ಆಕಸ್ಮಿಕ ಬೆಂಕಿಗೆ 2 ಬಣವೆ ಆಹುತಿ

ಕಂಪ್ಲಿ: ತಾಲೂಕಿನ ದೇವಲಾಪುರದ ಮನೆಯ ಪಕ್ಕ ಸಂಗ್ರಹಿಸಿಟ್ಟಿದ್ದ ಮೇವಿನ ಎರಡು ಬಣವೆಗಳು ಆಕಸ್ಮಿಕ ಬೆಂಕಿಗೆ ಸೋಮವಾರ ಆಹುತಿಯಾಗಿವೆ. ಗೌಡರ ಜಡೆಪ್ಪಗೆ ಸೇರಿದ 3 ಎಕರೆ, ಕುರಿ ಹನುಮೇಶ್‌ಗೆ ಸೇರಿದ 5 ಎಕರೆಯ ಭತ್ತದ ಮೇವಿನ…

View More ಆಕಸ್ಮಿಕ ಬೆಂಕಿಗೆ 2 ಬಣವೆ ಆಹುತಿ

ಬೆಂಕಿಗೆ ಎರಡು ಗುಡಿಸಲು ಭಸ್ಮ

ಹಟ್ಟಿಚಿನ್ನದಗಣಿ: ಟಣಮನಕಲ್ ಗ್ರಾಮದ ಹತ್ತಿರವಿರುವ ಅಯ್ಯಳಪ್ಪ ದೊಡ್ಡಿಯಲ್ಲಿ ಮಂಗಳವಾರ ನಸುಕಿನ ಜಾವ ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಗುಡಿಸಲುಗಳು ಭಸ್ಮವಾಗಿವೆ. ಅಯ್ಯಳಪ್ಪ ತಮ್ಮಣ್ಣ ಎನ್ನವವರಿಗೆ ಸೇರಿದ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಬಟ್ಟೆ, ಸಾಮಾನು-ಸರಂಜಾಮು ಸೇರಿ…

View More ಬೆಂಕಿಗೆ ಎರಡು ಗುಡಿಸಲು ಭಸ್ಮ

ಕುಶನ್ ವರ್ಕ್ಸ್, ಹೊಲಿಗೆ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪಲು ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆಯಲ್ಲಿರುವ ಎರಡು ಅಂಗಡಿಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಗುರುವಾರ ತಡರಾತ್ರಿ ಮುಬಾರಕ್ ಎಂಬುವರಿಗೆ ಸೇರಿದ ಕುಶನ್ ವರ್ಕ್ಸ್…

View More ಕುಶನ್ ವರ್ಕ್ಸ್, ಹೊಲಿಗೆ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ

ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಲಕ್ಷ್ಮೇಶ್ವರ: ಆಕಸ್ಮಿಕ ಬೆಂಕಿ ತಗುಲಿ 18 ಆಡುಗಳು ಸಜೀವ ದಹನವಾದ ಘಟನೆ ಪಟ್ಟಣದ ಹೊರವಲಯದ ಕರೆಗೋರಿ ಪ್ರದೇಶದ ಗುಡಿಸಲಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಕರೆಗೋರಿ ಆಶ್ರಯ ನಿವೇಶನ ನಿವಾಸಿ ನೀಲಪ್ಪ ನಾಗಪ್ಪ ಮುಗಳಿ ತಮ್ಮ…

View More ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಆಕಸ್ಮಿಕ ಬೆಂಕಿಗೆ ಬಣವೆ ಭಸ್ಮ

ಹಟ್ಟಿಚಿನ್ನದಗಣಿ: ಯಲಗಟ್ಟಾ ಗ್ರಾಮದ ಹೊರ ವಲಯದಲ್ಲಿ ಬಸವರಾಜ ಚಂದಪ್ಪ ಎಂಬುವವರಿಗೆ ಸೇರಿದ ಹುಲ್ಲಿನ ಬಣವೆ ಆಕಸ್ಮಿಕ ಬೆಂಕಿ ಅವಘಡದಿಂದ ಭಸ್ಮವಾಗಿದೆ. 2 ಟ್ರಿಪ್ ಹುಲ್ಲು, 2 ಟ್ರಿಪ್ ಜೋಳದ ಸೊಪ್ಪು, 1 ಟ್ರಿಪ್ ಶೇಂಗಾ…

View More ಆಕಸ್ಮಿಕ ಬೆಂಕಿಗೆ ಬಣವೆ ಭಸ್ಮ

ಆಕಸ್ಮಿಕ ಬೆಂಕಿಗೆ ಹುಲ್ಲಿನ ಬಣವೆ ಭಸ್ಮ

ಮುದಗಲ್: ಸಮೀಪದ ಖೈರವಾಡಗಿಯಲ್ಲಿ ಭತ್ತದ ಹುಲ್ಲಿನ ಬಣವೆಗೆ ಗುರುವಾರ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟವಾದೆ. ಶರಣಪ್ಪ ಮತ್ತು ವೆಂಕೋಬ ಪೂಜಾರಿ ಎನ್ನುವವರು ಎರಡು ಟ್ರ್ಯಾಕ್ಟರ್ ಭತ್ತದ ಹುಲ್ಲು ಸಂಗ್ರಹಿಸಿದ್ದರು. ಬರಗಾಲದಲ್ಲಿ ಬಣವೆಗೆ…

View More ಆಕಸ್ಮಿಕ ಬೆಂಕಿಗೆ ಹುಲ್ಲಿನ ಬಣವೆ ಭಸ್ಮ

ಆಕಸ್ಮಿಕ ಬೆಂಕಿ ಬಿದ್ದು ಭತ್ತದ ಹುಲ್ಲಿನ ಮೆದೆ ಭಸ್ಮ

ಆಲೂರು: ತಾಲೂಕಿನ ಬೈರಾಪುರ ಗ್ರಾಮದಲ್ಲಿ ಗುರುವಾರ ತಡರಾತ್ರಿ ಆಕಸ್ಮಿಕ ಬೆಂಕಿ ಬಿದ್ದು ಭತ್ತದ ಹುಲ್ಲಿನ ಮೆದೆ ಸುಟ್ಟು ಭಸ್ಮವಾಗಿದೆ. ಗ್ರಾಮದ ಸರೋಜಮ್ಮ ಕೋಂ ತಮ್ಮಣ್ಣಗೌಡ ಎಂಬುವವರಿಗೆ ಸೇರಿದ 3 ಎಕರೆ ಜಮೀನನಲ್ಲಿ ಬೆಳೆದಿದ್ದ ಭತ್ತದ…

View More ಆಕಸ್ಮಿಕ ಬೆಂಕಿ ಬಿದ್ದು ಭತ್ತದ ಹುಲ್ಲಿನ ಮೆದೆ ಭಸ್ಮ

ಪತ್ರಾಸ್ ಶೆಡ್ ಬೆಂಕಿಗೆ ಆಹುತಿ

ರೇವತಗಾಂವ: ದುಡಿಯಲು ತಾಯಿ ಯೊಂದಿಗೆ ಗುಳೆ ಹೋದ ಸ್ಥಳೀಯ ಅಂಗವಿಕಲ ರಾಜಕುಮಾರ ಭೀಮಶ್ಯಾ ಮಾನೆ ಅವರ ಪತ್ರಾಸ್ ಶೆಡ್‌ಗೆ ಶುಕ್ರವಾರ ನಸುಕಿನ ಜಾವ 2 ಗಂಟೆ ವೇಳೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿದ್ದು…

View More ಪತ್ರಾಸ್ ಶೆಡ್ ಬೆಂಕಿಗೆ ಆಹುತಿ

ಆಕಸ್ಮಿಕ ಬೆಂಕಿಗೆ ನಲುಗಿದ ಬಡ ಕುಟುಂಬ

ಹೊತ್ತಿ ಉರಿದ ಇಡೀ ಮನೆ ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿದ್ದ ತಾಯಿ ಮಕ್ಕಳು ಸಕಲೇಶಪುರ: ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ತಡಿಕೆ ಮನೆಯೊಂದು ಭಸ್ಮವಾಗಿ ಕುಟುಂಬವೀಗ ಅಕ್ಷರಶಃ ಬೀದಿಗೆ ಬಿದ್ದಿದೆ. ಗ್ರಾಮದ ಕಲ್ಪನಾ…

View More ಆಕಸ್ಮಿಕ ಬೆಂಕಿಗೆ ನಲುಗಿದ ಬಡ ಕುಟುಂಬ

ಆಕಸ್ಮಿಕ ಬೆಂಕಿಗೆ 40 ಎಕರೆ ಕಬ್ಬು ಭಸ್ಮ

ಹುನಗುಂದ: ತಾಲೂಕಿನ ಮರೋಳಕೊಪ್ಪ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂದಾಜು 40 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ. ಬುಧವಾರ ಮಧ್ಯಾಹ್ನ ವೇಳೆ ಕಾಣಿಸಿಕೊಂಡ ಬೆಂಕಿಯಿಂದ ಸಿದ್ದಪ್ಪ ಕೊಣ್ಣೂರ, ಮಲ್ಲನಗೌಡ ಗೌಡರ, ಪರಪ್ಪ ಗಾಣಿಗೇರ, ಮಹಾಂತಪ್ಪ ಅಂಗಡಿ,…

View More ಆಕಸ್ಮಿಕ ಬೆಂಕಿಗೆ 40 ಎಕರೆ ಕಬ್ಬು ಭಸ್ಮ