ನೀರು ತಡೆಯಲು ರೈತರ ಹರಸಾಹಸ

ಕಲಾದಗಿ: ಸಮೀಪದ ಕಾತರಕಿ-ಕಲಾದಗಿ ಬ್ಯಾರೇಜ್‌ಗೆ ಹಿಡಕಲ್ ಜಲಾಶಯದಿಂದ ನೀರು ಹರಿದು ಬರುತ್ತಿದ್ದು, ಗೇಟ್‌ಗಳಿಂದ ಸೋರಿಹೋಗುತ್ತಿರುವ ನೀರನ್ನು ತಡೆಯಲು ರೈತರು ಶುಕ್ರವಾರ ಬೆಳಗ್ಗೆಯಿಂದಲೇ ಕಸರತ್ತು ನಡೆಸಿದರು. ಹೋರಾಟ ಮಾಡಿ ಬಿಡುಗಡೆ ಮಾಡಿಸಿಕೊಂಡಿರುವ ನೀರು ಸೋರುತ್ತಿರುವ ಬ್ಯಾರೇಜ್‌ನ…

View More ನೀರು ತಡೆಯಲು ರೈತರ ಹರಸಾಹಸ

ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಗಂಗೊಳ್ಳಿ: ಕಡಲ್ಕೊರೆತ ಉಂಟಾಗಿರುವ ತ್ರಾಸಿ ಸಮೀಪದ ಹೊಸಪೇಟೆ ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಮಂಗಳವಾರ ಪ್ರಾರಂಭಗೊಂಡಿದೆ. ಕಳೆದ ನಾಲ್ಕು ದಿನಗಳ ಹಿಂದೆ ಹೊಸಪೇಟೆ ಕಡಲ ತೀರದಲ್ಲಿ ಕಾಣಿಸಿಕೊಂಡಿದ್ದ ಕಡಲ್ಕೊರೆತ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು…

View More ಕಡಲ ತೀರದಲ್ಲಿ ತಡೆಗೋಡೆ ನಿರ್ಮಾಣ ಆರಂಭ

ಮಧ್ಯರಾತ್ರಿ ಮನೆಯಲ್ಲೇ ಭೂ ಕುಸಿತ

ನರಗುಂದ: ರಾತ್ರಿ ಮಲಗಿದ್ದಾಗ ಏಕಾಏಕಿ ಭೂಕುಸಿತ ಸಂಭವಿಸಿದ್ದು, ಸಮಯಪ್ರಜ್ಞೆ ತೋರಿದ್ದರಿಂದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಪಟ್ಟಣದ ಕಸಬಾ ಬಡಾವಣೆಯಲ್ಲಿ ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ. ಬಡಾವಣೆಯ ನಿವೃತ್ತ ಯೋಧ ಫಕೀರಗೌಡ…

View More ಮಧ್ಯರಾತ್ರಿ ಮನೆಯಲ್ಲೇ ಭೂ ಕುಸಿತ

ಶತ್ರು ರಾಷ್ಟ್ರಕ್ಕಿಂತ ಮಹಾಘಟಬಂಧನ್ ಅಪಾಯಕಾರಿ – ಚಕ್ರವರ್ತಿ ಸೂಲಿಬೆಲೆ ಆತಂಕ

ರಾಯಚೂರು: ದೇಶದಲ್ಲಿ ಉದಯಿಸಿರುವ ಮಹಾಘಟಬಂಧನ್ ಶತ್ರು ರಾಷ್ಟ್ರಗಳಂತೆ ವರ್ತನೆ ಮಾಡುತ್ತಿರುವುದನ್ನು ಗಮನಿಸಿದರೆ ಪಾಕಿಸ್ತಾನವೂ ಅವರ ಜತೆ ಕೈಜೋಡಿಸಿದಂತಿದೆ ಎಂದು ಟೀಮ್ ಮೋದಿಯ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅನುಮಾನ ವ್ಯಕ್ತಪಡಿಸಿದರು. ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ…

View More ಶತ್ರು ರಾಷ್ಟ್ರಕ್ಕಿಂತ ಮಹಾಘಟಬಂಧನ್ ಅಪಾಯಕಾರಿ – ಚಕ್ರವರ್ತಿ ಸೂಲಿಬೆಲೆ ಆತಂಕ

ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಆಕಳು ಕರು ಬಲಿ ಟಗರು, ಕುರಿಗಳಿಗೆ ಗಾಯ ಕಂಪ್ಲಿ: ಸಮೀಪದ ದೇವಲಾಪುರ, ಚಿನ್ನಾಪುರದಲ್ಲಿ ಎರಡು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಿದ್ದು, ಸ್ಥಳೀಯರು ಕಂಗೆಟ್ಟಿದ್ದಾರೆ. ದೇವಲಾಪುರದ ಗೊರವರ ಸಾಲುಮನೆ ಹನುಮಂತಪ್ಪ ಮನೆ ಮುಂದೆ ಟೈರ್ ಬಂಡಿಗೆ…

View More ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಉ.ಕ.ಮೀನುಗಾರರು ಮಲ್ಪೆಗೆ ವಿಮುಖ

<ತಿಂಗಳು ಕಳೆದರೂ ದೂರವಾಗದ ಆತಂಕ * ಆತ್ಮವಿಶ್ವಾಸ ಹೆಚ್ಚಿಸುತ್ತಿರುವ ಮುಖಂಡರು> ಉಡುಪಿ: ಸುವರ್ಣ ತ್ರಿಭುಜ ಬೋಟು ಸಹಿತ ನಾಪತ್ತೆಯಾದ 7 ಮೀನುಗಾರರ ಪೈಕಿ ಐವರು ಉತ್ತರ ಕನ್ನಡ ಜಿಲ್ಲೆಯವರು. ಒಂದು ತಿಂಗಳು ಕಳೆದರೂ, ಅವರ…

View More ಉ.ಕ.ಮೀನುಗಾರರು ಮಲ್ಪೆಗೆ ವಿಮುಖ

ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ಗೊಳಸಂಗಿ: ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬಿಸಿಯೂಟದಲ್ಲಿ ಬಾಲಹುಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಯಿತು. ಅಂದಾಜು 3-4 ತಿಂಗಳ ಹಿಂದಿನ ನಿರುಪಯುಕ್ತ ಅಕ್ಕಿ ಮತ್ತು ಬೇಳೆ ಬಳಕೆ ಮಾಡಿದ…

View More ಬಿಸಿಯೂಟದಲ್ಲಿ ಕಾಣಿಸಿದ ಬಾಲಹುಳು

ಶಿರೂರು, ಸಿದ್ದಾಪುರ ಪರಿಸರದಲ್ಲಿ 5 ಮಂಗ ಸಾವು

<ದೇಹ ಮಾದರಿ ಪ್ರಯೋಗಾಲಕ್ಕೆ ರವಾನೆ * ಜನರಲ್ಲಿ ಮಂಗನಕಾಯಿಲೆ ಭೀತಿ> ಸಿದ್ದಾಪುರ/ಉಡುಪಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಎರಡು ದಿನಗಳಲ್ಲಿ ಒಟ್ಟು ಐದು ಮಂಗಗಳು ಮೃತಪಟ್ಟಿದ್ದು, ಪಕ್ಕದ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗನಕಾಯಿಲೆ…

View More ಶಿರೂರು, ಸಿದ್ದಾಪುರ ಪರಿಸರದಲ್ಲಿ 5 ಮಂಗ ಸಾವು

ನಗರಕ್ಕೆ ಕುಡಿವ ನೀರಿನ ಸಂಕಷ್ಟ

<2 ಗಂಟೆಗೊಮ್ಮೆ ಪಂಪ್ ಬಂದ್>ರಾಂಪುರದಲ್ಲಿ 3 ಕ್ಯೂಬಿಕ್ ಮೀ.ನೀರು> ರಾಯಚೂರು: ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಬರಿದಾಗಿರುವುದರಿಂದ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಒಂದೆರಡು ದಿನಗಳಲ್ಲಿ ನದಿಗೆ ನೀರು…

View More ನಗರಕ್ಕೆ ಕುಡಿವ ನೀರಿನ ಸಂಕಷ್ಟ

ಬೋನ್‌ಗೆ ಬಿದ್ದ ಮೂರನೇ ಚಿರತೆ

<ಮೆಟ್ರಿ ಗ್ರಾಮದಲ್ಲಿ ಮತ್ತೊಂದು ಪ್ರತ್ಯಕ್ಷ >ಮುಂದುವರಿದ ಕಾರ್ಯಾಚರಣೆ> ಬಳ್ಳಾರಿ: ಜಿಲ್ಲೆಯ ದೇವಲಾಪುರ ಗ್ರಾಮದ ಕರಿಗುಡ್ಡದ ಬಳಿ ಜಮೀನಿನಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನ್‌ಗೆ ಭಾನುವಾರ ಚಿರತೆ ಸೆರೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ದೂರಮಾಡಿದರೆ, ಇನ್ನೊಂದಡೆ ಮೆಟ್ರಿ…

View More ಬೋನ್‌ಗೆ ಬಿದ್ದ ಮೂರನೇ ಚಿರತೆ