ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆೆ

ದಾವಣಗೆರೆ: ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶ್ರೀ ವಿಶ್ವಕರ್ಮರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪುಷ್ಪಾರ್ಚನೆ ಮಾಡಿದರು.…

View More ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಆಚರಣೆೆ

ವಿಶ್ವೇಶ್ವರಯ್ಯ ಯುವಕರಿಗೆ ಮಾದರಿ

ಬೆಳಗಾವಿ: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಯುವಕರಿಗೆ ಮಾದರಿಯಾಗಿದ್ದು, ಇಂಜಿನಿಯರ್‌ಗಳು ಈ ದೇಶದ ನಿರ್ಮಾತೃಗಳಿದ್ದಂತೆ. ಸದೃಢವಾಗಿ ದೇಶ ಕಟ್ಟುವಲ್ಲಿ ಅವರ ಪಾತ್ರ ದೊಡ್ಡದಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ(ಎಂಎಚ್‌ಆರ್‌ಡಿ)ದ ಜಂಟಿ ಕಾರ್ಯದರ್ಶಿ…

View More ವಿಶ್ವೇಶ್ವರಯ್ಯ ಯುವಕರಿಗೆ ಮಾದರಿ

ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಹಾವೇರಿ: ಹಿಂದು, ಮುಸ್ಲಿಂರ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಾರದ ಹಿಂದೆ ಪ್ರತಿಷ್ಠಾಪಿಸಿದ್ದ ಪಾಂಝಾ(ಮೂರ್ತಿ)ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ…

View More ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಭಾವೈಕ್ಯದ ಮೊಹರಂ ಹಬ್ಬ ಸಂಪನ್ನ

ಗದಗ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಇಮಾಮ್ಸನ್ ಹಾಗೂ ಹಜರತ್ ಇಮಾಮ್ುಸೇನ್ ಸ್ಮರಣಾರ್ಥ ಹಾಗೂ ಭಾವೈಕ್ಯ, ಸೌಹಾರ್ದ ಪ್ರತೀಕವಾಗಿ ಮೊಹರಂ ಹಬ್ಬವನ್ನು ಗದಗ-ಬೆಟಗೇರಿ ಸೇರಿ ಜಿಲ್ಲಾದ್ಯಂತ ಮಂಗಳವಾರ ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.…

View More ಭಾವೈಕ್ಯದ ಮೊಹರಂ ಹಬ್ಬ ಸಂಪನ್ನ

ಜಯಂತ್ಯುತ್ಸವ ಹಣ ನೆರೆ ಜನರಿಗೆ

ದಾವಣಗೆರೆ: ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಶ್ರೀ ಭಗವಾನ್ ವಿಶ್ವಕರ್ಮ ಜಯಂತಿಯನ್ನು ಸರಳವಾಗಿ ಆಚರಿಸಿ, ಜಯಂತಿಗೆ ಮೀಸಲಾದ ಹಣವನ್ನು ನೆರೆ ಸಂತ್ರಸ್ತರಿಗಾಗಿ ಸಿಎಂ ಪರಿಹಾರ ನಿಧಿಗೆ ನೀಡಲು ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ನಡೆದ ಪೂರ್ವಭಾವಿ…

View More ಜಯಂತ್ಯುತ್ಸವ ಹಣ ನೆರೆ ಜನರಿಗೆ

ಅದ್ದೂರಿಗೆ ತಡೆ, ನೆರೆ ಜನರಿಗೆ ನೆರವು

ದಾವಣಗೆರೆ: ನೆರೆ ಸಂತ್ರಸ್ತರಿಗೆ ನೆರವಾಗಲು ನಗರದ ಶ್ರೀಶೈಲ ಶಾಖಾ ಮಠವು ಹಣ-ಪರಿಹಾರ ಸಾಮಗ್ರಿಗಳನ್ನು ನೀಡಲು ನಿರ್ಧರಿಸಿದ್ದು, ಈ ಮೂಲಕ ಸಹಾಯಹಸ್ತ ಚಾಚಿದೆ. ಜಗದ್ಗುರು ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರ ಪುಣ್ಯಾರಾಧನೆ ಮತ್ತು ಲಿಂಗೈಕ್ಯ ಶ್ರೀ…

View More ಅದ್ದೂರಿಗೆ ತಡೆ, ನೆರೆ ಜನರಿಗೆ ನೆರವು

ಮುಂದಿನ ವರ್ಷದಿಂದ ಕಿಚ್ಚ ಸುದೀಪ್​ ಬರ್ತ್​ಡೇ ಆಚರಿಸಿಕೊಳ್ಳೋದಿಲ್ವಾ?

ಬೆಂಗಳೂರು: ನಿನ್ನೆಯಷ್ಟೇ 46ನೇ ವಸಂತಕ್ಕೆ ಕಾಲಿಟ್ಟಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬರ್ತ್​ಡೇ ಆಚರಿಸಿಕೊಂಡು ಒಂದು ದಿನ ಕಳೆಯುವುದರೊಳಗೆಯೇ ಅವರು ಮುಂದಿನ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬರ್ಥದ ಟ್ವೀಟ್​…

View More ಮುಂದಿನ ವರ್ಷದಿಂದ ಕಿಚ್ಚ ಸುದೀಪ್​ ಬರ್ತ್​ಡೇ ಆಚರಿಸಿಕೊಳ್ಳೋದಿಲ್ವಾ?

ರಾಜಕೀಯ ಪ್ರಾತಿನಿಧ್ಯಕ್ಕೆ ಏಕತೆ ಅಗತ್ಯ

ದಾವಣಗೆರೆ: ಮಡಿವಾಳ ಸಮಾಜ ರಾಜಕೀಯವಾಗಿ ಪ್ರಾತಿನಿಧ್ಯ ಪಡೆಯಲು ಏಕತೆ ಪ್ರದರ್ಶಿಸಬೇಕು ಎಂದು ಮೂಡಬಿದರೆ ಕರಿಂಚೆ ಶ್ರೀ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಸಲಹೆ ನೀಡಿದರು. ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಚಿದೇವರ ಶ್ರಾವಣ…

View More ರಾಜಕೀಯ ಪ್ರಾತಿನಿಧ್ಯಕ್ಕೆ ಏಕತೆ ಅಗತ್ಯ

ಹಬ್ಬ ಸರಳ, ನೆರವು ಹೇರಳ ಇರಲಿ

ಚನ್ನಗಿರಿ: ನಾಡಿನ ಬಹುಭಾಗದ ಜನ ನೆರೆ, ಮಳೆಗೆ ತತ್ತರಿಸಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವುದೇ ದೇವರ ಪೂಜೆಗೆ ಸಮ. ಆದ್ದರಿಂದ ಈ ಬಾರಿ ಎಲ್ಲ ಹಬ್ಬಗಳನ್ನು ಸರಳವಾಗಿ ಆಚರಿಸುವ ನಿರ್ಧಾರ ಕೈಗೊಳ್ಳಬೇಕು ಎಂದು ಶಾಸಕ ಮಾಡಾಳು…

View More ಹಬ್ಬ ಸರಳ, ನೆರವು ಹೇರಳ ಇರಲಿ

ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ

ದಾವಣಗೆರೆ: ಅಂತಾರಾಷ್ಟ್ರೀಯ ಕೃಷ್ಣ ಭಾವನಾತ್ಮಕ ಸಂಸ್ಥೆ (ಇಸ್ಕಾನ್) ವತಿಯಿಂದ ಆ.24ರ ಸಂಜೆ 6ರಿಂದ ರಾತ್ರಿ 10.30ರ ವರೆಗೆ ವಿನೋಬನಗರದ ಗೌರಮ್ಮ ನರಹರಿಶೇಟ್ ಸಭಾಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳು ನಡೆಯಲಿವೆ. ಇಸ್ಕಾನ್‌ನ ದಾವಣಗೆರೆ ಶಾಖೆ ಅಧ್ಯಕ್ಷ…

View More ವಿವಿಧೆಡೆ ಶ್ರೀಕೃಷ್ಣ ಜನ್ಮಾಷ್ಟಮಿ