ಐಟಿ ‘ಇಡಿ’ತಕ್ಕೆ ಡಿಕೆಶಿ

ಬೆಂಗಳೂರು: ಐಟಿ ದಾಳಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಕಾಂಗ್ರೆಸ್​ನ ಪ್ರಭಾವಿ ಮುಖಂಡ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ಗೆ ಬಂಧನ ಭೀತಿ ಎದುರಾಗಿದೆ. ದೆಹಲಿಯ ಅಪಾರ್ಟ್​ವೆುಂಟ್​ನಲ್ಲಿ 8.59 ಕೋಟಿ ರೂ. ಪತ್ತೆಯಾದ ಪ್ರಕರಣ ಸಂಬಂಧ ಶಿವಕುಮಾರ್…

View More ಐಟಿ ‘ಇಡಿ’ತಕ್ಕೆ ಡಿಕೆಶಿ

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು ಎಂದು ವಿಶ್ವನಾಥ್​ ಹಾಡಿದ್ದೇಕೆ?

ಬೆಂಗಳೂರು: ಬಿಜೆಪಿ ಏನೇ ಪ್ರಯತ್ನ ಮಾಡಿದರೂ ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಿ ಹೋಗಲ್ಲ. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎಂದು ಹಾಡೇ ಇದೆಯಲ್ಲ. ಹಾಗೆ ನಮ್ಮ ಸರ್ಕಾರ ಏನೇ ಮಾಡಿದರೂ ಉರುಳಿಹೋಗದು…

View More ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು ಎಂದು ವಿಶ್ವನಾಥ್​ ಹಾಡಿದ್ದೇಕೆ?

ಆದಾಯ ತೆರಿಗೆ ಪ್ರಕರಣ: ಸಚಿವ ಡಿಕೆಶಿಗೆ ಜಾಮೀನು ಮಂಜೂರು

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಸಚಿವ ಡಿ.ಕೆ. ಶಿವಕುಮಾರ್​ಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 50 ಸಾವಿರ ರೂ. ಶ್ಯೂರಿಟಿ ಮೇಲೆ…

View More ಆದಾಯ ತೆರಿಗೆ ಪ್ರಕರಣ: ಸಚಿವ ಡಿಕೆಶಿಗೆ ಜಾಮೀನು ಮಂಜೂರು

ಕೋರ್ಟ್​ಗೆ ಆಗಮಿಸಿದ ಸಚಿವ ಡಿ.ಕೆ. ಶಿವಕುಮಾರ್​

ಬೆಂಗಳೂರು: ಆದಾಯ ತೆರಿಗೆ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪ ಎದುರಿಸುತ್ತಿರುವ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಆಗಮಿಸಿದ್ದಾರೆ. ಆದಾಯ ತೆರಿಗೆ ಇಲಾಖೆ ಸಚಿವರ…

View More ಕೋರ್ಟ್​ಗೆ ಆಗಮಿಸಿದ ಸಚಿವ ಡಿ.ಕೆ. ಶಿವಕುಮಾರ್​

ಐಟಿ ರಿಟರ್ನ್ಸ್ ಫೈಲ್ ಮಾಡಿದ್ರಾ?

| ಎನ್. ಆನಂದರಾಮ ರಾವ್ ಯಾವ ಕೆಲಸವನ್ನೇ ಆಗಲಿ, ಗಡುವಿಗಿಂತ ಸಾಕಷ್ಟು ಮುಂಚೆಯೇ ಮಾಡಿ ಮುಗಿಸುವ ಮನಸ್ಸು ಬಹಳಷ್ಟು ಜನರಿಗೆ ಇರುವುದಿಲ್ಲ. ಇನ್ನೂ ಹದಿನೈದು ದಿನ ಇದೆಯಲ್ವಾ, ಮಾಡಿದರಾಯ್ತು ಬಿಡು ಎನ್ನುವ ಮನಸ್ಥಿತಿಯಲ್ಲೇ ಇರುತ್ತಾರೆ…

View More ಐಟಿ ರಿಟರ್ನ್ಸ್ ಫೈಲ್ ಮಾಡಿದ್ರಾ?

ನೀರವ್​ ಮೋದಿಯಿಂದ ಆಭರಣ ಖರೀದಿಸಿದ 50 ಶ್ರೀಮಂತರ ಮೇಲೆ ಐಟಿ ಕಣ್ಣು

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸೇರಿ ಇತರೆ ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರ ಮತ್ತು ಚಿನ್ನಾಭರಣ ವ್ಯಾಪಾರಿ ನೀರವ್‌ ಮೋದಿಯಿಂದ ಆಭರಣ ಖರೀದಿಸಿದ 50 ಅತಿ ಶ್ರೀಮಂತರ ಮೇಲೆ ಆದಾಯ…

View More ನೀರವ್​ ಮೋದಿಯಿಂದ ಆಭರಣ ಖರೀದಿಸಿದ 50 ಶ್ರೀಮಂತರ ಮೇಲೆ ಐಟಿ ಕಣ್ಣು

ಆಧಾರ್ ಲಿಂಕ್ ಗಡುವು ವಿಸ್ತರಣೆ

<< ಪ್ಯಾನ್-ಆಧಾರ್ ಜೋಡಣೆಗೆ 2019ರ ಮಾ. 31ರವರೆಗೆ ಅವಕಾಶ >> ನವದೆಹಲಿ: ಪ್ಯಾನ್ ಕಾರ್ಡ್​ಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಗಡುವನ್ನು 2019ರ ಮಾರ್ಚ್ 31ರವರೆಗೆ ಸರ್ಕಾರ ವಿಸ್ತರಿಸಿದೆ. ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯ…

View More ಆಧಾರ್ ಲಿಂಕ್ ಗಡುವು ವಿಸ್ತರಣೆ

ಜಾರಿದ ಡಿಕೆಶಿ?

ಬೆಂಗಳೂರು: ಜಲಸಂಪನ್ಮೂಲ ಮತ್ತು ವೈದ್ಯಕೀಯ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಹವಾಲಾ ದಂಧೆ ಹಾಗೂ ತೆರಿಗೆ ವಂಚನೆ ಆರೋಪದ ಉರುಳು ಮತ್ತಷ್ಟು ಬಿಗಿಯಾಗುವ ಲಕ್ಷಣ ಗೋಚರಿಸಿದೆ. ಪ್ರಕರಣದ ತನಿಖೆ ಆದಾಯ ತೆರಿಗೆ ಇಲಾಖೆಯಿಂದ ಜಾರಿ…

View More ಜಾರಿದ ಡಿಕೆಶಿ?

ಡಿಕೆಶಿಗೆ ಕೆಜಿ ಕಂಟಕ ಶುರು

ಬೆಂಗಳೂರು: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್​ಗೆ ಇದೀಗ ‘ಕೆಜಿ’ ಸಂಕಷ್ಟ ಶುರುವಾಗಿದೆ. ಅಕ್ರಮ ಹಣ ರವಾನೆ, ಹವಾಲಾ ಅವ್ಯವಹಾರದಲ್ಲಿ ಭಾಗಿಯಾಗಿರುವ ಕುರಿತು ಐಟಿ ಅಧಿಕಾರಿಗಳು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ದೂರು…

View More ಡಿಕೆಶಿಗೆ ಕೆಜಿ ಕಂಟಕ ಶುರು

ನನ್ನ ಬಳಿಯೂ ಡೈರಿಗಳಿವೆ, ಸಮಯ ಬಂದಾಗ ಬಿಡುಗಡೆ ಮಾಡುವೆ: ಡಿಕೆಶಿ

ಬೆಂಗಳೂರು: ಮಾಧ್ಯಮಗಳಲ್ಲಿ ಯಾವುದೋ ಡೈರಿಗಳ ಬಗ್ಗೆ ಉಲ್ಲೇಖಿಸುತ್ತಿದ್ದಾರೆ. ನಾವು ಸಹ ಬಹಳಷ್ಟು ಡೈರಿಗಳನ್ನು ನೋಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ‌ ಎಂದು ಸಚಿವ ಡಿ.ಕೆ. ಶಿವಕುಮಾರ್…

View More ನನ್ನ ಬಳಿಯೂ ಡೈರಿಗಳಿವೆ, ಸಮಯ ಬಂದಾಗ ಬಿಡುಗಡೆ ಮಾಡುವೆ: ಡಿಕೆಶಿ