ಭೂಸ್ವಾಧೀನ ಪರಿಹಾರ 12.15 ಕೋಟಿ ರೂ.ಗೆ 20 ಕೋಟಿ ರೂ. ನೀಡಿದ ಬಿಬಿಎಂಪಿ ?

ಬೆಂಗಳೂರು: ರಸ್ತೆ ಅಗಲೀಕರಣಕ್ಕಾಗಿ ವಶಪಡಿಸಿಕೊಂಡ ಭೂಮಿಗೆ ಬೆಂಗಳೂರು ಮಹಾನಗರ ಪಾಲಿಕೆ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಪರಿಹಾರ ನೀಡಿದೆ. ಆಡಿಟ್​ ವರದಿಯಲ್ಲಿ ಬಿಬಿಎಂಪಿ ಅಕ್ರಮ ಬಹಿರಂಗವಾಗಿದೆ. ಬಿಬಿಎಂಪಿ ಜಾಲಹಳ್ಳಿ ವಾರ್ಡ್​ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆಂದು ಎಚ್​ಎಂಟಿ…

View More ಭೂಸ್ವಾಧೀನ ಪರಿಹಾರ 12.15 ಕೋಟಿ ರೂ.ಗೆ 20 ಕೋಟಿ ರೂ. ನೀಡಿದ ಬಿಬಿಎಂಪಿ ?