ಐಐಟಿ ತರಬೇತಿಗಾಗಿ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿ ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು?

ಕೋಟಾ: ಹದಿನೆಂಟು ವರ್ಷದ ಐಐಟಿ ಆಕಾಂಕ್ಷಿಯೊಬ್ಬಳು ರಾಜಸ್ಥಾನದ ಕೋಟಾ ನಗರದಲ್ಲಿರುವ ಹಾಸ್ಟೆಲ್​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿನಿ ಉತ್ತರ ಪ್ರದೇಶದವಳಾಗಿದ್ದು, ಐಐಟಿ ಪರೀಕ್ಷೆಯನ್ನು ಎದುರಿಸಲು ರಾಜಸ್ಥಾನದಲ್ಲಿ ತರಬೇತಿ…

View More ಐಐಟಿ ತರಬೇತಿಗಾಗಿ ತೆರಳಿದ್ದ 18 ವರ್ಷದ ವಿದ್ಯಾರ್ಥಿನಿ ಹಾಸ್ಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು?

ಇಮೇಲ್‌ ಮೂಲಕ ಪ್ರೊಫೆಸರ್‌ಗೆ ಡೆತ್‌ನೋಟ್‌ ರವಾನಿಸಿ ಜೆಎನ್‌ಯು ವಿದ್ಯಾರ್ಥಿ ಆತ್ಮಹತ್ಯೆ

ನವದೆಹಲಿ: ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಲಾಂಗ್ವೇಜ್‌ ಲೈಬ್ರೆರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಇಂಗ್ಲೀಷ್‌ ಪ್ರೊಫೆಸರ್‌ ಪೊಲೀಸರಿಗೆ ಕರೆ ಮಾಡಿ…

View More ಇಮೇಲ್‌ ಮೂಲಕ ಪ್ರೊಫೆಸರ್‌ಗೆ ಡೆತ್‌ನೋಟ್‌ ರವಾನಿಸಿ ಜೆಎನ್‌ಯು ವಿದ್ಯಾರ್ಥಿ ಆತ್ಮಹತ್ಯೆ

ಪ್ರೀತಿಸಿ ಮದುವೆ ಮಾಡಿಕೊಂಡು ಬಂದಿದ್ದ ಪತ್ನಿ ಹಠವೇ ಕಾರಣವಾಯ್ತು ಪತಿ ಜೀವ ಕಳೆದುಕೊಳ್ಳಲು…

ಬೆಂಗಳೂರು: ಮೆಚ್ಚಿ ಮದುವೆ ಮಾಡಿಕೊಂಡು ಬಂದ ಹೆಂಡತಿಯಿಂದಾಗಿಯೇ ಈ ಪತಿ ಜೀವ ಕಳೆದುಕೊಳ್ಳಬೇಕಾಯಿತು. ಹಲಸೂರಿನ ಆರ್​.ಶಂಕರ್​ ಹಾಗೂ ಲಕ್ಷಿತಾ ಒಂದು ವರ್ಷದಿಂದ ಪ್ರೀತಿಸಿ ಕಳೆದ 25 ದಿನಗಳ ಹಿಂದೆ ಮದುವೆಯಾಗಿದ್ದರು. ಮದುವೆಯ ನಂತರ ಲಕ್ಷಿತಾ…

View More ಪ್ರೀತಿಸಿ ಮದುವೆ ಮಾಡಿಕೊಂಡು ಬಂದಿದ್ದ ಪತ್ನಿ ಹಠವೇ ಕಾರಣವಾಯ್ತು ಪತಿ ಜೀವ ಕಳೆದುಕೊಳ್ಳಲು…

ಪ್ರವೇಶಪತ್ರ ಕೊಡದಿರುವುದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ಮಾನ್ವಿಯ ಲೊಯೊಲಾ ಕಾಲೇಜು ಪ್ರಾಂಶುಪಾಲರ ವಿರುದ್ಧ ದೂರು

ಮಾನ್ವಿ: ಪದವಿ ತರಗತಿಯ ಪರೀಕ್ಷೆಗೆ ಹಾಜರಾಗಲು ಪ್ರವೇಶಪತ್ರ ಕೊಡಲಿಲ್ಲ ಎಂದು ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನ್ವಿಯ ಲೊಯೊಲಾ ಪದವಿ ಕಾಲೇಜಿನ ಬಿ.ಕಾಂ., 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಮಾರ ನಾಯಕ (21) ಆತ್ಮಹತ್ಯೆ…

View More ಪ್ರವೇಶಪತ್ರ ಕೊಡದಿರುವುದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ಮಾನ್ವಿಯ ಲೊಯೊಲಾ ಕಾಲೇಜು ಪ್ರಾಂಶುಪಾಲರ ವಿರುದ್ಧ ದೂರು

ಮನೆ ಬಿಟ್ಟು ಹೋದ ಒಂದು ವಾರದ ಬಳಿಕ ಒಂದೇ ಮರದಲ್ಲಿ ನೇತಾಡುತ್ತಿತ್ತು ಪ್ರೇಮಿಗಳ ಶವ

ಬೆಳಗಾವಿ: ಆಕೆಗೆ ಬಾಲ್ಯದಲ್ಲಿಯೇ ಬೇರೊಬ್ಬನೊಂದಿಗೆ ವಿವಾಹವಾಗಿತ್ತು. ಆದರೆ ಆಕೆ ಇನ್ನೊಬ್ಬನನ್ನು ಪ್ರೀತಿಸುತ್ತಿದ್ದಳು. ಅವನಿಗೂ ಈಕೆಯ ಮೇಲೆ ಪ್ರೀತಿಯಿತ್ತು. ಈಗ ಆ ಇಬ್ಬರೂ ಪ್ರೇಮಿಗಳು ಒಂದೇ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಥಣಿ ತಾಲೂಕಿನ ಕೊಟ್ಟಲಗಿ…

View More ಮನೆ ಬಿಟ್ಟು ಹೋದ ಒಂದು ವಾರದ ಬಳಿಕ ಒಂದೇ ಮರದಲ್ಲಿ ನೇತಾಡುತ್ತಿತ್ತು ಪ್ರೇಮಿಗಳ ಶವ

ಸೊಸೈಟಿ ಸಾಲವೂ ಮನ್ನಾ ಆಗಿಲ್ಲ

ಕುಂದಗೋಳ:ಸಾಲಬಾಧೆಯಿಂದ ಕಂಗೆಟ್ಟು ಸೋಮವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಹರ್ಲಾಪುರ ಗ್ರಾಮದ ರೈತ ಈಶ್ವರಪ್ಪ ಎಲಿವಾಳ ಅವರ ಮನೆಗೆ ಕರ್ನಾಟಕ ರಾಜ್ಯ ರತ್ನ ಭಾರತ ರೈತ ಸಮಾಜದ ಸದಸ್ಯರು ಮಂಗಳವಾರ ಭೇಟಿ ನೀಡಿ…

View More ಸೊಸೈಟಿ ಸಾಲವೂ ಮನ್ನಾ ಆಗಿಲ್ಲ

ವಿವಾಹಿತ ಪ್ರಿಯಕರನ ಜತೆ ಮಗಳು ಪರಾರಿಯಾಗಿದ್ದಕ್ಕೆ ನೊಂದ ತಂದೆ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿದವನ ಜತೆ ಮಗಳು ಓಡಿಹೋದ ಹಿನ್ನೆಲೆಯಲ್ಲಿ ನೊಂದ ತಂದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಸಂಜಯ್​​ಗಾಂಧಿ ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಉದಯ್ ಎಂಬವನ ಜತೆ ವೇದಾವತಿ ಎಂಬಾಕೆ ಓಡಿಹೋಗಿದ್ದಾಳೆ. ಮನೆಗೆ ಬಂದು…

View More ವಿವಾಹಿತ ಪ್ರಿಯಕರನ ಜತೆ ಮಗಳು ಪರಾರಿಯಾಗಿದ್ದಕ್ಕೆ ನೊಂದ ತಂದೆ ಆತ್ಮಹತ್ಯೆ

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ವಂಚನೆ

ಬಾಗಲಕೋಟೆ: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಮಾಡಿದ್ದಾರೆ. ಈ ಬಗ್ಗೆ ಬನಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ರಬಕವಿ ಬನಹಟ್ಟಿ ತಾಲೂಕಿನ ಆಸಂಗಿ…

View More ಸರ್ಕಾರಿ ಉದ್ಯೋಗ ಕೊಡಿಸೋದಾಗಿ ವಂಚನೆ

ಪ್ರೀತಿಸಿ ಮದುವೆಯಾಗಿದ್ದ ಮಹಿಳಾ ಸಾಫ್ಟ್​​ವೇರ್​ ಉದ್ಯೋಗಿಯ ಜೀವನ ಆತ್ಮಹತ್ಯೆಯಲ್ಲಿ ಅಂತ್ಯವಾಗಿದ್ದೇಕೆ?

ಬೆಂಗಳೂರು: ನೇಣು ಬಿಗಿದುಕೊಂಡು ಮಹಿಳಾ ಸಾಫ್ಟವೇರ್​ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಸುಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಅಕ್ಷಯ್​ ಎಂಬಾತನ್ನು ಪ್ರೀತಿಸುತ್ತಿದ್ದ ಸುಪ್ರಿಯಾ ಕಳೆದ ನಾಲ್ಕು…

View More ಪ್ರೀತಿಸಿ ಮದುವೆಯಾಗಿದ್ದ ಮಹಿಳಾ ಸಾಫ್ಟ್​​ವೇರ್​ ಉದ್ಯೋಗಿಯ ಜೀವನ ಆತ್ಮಹತ್ಯೆಯಲ್ಲಿ ಅಂತ್ಯವಾಗಿದ್ದೇಕೆ?

ಪ್ರಸಾದ್, ಅದಿತ್ರಿ ಸಾವು ನಿಗೂಢ

ಶಿವಮೊಗ್ಗ: ಸಾಗರ ತಾಲೂಕಿನ ಕಾರ್ಗಲ್ ಸಮೀಪ ತಲಕಳಲೆ ಹಿನ್ನೀರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ತಂದೆ-ಮಗಳ ಆತ್ಮಹತ್ಯೆ ಪ್ರಕರಣ ನಿಗೂಢವಾಗಿದೆ. ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ಬೆಂಗಳೂರು ಬೊಮ್ಮಸಂದ್ರದ ಆರ್.ಎಸ್.ಗಾರ್ಡೆನಿಯಾ ವಾಸಿ ಕೆ.ಎಂ.ಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳಲು ಫೆಬ್ರವರಿಯಲ್ಲೇ ತಲಕಳಲೆ…

View More ಪ್ರಸಾದ್, ಅದಿತ್ರಿ ಸಾವು ನಿಗೂಢ