ಮೋತಿ ತಾಲಾಬ್ ಖಾಲಿ ಖಾಲಿ

ಆನಂದ ಮತ್ತಿಗಟ್ಟಿ ಸವಣೂರ ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲೇ ಉಳಿದಿರಲಿಲ್ಲ… ಇಲ್ಲಿನ ಪುರಸಭೆ ಅಧಿಕಾರಿ- ಆಡಳಿತ ಮಂಡಳಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಇಂತಹ ಪರಿಸ್ಥಿತಿ ಇಲ್ಲಿ ತಲೆದೋರಿದೆ. ಈ ಹಿಂದೆ ಪುರಸಭೆ ಅಧಿಕಾರಿ…

View More ಮೋತಿ ತಾಲಾಬ್ ಖಾಲಿ ಖಾಲಿ

ಸ್ವಯಂ ನಿವೃತ್ತಿ ಕಾರ್ವಿುಕರಿಗೆ 2ನೇ ಕಂತಿನ ಬಾಕಿ ನೀಡಿ

ಭದ್ರಾವತಿ: ಸ್ವಯಂ ನಿವೃತ್ತಿ ಹೊಂದಿರುವ ಎಂಪಿಎಂ ಕಾರ್ವಿುಕರಿಗೆ ಬಾಕಿ ಇರುವ ಹಣ ನೀಡುವಂತೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ. ಸ್ವಯಂ ನಿವೃತ್ತಿ ಹೊಂದಿರುವ ಕೆಲವು ಕಾರ್ವಿುಕರಿಗೆ ಕಾರ್ಖಾನೆ ಆಡಳಿತ ಮಂಡಳಿ ಇನ್ನೂ…

View More ಸ್ವಯಂ ನಿವೃತ್ತಿ ಕಾರ್ವಿುಕರಿಗೆ 2ನೇ ಕಂತಿನ ಬಾಕಿ ನೀಡಿ

ಅರ್ಬನ್ ಬ್ಯಾಂಕ್​ಗೆ ಷಣ್ಮುಖಪ್ಪ ಅಧ್ಯಕ್ಷ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ ಸ್ಥಳೀಯ ಅರ್ಬನ್ ಬ್ಯಾಂಕ್​ನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಷಣ್ಮುಖಪ್ಪ ಮುಚ್ಚಂಡಿ ಹಾಗೂ ಉಪಾಧ್ಯಕ್ಷರಾಗಿ ಸಿದ್ರಾಮಪ್ಪ ವಿರೂಪಣ್ಣನವರ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ 13 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು.…

View More ಅರ್ಬನ್ ಬ್ಯಾಂಕ್​ಗೆ ಷಣ್ಮುಖಪ್ಪ ಅಧ್ಯಕ್ಷ

ಜಿಲ್ಲಾ ನ್ಯಾಯಾಲಯದ ಆದೇಶ ಪಾಲಿಸಿ

ಗೋಕರ್ಣ:ಇಲ್ಲಿನ ಮಹಾಬಲೇಶ್ವರ ಮಂದಿರದಲ್ಲಿನ ಆನುವಂಶಿಕ ಪೂಜೆಯ ಹಕ್ಕಿನ ವಿಷಯಕ್ಕೆ ಸಂಬಂಧಿಸಿದಂತೆ 2018ರಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಲಯ ನೀಡಿದ ಆದೇಶವನ್ನು ಪಾಲಿಸಿ ಕ್ರಮ ಜರುಗಿಸುವಂತೆ ಧಾರವಾಡ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ಬುಧವಾರ…

View More ಜಿಲ್ಲಾ ನ್ಯಾಯಾಲಯದ ಆದೇಶ ಪಾಲಿಸಿ

ವಿಠ್ಠಲ ದರ್ಶನಕ್ಕೆ 100 ರೂ.

ಉಮದಿ: ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯಲು ಪಂಢರಪುರದ ವಿಠ್ಠಲ ದೇವರ ದರ್ಶನಕ್ಕೆ ಆನ್​ಲೈನ್ ಬುಕಿಂಗ್​ಗೆ 100 ರೂ. ಶುಲ್ಕ ವಿಧಿಸಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಮಂದಿರ ಸಮಿತಿ ಕಾರ್ಯ ನಿರ್ವಾಹಕ ಅಧಿಕಾರಿ…

View More ವಿಠ್ಠಲ ದರ್ಶನಕ್ಕೆ 100 ರೂ.

ಹಾಲಿನ ದರ ಕಡಿತಕ್ಕೆ ಆಕ್ರೋಶ

ಮಂಡ್ಯ: ಮನ್‌ಮುಲ್ ಆಡಳಿತ ಮಂಡಳಿ ರೈತರಿಗೆ ಕೊಡುವ ಹಾಲಿನ ದರವನ್ನು ಕಡಿತ ಮಾಡಿರುವುದನ್ನು ಖಂಡಿಸಿ ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಗುರುವಾರ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ…

View More ಹಾಲಿನ ದರ ಕಡಿತಕ್ಕೆ ಆಕ್ರೋಶ

ನಿಂದನೆಗೆ ಹೆದರಿ ಊರು ಬಿಟ್ಟ ವಿದ್ಯಾರ್ಥಿ

ಕೊಳ್ಳೇಗಾಲ: ಶಾಲಾ ಶುಲ್ಕ ಪಾವತಿಸದ ವಿಚಾರಕ್ಕೆ ಪಟ್ಟಣದ ಶಾಲಾ ಆಡಳಿತ ಮಂಡಳಿ ನಿಂದಿಸಿದ್ದರಿಂದ ಮನನೊಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ 3 ದಿನಗಳಿಂದ ನಾಪತ್ತೆಯಾಗಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯ ಯಶವಂತ್ ನಾಪತ್ತೆಯಾಗಿದ್ದ ವಿದ್ಯಾರ್ಥಿ. ಈತ…

View More ನಿಂದನೆಗೆ ಹೆದರಿ ಊರು ಬಿಟ್ಟ ವಿದ್ಯಾರ್ಥಿ

ಎಪಿಎಂ ಕಾರ್ವಿುಕರಿಗೆ ಶೀಘ್ರ ಬಾಕಿ ಹಣ

ಭದ್ರಾವತಿ: ಎಂಪಿಎಂ ಕಾರ್ಖಾನೆಯು ಸ್ವಯಂ ನಿವೃತ್ತಿ ಕಾರ್ವಿುಕರಿಗೆ ನೀಡಬೇಕಾಗಿರುವ 2ನೇ ಕಂತಿನ ಹಣ ಸೇರಿ ಎಲ್ಲ ಬಾಕಿ ಹಣವನ್ನು ಕಾಯಂ ಕಾರ್ವಿುಕರಿಗೆ ಡಿ. 30ರೊಳಗೆ ಹಾಗೂ ಗುತ್ತಿಗೆ ಕಾರ್ವಿುಕರಿಗೆ ಡಿ.25ರೊಳಗೆ ನೀಡಲಾಗುವುದು ಎಂದು ಕಾರ್ಖಾನೆ…

View More ಎಪಿಎಂ ಕಾರ್ವಿುಕರಿಗೆ ಶೀಘ್ರ ಬಾಕಿ ಹಣ

ಕಾರ್ಖಾನೆಗಳಿಂದ ಮುಚ್ಚಳಿಕೆ ಪತ್ರ

ಬಾಗಲಕೋಟೆ: ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ತೆಗೆದುಕೊಂಡು ನಿರ್ಣಯದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು 2017-18ನೇ ಸಾಲಿನ ಪ್ರತಿ ಟನ್ ಕಬ್ಬಿಗೆ 2500 ರೂ. ಪಾವತಿಸುವುದಾಗಿ ಮುಚ್ಚಳಿಕೆ ಪತ್ರವನ್ನು ನೀಡುತ್ತಿವೆ. ಜಿಲ್ಲೆಯ 11 ಸಕ್ಕರೆ…

View More ಕಾರ್ಖಾನೆಗಳಿಂದ ಮುಚ್ಚಳಿಕೆ ಪತ್ರ

ಕರುಣ್​ ನಾಯರ್​ ಕುರಿತು ಟೀಂ ಇಂಡಿಯಾ ಮಾಜಿ ಸೆಲೆಕ್ಟರ್​ ವೆಂಗಸರ್ಕರ್​ ಹೇಳಿದ್ದೇನು?

ನವದೆಹಲಿ: ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಕರುಣ್​ ನಾಯರ್​ ಅವರನ್ನು ಟೀಂ ಇಂಡಿಯಾ ಆಯ್ಕೆಗಾರರು ಪದೇ ಪದೇ ನಿರ್ಲಕ್ಷಿಸುತ್ತಿರುವುದಕ್ಕೆ ಹಿರಿಯ ಆಟಗಾರ ಮತ್ತು ಟೀಂ ಇಂಡಿಯಾದ ಮಾಜಿ ಸೆಲೆಕ್ಟರ್​ ದಿಲಿಪ್​ ವೆಂಗಸರ್ಕರ್​ ಬೇಸರ ವ್ಯಕ್ತಪಡಿಸಿದ್ದು, ಅವರಿಗೆ…

View More ಕರುಣ್​ ನಾಯರ್​ ಕುರಿತು ಟೀಂ ಇಂಡಿಯಾ ಮಾಜಿ ಸೆಲೆಕ್ಟರ್​ ವೆಂಗಸರ್ಕರ್​ ಹೇಳಿದ್ದೇನು?