VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಹೈದರಾಬಾದ್​: ಸಾಮಾನ್ಯ ಆಟೋವೊಂದರಲ್ಲಿ ಎಷ್ಟು ಮಂದಿ ಪ್ರಯಾಣಿಸಬಹುದು ಎಂದು ಕೇಳಿದರೆ 4,5,7 ಅಥವಾ ಹೆಚ್ಚೆಂದರೆ 10 ಮಂದಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಒಂದೇ ಆಟೋದಲ್ಲಿ ಬರೋಬ್ಬರಿ 24 ಮಂದಿ ಪ್ರಯಾಣಿಸುತ್ತಿದ್ದರು ಎಂದರೆ ನೀವು…

View More VIDEO| ಆಟೋವೊಂದನ್ನು ತಡೆದ ಪೊಲೀಸರು ಅದರಲ್ಲಿದ್ದ ಪ್ರಯಾಣಿಕರ ಸಂಖ್ಯೆ ಕಂಡು ಸುಸ್ತೋ…ಸುಸ್ತು: ವಿಶ್ವದಾಖಲೆ ಎಂದ ನೆಟ್ಟಿಗರು!

ಜವರಾಯನ ರೂಪದಲ್ಲಿ ಬಂದ ಟ್ರಕ್​: ಭೀಕರ ಅಪಘಾತಕ್ಕೆ ಆಟೋದಲ್ಲಿದ್ದ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ಸಾವು

ಮೆಹಬೂಬ್​ನಗರ (ತೆಲಂಗಾಣ): ತೆಲಂಗಾಣದ ಮಿದ್ಗಿಲ್​ ಮಂಡಲ್​ನ ಕೊತ್ತಪಲ್ಲಿಯಲ್ಲಿ ಭಾನುವಾರ ಸಂಜೆ ವೇಗವಾಗಿ ಬರುತ್ತಿದ್ದ ಟ್ರಕ್​ವೊಂದು ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿದ್ದಾರೆ. 12 ಕಾರ್ಮಿಕರು…

View More ಜವರಾಯನ ರೂಪದಲ್ಲಿ ಬಂದ ಟ್ರಕ್​: ಭೀಕರ ಅಪಘಾತಕ್ಕೆ ಆಟೋದಲ್ಲಿದ್ದ 12 ಮಹಿಳೆಯರು ಸೇರಿ 14 ಕೃಷಿ ಕಾರ್ಮಿಕರು ಸಾವು

ಆಟೋ, ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಗೆ ಐವರು ಬಲಿ, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರ

ಮಂಡ್ಯ: ಆಟೋ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಿಂದಾಗಿ ಐವರು ಸ್ಥಳದಲ್ಲೇ ದುರಂತ ಸಾವಿಗೀಡಾಗಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ನಾಗಮಂಗಲ ತಾಲ್ಲೂಕಿನ ಸಂಕನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಗಾಯಗೊಂಡಿರುವ ಮೂವರ…

View More ಆಟೋ, ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿಗೆ ಐವರು ಬಲಿ, ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರ

ಬಡತನ ಶಾಪವಲ್ಲ ಎಂಬುದನ್ನು ಪ್ರಧಾನಿ ಮೋದಿಯವರನ್ನು ನೋಡಿ ತಿಳಿಯಿರಿ: ಬಿಪ್ಲಬ್​ ದೇಬ್​

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಸೋದರನೊಬ್ಬ ಇನ್ನೂ ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಇನ್ನೊಬ್ಬರು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಅವರಿಗೆ ಬಡತನ ಶಾಪವೆಂದು ಯಾವತ್ತೂ ಅನ್ನಿಸಿಲ್ಲ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್​ ದೇಬ್​ ಹೇಳಿದರು. ಅಗರ್ತಲಾದಲ್ಲಿ…

View More ಬಡತನ ಶಾಪವಲ್ಲ ಎಂಬುದನ್ನು ಪ್ರಧಾನಿ ಮೋದಿಯವರನ್ನು ನೋಡಿ ತಿಳಿಯಿರಿ: ಬಿಪ್ಲಬ್​ ದೇಬ್​

ಭಾರತ್​ ಬಂದ್​: ರೋಗಿಗಳ ಪರದಾಟ, ಬಸ್​ಗಳ ಮೇಲೆ ಕಲ್ಲು ತೂರಾಟ

ಬೆಂಗಳೂರು: ಪೆಟ್ರೋಲ್​, ಡೀಸೆಲ್​​ ಬೆಲೆ ಏರಿಕೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯದಲ್ಲಿ ಬಂದ್​ ಬಿಸಿ ಹೆಚ್ಚಾಗಿದೆ. ಇದರಿಂದ ಪ್ರಯಾಣಿಕರು, ರೋಗಿಗಳು ಸೇರಿ ಅನೇಕರು ಪರದಾಟ ನಡೆಸಿಸುತ್ತಿದ್ದಾರೆ. ರೋಗಿ ಪರದಾಟ ಗದಗ ಬಸ್ ನಿಲ್ದಾಣದಲ್ಲಿ…

View More ಭಾರತ್​ ಬಂದ್​: ರೋಗಿಗಳ ಪರದಾಟ, ಬಸ್​ಗಳ ಮೇಲೆ ಕಲ್ಲು ತೂರಾಟ

ಭಾರತ್​ ಬಂದ್​ ಹೆಸರಲ್ಲಿ ಆಟೋ ಚಾಲಕರಿಂದ ಹಣ ಸುಲಿಗೆ

ಧಾರವಾಡ: ಭಾರತ್​ ಬಂದ್​ ಅನ್ನು ಬಂಡವಾಳ ಮಾಡಿಕೊಂಡಿರುವ ಆಟೋ ಚಾಲಕರು ಸಾರ್ವನಿಕರಿಂದ ಸಿಕ್ಕಾಪಟ್ಟೆ ಹಣ ಸುಲಿಗೆ ಮಾಡುತ್ತಿದ್ದಾರೆ. ತೈಲ ದರ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಇಂದು ದೇಶದ್ಯಾಂತ ಭಾರತ್​ ಬಂದ್​ಗೆ ಕಾಂಗ್ರೆಸ್​ ಕರೆ ನೀಡಿದ್ದು,…

View More ಭಾರತ್​ ಬಂದ್​ ಹೆಸರಲ್ಲಿ ಆಟೋ ಚಾಲಕರಿಂದ ಹಣ ಸುಲಿಗೆ

ಆಟೋಗಿಂತಲೂ ವಿಮಾನ ಪ್ರಯಾಣವೇ ಅಗ್ಗ ಎಂದ ವಿಮಾನಯಾನ ಸಚಿವ

ಗೋರಖ್​ಪುರ: ಇತ್ತೀಚಿನ ದಿನಗಳಲ್ಲಿ ಆಟೋ ರೀಕ್ಷಾ ಪ್ರಯಾಣಕ್ಕಿಂತಲೂ ವಿಮಾನ ಪ್ರಯಾಣದ ಟಿಕೆಟ್​ ಬೆಲೆಯೇ ಆ ಅಗ್ಗವಾಗಿದೆ ಎಂದು ಕೇಂದ್ರ ನಾಗರಿಕ ವಿಮಾನ ಇಲಾಖೆಯ ರಾಜ್ಯ ಸಚಿವ ಜಯಂತ್​ ಸಿನ್ಹಾ ಹೇಳಿದ್ದಾರೆ. ಗೋರಖ್​ಪುರ ವಿಮಾನ ನಿಲ್ದಾಣದಲ್ಲಿ…

View More ಆಟೋಗಿಂತಲೂ ವಿಮಾನ ಪ್ರಯಾಣವೇ ಅಗ್ಗ ಎಂದ ವಿಮಾನಯಾನ ಸಚಿವ

ಆಟೋ, ಬಸ್​ ಮುಖಾಮುಖಿ ಡಿಕ್ಕಿ: ದಂಪತಿ ಸಾವು

ದಾವಣಗೆರೆ: ಇಲ್ಲಿನ ಹರಪನಹಳ್ಳಿ ಪಟ್ಟಣದ ಹಿರೆಕೆರೆ ತಿರುವಿನಲ್ಲಿ ಗುರುವಾರ ಬೆಳಗ್ಗೆ ಸರ್ಕಾರಿ ಬಸ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ದಂಪತಿ ಸಾವನ್ನಪ್ಪಿದ್ದಾರೆ. ನಾಗರಾಜ್( 34), ಲಕ್ಷ್ಮಿ( 30 ) ಸಾವನ್ನಪ್ಪಿದವರು. ಮೃತರು…

View More ಆಟೋ, ಬಸ್​ ಮುಖಾಮುಖಿ ಡಿಕ್ಕಿ: ದಂಪತಿ ಸಾವು