿ: ಸ್ಥಿರ ಠೇವಣಿಯ ಬಡ್ಡಿ ಆದಾಯಕ್ಕೂ ಟಿಡಿಎಸ್ ವಿನಾಯಿತಿ

ನವದೆಹಲಿ: ಹಿರಿಯ ನಾಗರಿಕರು ಇರಿಸಿರುವ ಸ್ಥಿರ ಠೇವಣಿಯಿಂದ ವಾರ್ಷಿಕವಾಗಿ ಬಡ್ಡಿ ರೂಪದಲ್ಲಿ 5 ಲಕ್ಷ ರೂ. ತೆರಿಗೆ ವಿಧಿಸಬಹುದಾದ ಆದಾಯ ಹೊಂದಿದ್ದರೆ, ಈ ಆದಾಯಕ್ಕೆ ಮೂಲದಲ್ಲೇ ಕಡಿತಗೊಳಿಸುವ ತೆರಿಗೆ (ಟಿಡಿಎಸ್​) ವಿನಾಯ್ತಿ ಪಡೆಯಲು ಅವಕಾಶ…

View More ಹಿರಿಯ ನಾಗರಿಕರಿಗೆ ಇಲ್ಲೊಂದು ಸಂತಸದ ಸುದ್ದಿ: ಸ್ಥಿರ ಠೇವಣಿಯ ಬಡ್ಡಿ ಆದಾಯಕ್ಕೂ ಟಿಡಿಎಸ್ ವಿನಾಯಿತಿ

ಆದಾಯ ತೆರಿಗೆ ಉಳಿಸಲು ಕೊನೇ ಕ್ಷಣದಲ್ಲಿ ಪರದಾಡಬೇಡಿ, ಇಎಲ್​ಎಸ್​ಎಸ್​ ನಿಯಮಿತ ಹೂಡಿಕೆ ರೂಢಿಸಿಕೊಳ್ಳಿ

ಆರ್ಥಿಕ ವರ್ಷದ ಅಂತ್ಯ ಹತ್ತಿರಾಗುತ್ತಿದ್ದಂತೆ ಆದಾಯ ತೆರಿಗೆ ಉಳಿಸಲು ಜನರು ಪರದಾಡಲಾರಂಭಿಸುತ್ತಾರೆ. ಅಂದರೆ ಒಂದರ್ಥದಲ್ಲಿ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಲು ಆರಂಭಿಸುತ್ತಾರೆ. ಇದರ ಬದಲು ಆರ್ಥಿಕ ವರ್ಷದ ಆರಂಭದಲ್ಲೇ ಸೂಕ್ತ ರೀತಿಯಲ್ಲಿ ಯೋಜನೆ…

View More ಆದಾಯ ತೆರಿಗೆ ಉಳಿಸಲು ಕೊನೇ ಕ್ಷಣದಲ್ಲಿ ಪರದಾಡಬೇಡಿ, ಇಎಲ್​ಎಸ್​ಎಸ್​ ನಿಯಮಿತ ಹೂಡಿಕೆ ರೂಢಿಸಿಕೊಳ್ಳಿ

18 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಐಟಿ ರೀಫಂಡ್​ ಪಡೆದದ್ದು ಎಷ್ಟು ಬಾರಿ?

ನವದೆಹಲಿ: ಉತ್ತರ ಭಾರತದ ವಾರಾಣಸಿ ಮತ್ತು ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಅಂತ್ಯಗೊಂಡಿದೆ. ಇದೀಗ ಆಯಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಒದಗಿಸಿರುವ ಆಸ್ತಿ…

View More 18 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಐಟಿ ರೀಫಂಡ್​ ಪಡೆದದ್ದು ಎಷ್ಟು ಬಾರಿ?

ವಹಿವಾಟಿನ ಮೇಲೆ ನಿಗಾವಹಿಸಿ

ಹಾವೇರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ನಂಟಿನ ವ್ಯವಹಾರಗಳು, ವಹಿವಾಟಿನ ಮೇಲೆ ಬ್ಯಾಂಕ್ ಅಧಿಕಾರಿಗಳು, ವಾಣಿಜ್ಯ ತೆರಿಗೆ ಅಧಿಕಾರಿಗಳು, ಆದಾಯ ತೆರಿಗೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕೇಂದ್ರ ಚುನಾವಣಾ ವೆಚ್ಚ…

View More ವಹಿವಾಟಿನ ಮೇಲೆ ನಿಗಾವಹಿಸಿ

‘ನ್ಯಾಯ’ಕ್ಕಾಗಿ ಆದಾಯ ತೆರಿಗೆ ಹೆಚ್ಚಿಸಿ ಮಧ್ಯಮವರ್ಗದವರಿಗೆ ಬರೆ ಹಾಕಲ್ಲ ಎಂದ ರಾಹುಲ್​ ಗಾಂಧಿ

ಪುಣೆ: ತಮ್ಮ ಮಹತ್ವಾಕಾಂಕ್ಷಿ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಪಡಿಸುವ ‘ನ್ಯಾಯ್​’ ಯೋಜನೆಗೆ ಅಗತ್ಯ ಹಣ ಹೊಂದಿಸಿಕೊಳ್ಳಲು ಆದಾಯ ತೆರಿಗೆ ಹೆಚ್ಚಿಸಿ ಮಧ್ಯಮ ವರ್ಗದವರಿಗೆ ಬರೆ ಹಾಕುವುದಿಲ್ಲ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ…

View More ‘ನ್ಯಾಯ’ಕ್ಕಾಗಿ ಆದಾಯ ತೆರಿಗೆ ಹೆಚ್ಚಿಸಿ ಮಧ್ಯಮವರ್ಗದವರಿಗೆ ಬರೆ ಹಾಕಲ್ಲ ಎಂದ ರಾಹುಲ್​ ಗಾಂಧಿ

ಪಿಡಬ್ಲ್ಯುಡಿ ಗುತ್ತಿಗೆದಾರನಿಗೆ ಐಟಿ ಶಾಕ್

ಚಿಕ್ಕಮಗಳೂರು: ರಾಜ್ಯಾದ್ಯಂತ ನಡೆದಿರುವ ಆದಾಯ ತೆರಿಗೆ ದಾಳಿ ಚಿಕ್ಕಮಗಳೂರಿನಲ್ಲೂ ಸದ್ದು ಮಾಡಿದ್ದು, ಇಲ್ಲಿನ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಬ್ಬರ ಮನೆ ಮೇಲೂ ದಾಳಿ ಮಾಡಲಾಗಿದೆ. ಕೋಟೆ ಬಡಾವಣೆಯ ಚನ್ನಾಪುರ ರಸ್ತೆಯಲ್ಲಿರುವ ಒಂದನೇ ದರ್ಜೆ ಗುತ್ತಿಗೆದಾರ ಸಿ.ಎಚ್.ವಿ.ಎನ್.ರೆಡ್ಡಿ…

View More ಪಿಡಬ್ಲ್ಯುಡಿ ಗುತ್ತಿಗೆದಾರನಿಗೆ ಐಟಿ ಶಾಕ್