ಹಸಿ, ಒಣ ಕಸ ಬೇರ್ಪಡಿಸಿ ಕೊಡದಿದ್ದರೆ ನಲ್ಲಿಗಳ ಸಂಪರ್ಕ ಕಡಿತ

ಚಿಕ್ಕಮಗಳೂರು: ಮನೆ ಬಳಿಗೆ ಬರುವ ಕಸ ಸಂಗ್ರಹ ಆಟೋ ಟಿಪ್ಪರ್​ಗಳಿಗೆ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ನೀಡದ ಮನೆಗಳ ನಲ್ಲಿ ಸಂಪರ್ಕ ಕಡಿತ ಮಾಡಿ, ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಪರಮೇಶ್ ತಿಳಿಸಿದರು.…

View More ಹಸಿ, ಒಣ ಕಸ ಬೇರ್ಪಡಿಸಿ ಕೊಡದಿದ್ದರೆ ನಲ್ಲಿಗಳ ಸಂಪರ್ಕ ಕಡಿತ

ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಹುಬ್ಬಳ್ಳಿ:ಹು-ಧಾ ಮಹಾನಗರ ಪಾಲಿಕೆಯ 64 ಕೋಟಿ ರೂ. ವೆಚ್ಚದ ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಂಡ ಕೆಲವೇ ತಿಂಗಳಲ್ಲಿ ಮುಗ್ಗರಿಸಿದೆ. ಈಗಂತೂ ಚುನಾವಣೆ ಕೆಲಸವೇ ಪರಮೋಚ್ಚವೆಂದು ಪಾಲಿಕೆ ಅಧಿಕಾರಿಗಳು ಓಡಾಡುತ್ತಿದ್ದಾರೆ. ಹೀಗಿರುವಾಗ ಕಸ…

View More ಮುಗ್ಗರಿಸಿದ ತ್ಯಾಜ್ಯ ವಿಲೇವಾರಿ

ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

ಜಯಪುರ: ಆಟೋ ಬಾಡಿಗೆ ಮಾಡಿಕೊಂಡು ಬಂದ ವ್ಯಕ್ತಿಯೊಬ್ಬ ಚಾಲಕನಿಗೆ ಹಣ ನೀಡದೆ ಆತನಿಗೇ ಕಾರದಪುಡಿ ಎರಚಿ ಚಾಕುವಿನಿಂದ ಇರಿದ ಘಟನೆ ಕಟ್ಟೆಮನೆ ಸಮೀಪದ ಮಕ್ಕಿಮನೆಯಲ್ಲಿ ನಡೆದಿದೆ. ಆರೋಪಿ ಮಕ್ಕಿಮನೆಯ ದಿನೇಶ್​ನನ್ನು ಬಂಧಿಸಲಾಗಿದೆ. ಮಕ್ಕಿಮನೆ ಚಂದ್ರು…

View More ಆಟೋ ಬಾಡಿಗೆ ಕೇಳಿದ್ದಕ್ಕೆ ಚಾಕುವಿನಿಂದ ಇರಿತ

 ಮೂರು ತಾಸಲ್ಲಿ ಲಕ್ಷ ರೂ. ದಂಡ

ಹುಬ್ಬಳ್ಳಿ: ಹೊಸೂರು ವೃತ್ತದಿಂದ ವಿಮಾನ ನಿಲ್ದಾಣದವರೆಗೆ ಶುಕ್ರವಾರ ಸಂಜೆ ಭಾರಿ ಕಾರ್ಯಾಚರಣೆ ನಡೆಸಿದ 25 ಪೊಲೀಸರ ತಂಡ ಮೂರು ತಾಸಿನಲ್ಲಿ ಬರೋಬ್ಬರಿ 738 ಪ್ರಕರಣ ದಾಖಲಿಸಿಕೊಂಡು, 98,350 ರೂ. ದಂಡ ವಸೂಲಿ ಮಾಡಿದೆ. ನಿಯಮ…

View More  ಮೂರು ತಾಸಲ್ಲಿ ಲಕ್ಷ ರೂ. ದಂಡ

ಆಟೋಗಳಿಗಿಲ್ಲವೇ ಸಂಚಾರ ನಿಯಮ?

ಹುಬ್ಬಳ್ಳಿ: ಇಲ್ಲಿಯ ಕಿತ್ತೂರು ಚನ್ನಮ್ಮ ವೃತ್ತ, ಕೋರ್ಟ್ ಸರ್ಕಲ್, ಹಳೇ ಬಸ್ ನಿಲ್ದಾಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಆಟೋ ರಿಕ್ಷಾಗಳ ಹಾವಳಿ ಹೇಳತೀರದಾಗಿದೆ. ಆಟೋದವರಿಗೆ ಯಾವುದೇ ಸಂಚಾರ ನಿಯಮಗಳೆಂಬುದೇ ಇಲ್ಲ ಎಂದು ಜನ ಆಕ್ರೋಶ…

View More ಆಟೋಗಳಿಗಿಲ್ಲವೇ ಸಂಚಾರ ನಿಯಮ?

ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ

ಧಾರವಾಡ: 2019ರ ಜ. 1ರಿಂದ ಹುಬ್ಬಳ್ಳಿ- ಧಾರವಾಡ ಅವಳಿನಗರದ ಎಲ್ಲ ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗುತ್ತಿದೆ. 2 ತಿಂಗಳ ಕಾಲಾವಕಾಶದಲ್ಲಿ ಎಲ್ಲ ಆಟೋಗಳು ಮೀಟರ್ ಅಳವಡಿಸಿಕೊಂಡು ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ಸತ್ಯಾಪನೆ ಮಾಡಿಸಿಕೊಳ್ಳಬೇಕು ಎಂದು…

View More ಆಟೋಗಳಿಗೆ ಮೀಟರ್ ಅಳವಡಿಕೆ ಕಡ್ಡಾಯ

ಭಾರತ ಬಂದ್ ಕರೆಗೆ ಕಾಫಿ ನಾಡು ಸ್ತಬ್ಧ

ಚಿಕ್ಕಮಗಳೂರು: ಇಂಧನ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೋಮವಾರ ಕರೆ ನೀಡಿದ್ದ ಬಂದ್​ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಸ್​ಗಳು ರಸ್ತೆಗಿಳಿಯದೆ, ಅಂಗಡಿ ಮುಂಗಟ್ಟುಗಳು ಸಂಜೆವರೆಗೆ ಮುಚ್ಚಿದ್ದರಿಂದ ಪ್ರಯಾಣಿಕರು, ಸಾರ್ವಜನಿಕರು…

View More ಭಾರತ ಬಂದ್ ಕರೆಗೆ ಕಾಫಿ ನಾಡು ಸ್ತಬ್ಧ

ಏರ್​ಪೋರ್ಟ್​ನಲ್ಲಿ ಪ್ರಿಪೇಡ್ ಆಟೋ ಜಾರಿಗೆ ಆಗ್ರಹ

ಹುಬ್ಬಳ್ಳಿ: ವಿಮಾನ ನಿಲ್ದಾಣದಲ್ಲಿ ಆಟೋ ಮುಂಗಡ ಹಣ ಪಾವತಿಗೆ (ಪ್ರಿಪೇಡ್) ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಗೋಕುಲ ರಸ್ತೆ ದಿ. ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ವತಿಯಿಂದ ಇಲ್ಲಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ…

View More ಏರ್​ಪೋರ್ಟ್​ನಲ್ಲಿ ಪ್ರಿಪೇಡ್ ಆಟೋ ಜಾರಿಗೆ ಆಗ್ರಹ

ಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಒಟ್ಟು 18 ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿದ್ದು, ಅದರಲ್ಲಿ 8 ಸಾವಿರ ಆಟೋಗಳು ಪರ್ವಿುಟ್ ಇಲ್ಲದೆ ಅನಧಿಕೃತವಾಗಿ ಸಂಚರಿಸುತ್ತಿವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಸ್ವತಃ ಪ್ರಾದೇಶಿಕ…

View More ಆಟೋ ಪರ್ವಿುಟ್ ತಿಕ್ಕಾಟಕ್ಕೆ ಹತ್ತಾರು ಕಾರಣ

ಆಟೋ ನೋಂದಣಿ ಸ್ಥಗಿತಗೊಳಿಸಿ

ಹುಬ್ಬಳ್ಳಿ: ಆಟೋ ಮೇಲಿನ ವಿಮೆ, ಪಾಸಿಂಗ್, ಚಾಲನಾ ಪರವಾನಗಿ ಮೊತ್ತ ಕಡಿತಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ನಗರದ ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ವತಿಯಿಂದ ಶುಕ್ರವಾರ ಮಿನಿವಿಧಾನ ಸೌಧ…

View More ಆಟೋ ನೋಂದಣಿ ಸ್ಥಗಿತಗೊಳಿಸಿ